Karnataka Election Result 2023: ಉಡುಪಿಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು
Karnatak election result 2023 : ಇಲ್ಲಿನ ಮತದಾರರು ಬಿಜೆಪಿಗೆ ಮನೆ ಹಾಕುವುದೇ ಹೆಚ್ಚು. ಹಿಜಾಬ್ ವಿವಾದ ಹುಟ್ಟಿಕೊಂಡಿದ್ದು ಇದೇ ಜಿಲ್ಲೆಯಿಂದ. ಮತದಾರ ಪ್ರಭು ಈ ಬಾರಿಯೂ ಕಮಲದತ್ತ ಒಲವು ತೋರಿದ್ದಾನೆಯೇ? ಏನು ಹೇಳುತ್ತದೆ ವರದಿ ?
Karnatak election result 2023 : ಉಡುಪಿ ಜಿಲ್ಲೆಯಲ್ಲಿ ಐದು ಮತ ಕ್ಷೇತ್ರಗಳಿವೆ. ಇಲ್ಲಿಯ 5 ಕ್ಷೇತ್ರಗಳ ಪೈಕಿ 4 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಕೇವಲ ಒಂದು ಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಬೈಂದೂರಿನಲ್ಲಿ ಕಾಂಗ್ರೆಸ್ ನ ಗೋಪಾಲ ಪೂಜಾರಿ ಬಿಜೆಪಿಯ ಗುರುರಾಜ್ ಗಂಟಿಹೊಳೆ ವಿರುದ್ಧ ಅಲ್ಪ ಮುನ್ನಡೆ ಸಾಧಿಸಿದ್ದಾರೆ.
ಬೈಂದೂರೂ ಮತ ಕ್ಷೇತ್ರ :
ಬೈಂದೂರಿನಲ್ಲಿ ಕಾಂಗ್ರೆಸ್ ನ ಗೋಪಾಲ ಪೂಜಾರಿ ಬಿಜೆಪಿಯ ಗುರುರಾಜ್ ಗಂಟಿಹೊಳೆ ವಿರುದ್ಧ ಅಲ್ಪ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು
ಬಿಜೆಪಿ - ಗುರುರಾಜ್ ಗಂಟಿಹೊಳೆ - 97447
ಕಾಂಗ್ರೆಸ್ - ಕೆ. ಗೋಪಾಲ ಪೂಜಾರಿ - 81518
ಜೆಡಿಎಸ್ - ಮನ್ಸೂರ್ ಇಬ್ರಾಹಿಂ - 827
ಕುಂದಾಪುರ ಕ್ಷೇತ್ರ :
ಈ ಕ್ಷೇತ್ರದಲ್ಲಿ ಬಿಜೆಪಿಯ ಕಿರಣ್ ಕುಮಾರ್ ಕೊಡ್ಗಿ ಭಾರೀ ಮುನ್ನಡೆಯಲ್ಲಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು
ಬಿಜೆಪಿ - ಕಿರಣ್ ಕುಮಾರ್ ಕೊಡ್ಗಿ - 101102
ಕಾಂಗ್ರೆಸ್ - ಎಂ.ದಿನೇಶ್ ಹೆಗ್ಡೆ - 60172
ಜೆ ಡಿ (ಎಸ್) - ರಮೇಶ್ ಕುಂದಾಪುರ - 1029
ಉಡುಪಿ ವಿಧಾನಸಭಾ ಕ್ಷೇತ್ರ :
ಬಿಜೆಪಿಯ ಯಶ್‌ಪಾಲ್ ಸುವರ್ಣ, ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ವಿರುದ್ದ ಭಾರೀ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು
ಬಿಜೆಪಿ - ಯಶ್‌ಪಾಲ್ ಸುವರ್ಣ - 96122
ಕಾಂಗ್ರೆಸ್ -ಪ್ರಸಾದ್ ರಾಜ್ ಕಾಂಚನ್ -63804
ಜೆ ಡಿ (ಎಸ್) - ದಕ್ಷತ್ ಆರ್ ಶೆಟ್ಟಿ - 835
ಕಾಪು ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ನ ವಿನಯ್ ಕುಮಾರ್ ಸೊರಕೆ ಈ ಕ್ಷೇತ್ರದಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ. ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ ಮುನ್ನಡೆಯಲ್ಲಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು
ಬಿಜೆಪಿ - ಗುರ್ಮೆ ಸುರೇಶ್ ಶೆಟ್ಟಿ - 79793
ಕಾಂಗ್ರೆಸ್ : ವಿನಯ್ ಕುಮಾರ್ ಸೊರಕೆ -67084
ಜೆ ಡಿ (ಎಸ್) - ಸಬೀನಾ ಸಮದ್ - 565
ಕಾರ್ಕಳ ವಿಧಾನಸಭಾ ಕ್ಷೇತ್ರ
ಬಿಜೆಪಿಯ ವಿ. ಸುನಿಲ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ವಿರುದ್ದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು
ಬಿಜೆಪಿ - ವಿ. ಸುನಿಲ್ ಕುಮಾರ್ - 76019
ಕಾಂಗ್ರೆಸ್ - ಉದಯ ಶೆಟ್ಟಿ ಮುನಿಯಾಲು - 71615
AAP - ಡೇನಿಯಲ್ ರೇಂಜರ್ - 537
ಜೆಡಿಎಸ್ - ಶ್ರೀಕಾಂತ ಪೂಜಾರಿ ಕುಚ್ಚೂರ್ -
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.