Karnataka Government Jobs: ರಾಜ್ಯದಲ್ಲಿ 2.60 ಲಕ್ಷ ಸರಕಾರಿ ಹುದ್ದೆ ಖಾಲಿ- ನೌಕರರ ಸಂಘದ ಅಧ್ಯಕ್ಷ
Karnataka Latest Job Notification: ರಾಜ್ಯ ಸರ್ಕಾರದಿಂದ ಖಾಲಿ ಇರುವ ಸರಕಾರಿ ಹುದ್ದೆ ಭರ್ತಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಸದ್ಯಕ್ಕೆ ಗ್ಯಾರಂಟಿ ಸ್ಕೀಂ ಅನುಷ್ಠಾನ ಸಂಬಂಧಿಸಿದಂತೆ ಮಹಿಳೆ, ಆಹಾರ, ಕಂದಾಯ ಇಲಾಖ ಸೇರಿದಂತೆ ಹಲವು ಇಲಾಖೆಗಳಲ್ಲಿ ಉದ್ಯೋಗ ಬಯಸುವವರಿಗೆ ಅರ್ಜಿ ಆಹ್ವಾನಿಸಲಾಗಿದೆ.
Free Job Alert Karnataka 2023: ರಾಜ್ಯ ಸರ್ಕಾರದಿಂದ ಖಾಲಿ ಇರುವ ಸರಕಾರಿ ಹುದ್ದೆ ಭರ್ತಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಸದ್ಯಕ್ಕೆ ಗ್ಯಾರಂಟಿ ಸ್ಕೀಂ ಅನುಷ್ಟಾನ ಸಂಬಂಧಿಸಿದಂತೆ ಮಹಿಳೆ, ಆಹಾರ, ಕಂದಾಯ ಇಲಾಖ ಸೇರಿದಂತೆ ಹಲವು ಇಲಾಖೆಗಳಲ್ಲಿ ಉದ್ಯೋಗ ಬಯಸುವವರಿಗೆ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗೆ ರಾಜ್ಯಾಧ್ಯಕ್ಷ ಷಡಕ್ಷರಿ ಮನವಿ ಮಾಡಿದ್ದಾರೆ..
ಖಾಲಿ ಇರುವ ಹುದ್ದೆಗಳ ಹುದ್ದೆಗಳ ವಿವರ..
ಆಹಾರ ಇಲಾಖೆಯಲ್ಲಿ 1,187 ಹುದ್ದೆ ಖಾಲಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 3,230 ಹುದ್ದೆ ಖಾಲಿ
ಕಂದಾಯ ಇಲಾಖೆಯಲ್ಲಿ ಬರೋಬ್ಬರಿ 10,621 ಹುದ್ದೆ ಖಾಲಿ
ಉಳಿದಂತೆ ಎಲ್ಲ 43 ಇಲಾಖೆಗಳಿಂದ 2.58 ಲಕ್ಷ ಹುದ್ದೆ ಖಾಲಿ ಭರ್ತಿ ಆಗಬೇಕಿದೆ
ಇದರಲ್ಲಿ 5.11 ಲಕ್ಷ ಕಾರ್ಯನಿರ್ವಹಿಸುತ್ತಿರುವ ಹುದ್ದೆ
ಮಂಜೂರಾಗಿರೋದು 7.69 ಲಕ್ಷ ಸರ್ಕಾರಿ ಹುದ್ದೆ
ಇದನ್ನೂ ಓದಿ: ರಾಜ್ಮದಲ್ಲಿ ತಯಾರಿಕಾ ಘಟಕ ಸ್ಥಾಪನೆ: ಟೆಸ್ಲಾ ಕಂಪನಿಗೆ ಸಚಿವ ಎಂ ಬಿ ಪಾಟೀಲ ಆಹ್ವಾನ
ಯಾವ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ
ಕೃಷಿ ಇಲಾಖೆ- 6316
ಪಶು ಸಂಗೋಪಾನ ಇಲಾಖೆ- 9972
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ- 8063
ಸಹಕಾರ ಇಲಾಖೆ- 4738
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 5738
ಸಿಬ್ಬಂದಿ ಮತ್ತು ಆಡಳಿತ ಇ ಆಡಳಿತ ಇಲಾಖೆ 75
ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ- 04
ಇಂಧನ ಇಲಾಖೆ- 245
ಆರ್ಥಿಕ ಇಲಾಖೆ- 8779
ಮೀನುಗಾರಿಕೆ ಇಲಾಖೆ- 777
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ- 1087
ಅರಣ್ಯ ಇಲಾಖೆ- 4562
ಕೈಮಗ್ಗ ಮತ್ತು ಜವಳಿ ಇಲಾಖೆ - 39
ಉನ್ನತ ಶಿಕ್ಷಣ ಇಲಾಖೆ- 12674
ಒಳಾಡಳಿತ ಇಲಾಖೆ 23557
ತೋಟಗಾರಿಕೆ ಇಲಾಖೆ 3092
ಮಾಹಿತಿ ಇಲಾಖೆ- 319
ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಇಲಾಖೆ- 60
ಕನ್ನಡ ಸಂಸ್ಕೃತಿ ಇಲಾಖೆ 423
ಕಾರ್ಮಿಕ ಇಲಾಖೆ - 2500
ಕಾನೂನು ಇಲಾಖೆ -8370
ಪ್ರಮುಖ ಮತ್ತು ಮಧ್ಯಮ ಕೈಗಾರಿಕೆ-353
ಪ್ರಮುಖ ನೀರಾವರಿ ಇಲಾಖೆ- 500
ಗಣಿಗಾರಿಕೆ- 677
ಸಣ್ಣ ನೀರಾವರಿ- 1095
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- 3633
ಸಂಸದೀಯ ವ್ಯವಹಾರಗಳ ಇಲಾಖೆ-435
ಯೋಜನೆ ಕಾರ್ಯಕ್ರಮ ಸಂಯೋಜನಾ ಸಂಖ್ಯೀಕ ಇಲಾಖೆ- 1282
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ- 66059
ಲೋಕೋಪಯೋಗಿ ಇಲಾಖೆ- 2063
ಕಂದಾಯ ಇಲಾಖೆ- 10621
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ 10409
ಸಮಾಜ ಕಲ್ಯಾಣ ಇಲಾಖೆ 9592
ಪರಿಶಿಷ್ಟ ಪಂಗಡ ಕಲ್ಯಾಣ- 2318
ರೇಷ್ಮೆ ಇಲಾಖೆ 2802
ಕೌಶಲ್ಯಾಭಿವೃದ್ಧಿ 4216
ಸಣ್ಣ ಪ್ರಮಾಣದ ಕೈಗಾರಿಕೆಗಳು 356
ಪ್ರವಾಸೋದ್ಯಮ ಇಲಾಖೆ 286
ಸಾರಿಗೆ ಇಲಾಖೆ 1602
ನಗರಾಭಿವೃದ್ಧಿ ಇಲಾಖೆ 839
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 3230
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 207
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ - 34644
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ- 258709 ಸಾವಿರ ಖಾಲಿ ಹುದ್ದೆ ಇವೆ ಎಂದು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮನವಿ ಮಾಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.