ಬಾಗಲಕೋಟೆ : ಒಂದಲ್ಲ, ಎರಡಲ್ಲ ಬರೋಬ್ಬರಿ 5 ಲಕ್ಷ ರೂ.ಗೆ ಮಾರಾಟವಾದ ಟಗರು ಮಾರಾಟವಾಗಿದೆ. 5 ಲಕ್ಷ ರೂಪಾಯಿಗೆ ಮಾರಾಟವಾದ ಟಗರಿನ ಹೆಸರು ಕೂಡಲಸಂಗಮೇಶ್ವರ. ಬಾಗಲಕೋಟೆ ಜಿಲ್ಲೆಯ ತೆಗ್ಗಿ ಗ್ರಾಮದ ಫಕೀರಯ್ಯ ಸಂಗದ ಎಂಬುವವರು ಈ ಟಗರನ್ನು ಮಾರಾಟ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ಬರೋಬ್ಬರಿ 5 ಲಕ್ಷ ರೂಪಾಯಿಗೆ ಮಾರಾಟವಾದ ಈ ಟಗರನ್ನು ಎರಡು ವರ್ಷದ ಹಿಂದೆ 90 ಸಾವಿರ ರೂಪಾಯಿಗೆ ಖರೀದಿಸಿ ತರಲಾಗಿತ್ತು.2022ರ ಡಿಸೆಂಬರ್ ನಲ್ಲಿ ಈ ಟಗರನ್ನು ಖರೀದಿಸಿ ತಂದಿದ್ದರು. ಅಲ್ಲಿಂದ ಇಲ್ಲಿಯವರೆಗೆ 70 ಕಣಗಳಲ್ಲಿ ಈ ಟಗರು ಜಯಶಾಲಿಯಾಗಿ ಬೀಗಿತ್ತು. 


ಇದನ್ನೂ ಓದಿ : ವಿಲ್ಸನ್ ಗಾರ್ಡನ್​ನಲ್ಲಿ ಕಿಚ್ಚ ಸುದೀಪ್ ತಾಯಿಯ ಅಂತ್ಯಕ್ರಿಯೆ


ತಾನು ಭಾಗವಹಿಸಿದ ಕಣದಲ್ಲಿ ಫ್ರಿಡ್ಜ್, 25 ತೊಲೆ ಬೆಳ್ಳಿ, 3 ಲಕ್ಷ ನಗದು, 1 ಬೈಕ್ ಸೇರಿ ಹಲವು ಪ್ರಶಸ್ತಿಗಳನ್ನೂ 3 ವರ್ಷದ ಈ ಟಗರು ಬಾಚಿಕೊಂಡಿದೆ. ಸದ್ಯ ಈ ಟಗರನ್ನು ಧಾರವಾಡ ಜಿಲ್ಲೆಯ ಅಮೀನಭಾವಿ ಗ್ರಾಮದ ಟಗರು ಪ್ರಿಯ  5 ಲಕ್ಷ ರೂ.  ನೀಡಿ ಖರೀದಿಸಿದ್ದಾರೆ. 


ಇದನ್ನೂ ಓದಿ : ಚನ್ನಪಟ್ಟಣ NDA ಅಭ್ಯರ್ಥಿ ಬಗ್ಗೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.