ಚಾಮರಾಜನಗರ: ಸಮುದ್ರದಲ್ಲಿ ಸಿಗುವ ತೇಲಿ ಮೀನು ಇದೇ ಮೊದಲ ಬಾರಿಗೆ ಹೊಗೆನಕಲ್ ಜಲಾಶಯದಲ್ಲಿ ಬಲೆಗೆ ಬಿದ್ದಿದ್ದು ಅದೂ ಕೂಡ 12 ಕೆಜಿ ತೂಕದ ಭಾರೀ ಮೀನು ಇದಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: '777 ಚಾರ್ಲಿ' ಜೊತೆ ಮತ್ತೆ ಬೈಕ್‌ ಏರಿದ ರಕ್ಷಿತ್‌ ಶೆಟ್ಟಿ..! '777 ಚಾರ್ಲಿ' ಪಾರ್ಟ್‌-2 ಪಕ್ಕಾ..?


ಹೊಗೆನಕಲ್ ನಿವಾಸಿ ಕುಮಾರ್ ಎಂಬವರ ಬಲೆಗೆ ಈ ಮೀನು ಬಿದ್ದಿದ್ದು 12 ಕೆಜಿ ತೂಕದ್ದಾಗಿದೆ. ಕಳೆದ 25 ವರ್ಷಗಳಲ್ಲಿ ಹೊಗೆನಕಲ್ ನಲ್ಲಿ ಇಷ್ಟು ತೂಕದ ತೇಲಿ ಮೀನು ಇದೇ ಮೊದಲ ಬಾರಿಗೆ ಸಿಕ್ಕಿದ್ದು ಬೇರೆ ಕಡೆ ಇಷ್ಟು ದೊಡ್ಡ ಮೀನು ಸಿಗಲಿದೆ ಆದರೆ ಹೊಗೆನಕಲ್ ಭಾಗದಲ್ಲಿ ಸಿಕ್ಕಿದ್ದು ಅಪರೂಪವಾಗಿದೆ ಎಂದು ಕುಮಾರ್ ಹೇಳಿದ್ದಾರೆ‌.


ಇದನ್ನೂ ಓದಿ: Vikrant Rona Movie Review: ‘ವಿಕ್ರಾಂತ್ ರೋಣ’ ಸಿನಿಮಾ ರಿವ್ಯೂ ಔಟ್..!‌ ಜಗತ್ತಿನಾದ್ಯಂತ ಕಿಚ್ಚನ ಸುನಾಮಿ..


ಕೆಜಿಗೆ 250 ರೂ.ನಂತೆ 3 ಸಾವಿರ ರೂ.ಗೆ ಈ ಮೀನನ್ನು ಕುಮಾರ್ ಮಾರಾಟ ಮಾಡಿದ್ದು ಭರ್ಜರಿ ಬೇಟೆಗೆ ಸಖತ್ ಸಂತಸಗೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.