ಬೆಂಗಳೂರು: SSLC ಮತ್ತು PUC ಪರೀಕ್ಷಾ ವ್ಯವಸ್ಥೆ ಬದಲಾವಣೆಗೆ ಶಿಕ್ಷಣ ಇಲಾಖೆ ನಿರ್ಧಾರಿಸಿದೆ. 2023-24ನೇ ಸಾಲಿನ ಪರೀಕ್ಷೆಗಳಲ್ಲಿ ಬದಲಾವಣೆ ತರಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಪರೀಕ್ಷಾ ಮಂಡಳಿಯು ಬಿಡುಗಡೆ ಮಾಡಿರುವ ಸಂಭವನೀಯ ವೇಳಾಪಟ್ಟಿ ಈ ರೀತಿ ಇದೆ.


COMMERCIAL BREAK
SCROLL TO CONTINUE READING

SSLC ವಾರ್ಷಿ ಪರೀಕ್ಷೆ ವೇಳಾಪಟ್ಟಿ


ಪರೀಕ್ಷೆ1 : ಮಾರ್ಚ್ 30ರಿಂದ ಏಪ್ರಿಲ್ 15ರವರೆಗೆ ( ಮೇ.8ಕ್ಕೆ ಫಲಿತಾಂಶ, ಮೇ.23ರಂದು ಮೌಲ್ಯಮಾಪನ ಫಲಿತಾಂಶ ಪ್ರಕಟ)


ಪರೀಕ್ಷೆ 2 : ಜೂನ್ 12ರಿಂದ ಜೂನ್ 19 (ಜೂನ್ 29ಕ್ಕೆ ಫಲಿತಾಂಶ ಪ್ರಕಟ, ಜುಲೈ 10ರಂದು ಮರುಮೌಲ್ಯಮಾಪನದ ಫಲಿತಾಂಶ ಪ್ರಕಟ)


ಪರೀಕ್ಷೆ 3 : ಜೂನ್ 29ರಿಂದ ಆಗಸ್ಟ್ 5 ( ಆಗಸ್ಟ್ 19ಕ್ಕೆ ಫಲಿತಾಂಶ ಪ್ರಕಟ, ಆಗಸ್ಟ್ 26ರಂದು ಮರುಮೌಲ್ಯಮಾಪನ ಫಲಿತಾಂಶ ಪ್ರಕಟ)


ಇದನ್ನೂ ಓದಿ: ದೆಹಲಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ


ದ್ವಿತೀಯ PUC ಪರೀಕ್ಷೆ ವೇಳಾಪಟ್ಟಿ


ಪರೀಕ್ಷೆ1 : ಮಾರ್ಚ್ 1ರಿಂದ ಮಾರ್ಚ್ 25 ( ಏಪ್ರಿಲ್ 22ಕ್ಕೆ ಫಲಿತಾಂಶ ಪ್ರಕಟ, ಮೇ.10ರಂದು ಮರುಮೌಲ್ಯಮಾಪನ ಫಲಿತಾಂಶ)


ಪರೀಕ್ಷೆ 2 : ಮೇ.15ರಿಂದ ಜೂನ್ 25 (ಜೂನ್ 21ಕ್ಕೆ ಫಲಿತಾಂಶ ಪ್ರಕಟ, ಜೂನ್ 29ರಂದು ಮರುಮೌಲ್ಯಮಾಪನದ ಫಲಿತಾಂಶದ ಪ್ರಕಟ)


ಪರೀಕ್ಷೆ 3 : ಜುಲೈ 12ರಿಂದ ಜುಲೈ 30 (ಆಗಸ್ಟ್ 16ಕ್ಕೆ ಫಲಿತಾಂಶ ಪ್ರಕಟ, ಮೇ.23ರಂದು ಮರುಮೌಲ್ಯಮಾಪನದ ಫಲಿತಾಂಶ ಪ್ರಕಟ)


ಇದನ್ನೂ ಓದಿ: ಹೈಕಮಾಂಡ್‌ ನಾಯಕರ ನಡೆಗೆ ರಾಜ್ಯ ಬಿಜೆಪಿ ಕಕ್ಕಾಬಿಕ್ಕಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.