Karnataka Budget 2023-24: ರಾಜ್ಯ ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಎರಡನೇ ಬಜೆಟ್ ಮಂಡಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ನಿರೀಕ್ಷೆಗೆ ತಕ್ಕಂತೆ ಹಲವು ಜನಪರ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಬಾರಿಯ ತಮ್ಮ ಬಜೆಟ್ ನಲ್ಲಿ ಬೊಮ್ಮಾಯಿ ವಿವಿಧ ಇಲಾಖೆಗಳಿಗೆ ಎಷ್ಟು ಅನುದಾನ  ಘೋಸಿಸಿದ್ದಾರೆ ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಯಾವ ಇಲಾಖೆಗೆ ಎಷ್ಟು ಅನುದಾನ ಘೋಷಣೆ


>> ಶಿಕ್ಷಣ: 37960 ಕೋಟಿ


>> ಜಲಸಂಪನ್ಮೂಲ: 22854 ಕೋಟಿ


>> ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 20494 ಕೋಟಿ


>> ನಗರಾಭಿವೃದ್ಧಿ: 17938 ಕೋಟಿ


>> ಕಂದಾಯ: 15943 ಕೋಟಿ


>> ಆರೋಗ್ಯ: 15151 ಕೋಟಿ


ಇದನ್ನೂ ಓದಿ-Karnataka Budget 2023: ಬೆಂಗಳೂರಿಗೆ ಬೊಮ್ಮಾಯಿ ಭರ್ಜರಿ ಗಿಫ್ಟ್


>> ಒಳಾಡಳಿತ ಮತ್ತು ಸಾರಿಗೆ:14509 ಕೋಟಿ


>> ಇಂಧನ: 13803 ಕೋಟಿ


>> ಸಮಾಜ ಕಲ್ಯಾಣ: 11163 ಕೋಟಿ


>> ಲೋಕೋಪಯೋಗಿ: 10741 ಕೋಟಿ


ಇದನ್ನೂ ಓದಿ-ಮಹಿಳೆಯರಿಗಾಗಿ 'ಗೃಹಿಣಿ ಶಕ್ತಿ' ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ


>> ಕೃಷಿ ಮತ್ತು ತೋಟಗಾರಿಕೆ: 9456 ಕೋಟಿ


>> ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 5676 ಕೋಟಿ


>> ಆಹಾರ ಮತ್ತು ನಾಗರೀಕ ಸರಬರಾಜು: 4600 ಕೋಟಿ


>> ವಸತಿ: 3787 ಕೋಟಿ


>> ಇತರೆ: 116968 ಕೋಟಿ 

ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.