Karnataka Budget 2023: ಬೆಂಗಳೂರು : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 15 ನೇ ವಿಧಾನಮಂಡಲದ ಕೊನೆಯ ಬಜೆಟ್ ಮಂಡಿಸಿದ್ದು, 2023-24 ಆರ್ಥಿಕ ವರ್ಷದ ಅಂದಾಜು ಪ್ರಕಾರ ರೂ. 402.43 ಕೋಟಿ ರಾಜಸ್ವ ಲೆಕ್ಕ ಹೆಚ್ಚುವರಿ ಆಗಲಿದೆ ಎಂದು ಸರ್ಕಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Karnataka Budget 2023: ಹಿಂದುಳಿದ ವರ್ಗಗಳು-ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬೊಮ್ಮಾಯಿ ಕೊಡುಗೆ ಏನು?


ಆರ್ಥಿಕ ವರ್ಷ 2023-24 :


ಜಮೆ : (ರೂ.ಗಳಲ್ಲಿ)


ರಾಜ್ಯ ತೆರಿಗೆ : 1,64,652.60


ಕೇಂದ್ರ ತೆರಿಗೆಯಲ್ಲಿ ರಾಜ್ಯ ಪಾಲು : 37,252.21


ಕೇಂದ್ರ ಸರ್ಕಾರ ಅನುದಾನಗಳು : 13005.00


ತೆರಿಗೆ ರಾಜಸ್ವ : 11000.00


ಒಟ್ಟು : ₹ 225909.81


 


ವೆಚ್ಚ : (ರೂ.ಗಳಲ್ಲಿ)


ಸಾಮಾಜಿಕ ಸೇವೆ : 81084.12


ಆರ್ಥಿಕ ಸೇವೆ : 55787.26


ಸಾಮಾನ್ಯ ಸೇವೆ : 81820.26


ಅಂಶದಾನ ಹಾಗೂ ಸಹಾಯಾನುದಾನ : 6815.75


ಒಟ್ಟು : 225507.38


ಒಟ್ಟು ಜಮೆ (ರೂ.ಗಳಲ್ಲಿ) - ಒಟ್ಟು ವೆಚ್ಚ = 402.43 ( ರಾಜಸ್ವ ಲೆಕ್ಕ ಹೆಚ್ಚುವರಿ)


ಇದು ಆಯವ್ಯಯದ ವಿಹಂಗಮ ನೋಟ. ಆದರೆ ರಾಜ್ಯ ಸರ್ಕಾರಕ್ಕೆ ಒಂದು ರೂಪಾಯಿ ಬಂದರೆ ಅದರ ಪಾಲು ಪೈಸೆ ಲೆಕ್ಕದಲ್ಲಿ ಎಷ್ಟು?


 


ಸರ್ಕಾರಕ್ಕೆ ಒಂದು ರೂಪಾಯಿಯಲ್ಲಿ ಎಷ್ಟು ಭಾಗ ಯಾವುದರಿಂದ (2023-24 ಅಂದಾಜು )


ವೆಚ್ಚ :


ರಾಜ್ಯ ತೆರಿಗೆ : 54 ಪೈಸೆ


ರಾಜ್ಯ ತೆರಿಗೆಯೇತರ ರಾಜಸ್ವ : 4 ಪೈಸೆ


ಕೇಂದ್ರ ಸರ್ಕಾರದ ಸಹಾಯಧನ : 4 ಪೈಸೆ


ಕೇಂದ್ರ ತೆರಿಗೆ ಪಾಲು : 12 ಪೈಸೆ


ಸಾಲ : 26 ಪೈಸೆ


 


ವೆಚ್ಚ :


ಸಾಲ ತೀರಿಕೆ : 19 ಪೈಸೆ


ಕೃಷಿ, ನಿರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ : 17 ಪೈಸೆ


ಇತರೆ ಸಾಮಾನ್ಯ ಸೇವೆ : 18 ಪೈಸೆ


ಇತರೆ ಆರ್ಥಿಕ ಸೇವೆ : 15 ಪೈಸೆ


ಶಿಕ್ಷಣ : 11 ಪೈಸೆ


ಸಮಾಜ ಕಲ್ಯಾಣ : 8 ಪೈಸೆ


ಅರೋಗ್ಯ : 5 ಪೈಸೆ


ಇತರೆ ಸಾಮಾಜಿಕ ಸೇವೆ : 4 ಪೈಸೆ


ನೀರು ಪೂರೈಕೆ ಮತ್ತು ನೈರ್ಮಲ್ಯ : 3 ಪೈಸೆ


ಇದನ್ನೂ ಓದಿ: Karnataka Budget 2023: 77,000 ಸಾವಿರ ಕೋಟಿ ರೂ. ಸಾಲ ಪ್ರಸ್ತಾವನೆ


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.