ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ-2018ಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸಿದ್ದು ಎಐಸಿಸಿ  ಸಹ ಕರ್ನಾಟಕ ಕಾಂಗ್ರೆಸ್ ಚುನಾವಣಾ ಸಮಿತಿಯನ್ನು ಪ್ರಕಟಿಸಿದೆ. 


COMMERCIAL BREAK
SCROLL TO CONTINUE READING

ಎಐಸಿಸಿ 43 ಜನ ಸದಸ್ಯರನ್ನೊಳಗೊಂಡ ಸಮಿತಿಯನ್ನು ಪ್ರಕಟಿಸಿದ್ದು, ಸದಸ್ಯರ ಹೆಸರು ಇಂತಿದೆ.


1) ಡಾ. ಜಿ. ಪರಮೇಶ್ವರ್
2) ಸಿದ್ದರಾಮಯ್ಯ
3) ಮಲ್ಲಿಕಾರ್ಜುನ ಖರ್ಗೆ
4) ಡಿ.ಕೆ. ಶಿವಕುಮಾರ್
5) ಎಸ್.ಆರ್. ಪಾಟೀಲ್
6) ದಿನೇಶ್ ಗುಂಡೂರಾವ್
7) ಆಸ್ಕರ್ ಫರ್ನಾಂಡೀಸ್
8) ಎಂ. ವೀರಪ್ಪ ಮೊಯ್ಲಿ 
9) ಬಿ.ಕೆ. ಹರಿಪ್ರಸಾದ್
10) ಕೆ.ಎಚ್. ಮುನಿಯಪ್ಪ
11) ಮಾರ್ಗರೆಟ್ ಆಳ್ವ
12) ಅಲ್ಲುಂ ವೀರಭದ್ರಪ್ಪ
13) ಆರ್.ವಿ. ದೇಶಪಾಂಡೆ
14) ಕೆ. ರೆಹಮಾನ್ ಖಾನ್
15) ಎಚ್.ಕೆ.ಪಾಟೀಲ್
16) ಕೆ.ಜೆ. ಜಾರ್ಜ್
17) ರಾಮಲಿಂಗ ರೆಡ್ಡಿ
18) ಡಾ. ಎಚ್.ಸಿ. ಮಹದೇವಪ್ಪ
19) ರಾಮನಾಥ ರೈ
20) ಎಂ.ಬಿ. ಪಾಟೀಲ್
21) ಎಂ. ಕೃಷ್ಣಪ್ಪ
22) ಡಾ. ಬಿ. ಎಲ್. ಶಂಕರ್
23) ಸಿ.ಎಂ. ಇಬ್ರಾಹಿಂ
24) ಶ್ರೀಮತಿ ಮೋಟಮ್ಮ
25) ಸತೀಶ್ ಜಾರಕಿಹೊಲಿ
26) ಶ್ರೀಮತಿ ರಾಣಿ ಸತೀಶ್
27) ಸಿ.ಎಸ್. ನಾಡಗೌಡ
28) ವಿನಯ್ ಕುಮಾರ್ ಸೊರಕೆ
29) ಕೃಷ್ಣ ಬೈರೆ ಗೌಡ
30) ಎಸ್. ಎಸ್. ಮಲ್ಲಿಕಾರ್ಜುನ್
31) ಸಂತೋಷ್ ಎಸ್. ಲಾಡ್
32) ಪಿ.ಟಿ. ಪರಮೇಶ್ವರ್ ನಾಯಕ್
33) ಶಿವರಾಜ್ ತಂಗಡಗಿ
34) ಶ್ರೀಮತಿ ಉಮಾಶ್ರೀ
35) ಆರ್. ರೋಶನ್ ಬೇಗ್
36) ಅಂಬರೀಶ್
37) ಕೆ.ಬಿ. ಕೃಷ್ಣ ಮೂರ್ತಿ
38) ಸಲೀಂ ಅಹಮದ್
39) ನರಸಿಂಗ ರಾವ್ ಸೂರ್ಯವಂಶಿ
40) ಬಸವನಗೌಡ ಬಾದರ್ಲಿ
41) ಮಂಜುನಾಥ ಎಚ್.ಎಸ್.
42) ಕು. ಪ್ಯಾರೆಜಿಯಾನ್


ಅಲ್ಲದೆ ಈ ಸಮಿತಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಮತ್ತು ಎಲ್ಲಾ ಸಂಸದರಿಗೂ ಸ್ಥಾನ ನೀಡಲಾಗಿದೆ.