Karnataka SSLC Result 2022: 2021-22ನೇ ಸಾಲಿನಲ್ಲಿ 8,53,436 ವಿದ್ಯಾರ್ಥಿಗಳು ಹಾಜರಾಗಿದ್ದು, 7,30,881 ಉತ್ತೀರ್ಣರಾಗಿ ಶೇಕಡವಾರು ಫಲಿತಾಂಶ 85.63% ರಷ್ಟು ಆಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಲಿಂಗವಾರು ಫಲಿತಾಂಶ:


ಲಿಂಗ ಹಾಜರು ಉತ್ತೀರ್ಣ ಶೇಕಡವಾರು
ಬಾಲಕಿಯರು 4,12,334 3,72,278 90.29%
ಬಾಲಕರು 4,41,099 3,58,602 81.30%

ಶಾಲಾವಾರು ಫಲಿತಾಂಶ:


ಸರ್ಕಾರಿ 88.0%
ಅನುದಾನಿತ 87.84%
ಅನುದಾನ ರಹಿತ 92.29%

ನಗರ ಮತ್ತು‌ ಗ್ರಾಮೀಣವಾರು ಫಲಿತಾಂಶ:


ನಗರ 2,92,946 86.64%
ಗ್ರಾಮೀಣ 4,28,385 91.32%

ಔಟ್ ಆಫ್ ಔಟ್ ಪಡೆದ ವಿದ್ಯಾರ್ಥಿಗಳು:


ಈ ಸಲದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ 625 ಅಂಕಕ್ಕೆ 625 ಅಂಕವನ್ನ 145 ಮಕ್ಕಳು ಪಡೆದುಕೊಂಡಿದ್ದಾರೆ. ಹಾಗೇ,


625ಕ್ಕೆ 624 ಅಂಕ ಪಡೆದವರು 309 ವಿದ್ಯಾರ್ಥಿಗಳು
625ಕ್ಕೆ 623ಅಂಕ ಪಡೆದವರು 472 ವಿದ್ಯಾರ್ಥಿಗಳು
622 ಅಂಕ ಪಡೆದವರು 615 ವಿದ್ಯಾರ್ಥಿಗಳು
621 ಅಂಕ ಪಡೆದವರು 706 ವಿದ್ಯಾರ್ಥಿಗಳು
620 ಅಂಕ ಪಡೆದವರು 773 ವಿದ್ಯಾರ್ಥಿಗಳು

ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು:


ಭಾಷೆ ವಿದ್ಯಾರ್ಥಿಗಳು 
ಪ್ರಥಮ ಭಾಷೆ 19,125
ದ್ವಿತೀಯ ಭಾಷೆ 13,458
ತೃತೀಯ ಭಾಷೆ 43,126
ಗಣಿತ 13,683
ವಿಜ್ಞಾನ 6,592
ಸಮಾಜ ವಿಜ್ಞಾನ 50,782

ಗ್ರೇಡಿಂಗ್ ಪಡೆದ ವಿದ್ಯಾರ್ಥಿಗಳ ಸಂಖ್ಯೆ:


ಗ್ರೇಡ್ ಉತ್ತೀರ್ಣ ಶೇಕಡಾವಾರು
A+ 1,18,875 16.48%
A 1,82,600 25.31%
B+ 1,73,528 24.06%
B 1,43,900 19.95%
C+ 87,801 12.17%
C 14,627 2.03%

https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.