ಬೆಂಗಳೂರು: ಶಕ್ತಿ ಯೋಜನೆ ಜಾರಿಯಾದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೂ ಬಸ್ಸಿನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಜೂನ್ 11ರಿಂದ ಅಂದರೆ ಕಳೆದ  48ದಿನಗಳಿಂದ ಶಕ್ತಿ ಯೋಜನೆ ಆರಂಭವಾದ ಹಿನ್ನಲೆಯಲ್ಲಿ ಮಹಿಳೆಯರಿಂದ ಸಖತ್ ರೆಸ್ಪಾನ್ಸ್ ಬರುವುದರ ಜೊತೆಗೆ ದಿನ ಕಳೆದಂತೆ ಸಾರಿಗೆ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಾಗುತ್ತಿದೆ. ಇಲ್ಲಿವರೆಗೂ 28ಕೋಟಿಗೂ ಅಧಿಕ ಮಹಿಳಾ‌ ಪ್ರಯಾಣಿಕರು ಉಚಿತ ಪ್ರಯಾಣದಲ್ಲಿ ಬಳಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸಕ್ಸ್‌ಸ್ ಆದ ಶಕ್ತಿ ಯೋಜನೆ ವಿವರ ನೋಡೊದಾರೇ.. 
 ಕಳೆದ 48 ದಿನಗಳಲ್ಲಿ ಮಹಿಳಾ ಪ್ರಯಾಣಿಕರು: 28,33,90,464


ಶಕ್ತಿ ಯೋಜನೆ ಅಡಿಯಲ್ಲಿ ಜುಲೈ 29ರಂದು ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ


ಕೆಎಸ್ ಆರ್ ಟಿಸಿ - 20,00,953
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 5,03,62,010


ಬಿಎಂಟಿಸಿ- 22,82,754
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2,85,73,977


ವಾಯುವ್ಯ- 14,63,885
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 3,26,97,109


ಇದನ್ನೂ ಓದಿ: ನೀವು ಊಟದ ನಂತರ ಏಲಕ್ಕಿ ತಿಂತೀರಾ..! ತಪ್ಪದೇ ಈ ವಿಚಾರ ತಿಳಿದುಕೊಳ್ಳಿ


ಕಲ್ಯಾಣ ಕರ್ನಾಟಕ - 7,85,862
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2,44,14,442


ನಿನ್ನೆ ಒಟ್ಟು ಪ್ರಯಾಣ ‌ಮಾಡಿದ‌ ಮಹಿಳೆಯರ ಸಂಖ್ಯೆ- 65,33,454


ನಿನ್ನೆಯ ಒಟ್ಟು ಮಹಿಳೆಯರ ಪ್ರಯಾಣದ ಮೌಲ್ಯ- 13,60,47,538


ಜೂನ್ 11ರಿಂದ ಜುಲೈ 29ರವರೆಗೂ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ- 28,33,90,464


ಒಟ್ಟು  ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 662,39,08,827
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.