ಬೆಂಗಳೂರು: ಬಿಜೆಪಿ ಅಂದರೆ ರಾಜಕೀಯ ಪಕ್ಷ ಎಂದುಕೊಂಡಿದ್ದರೆ ತಪ್ಪು, ಅದೊಂದು ಹಫ್ತಾ ವಸೂಲಿಯ ಗ್ಯಾಂಗ್ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಕಿಡಕಾರಿದೆ.


COMMERCIAL BREAK
SCROLL TO CONTINUE READING

ಸಿಎಂ ಹುದ್ದೆಗೆ, ಮಂತ್ರಿಗಿರಿಗೆ ವಸೂಲಿ ಮಾಡುತ್ತಾರೆ, ಕೆಳಗಿನವರು ಟಿಕೆಟ್ ಹಂಚಿಕೆಗೆ ವಸೂಲಿ ಮಾಡುತ್ತಾರೆ. ಅಧಿಕಾರದಲ್ಲಿ ಕೂತರೆ 40% ಕಮಿಷನ್ ವಸೂಲಿ ಮಾಡುತ್ತಾರೆ. ಸಣ್ಣ-ಪುಟ್ಟ ಬಿಜೆಪಿ ಮುಖಂಡರು ಬೆದರಿಸಿ ಸುಲಿಗೆ ಮಾಡುತ್ತಾರೆ. ಸುಲಿಗೆಯೇ ಬಿಜೆಪಿಯ ಧರ್ಮ! ಅಧಿಕಾರ ವಂಚಿತ ಬಿಜೆಪಿಗೆ ಈಗ 40% ವಸೂಲಿಗೆ ಅವಕಾಶವಿಲ್ಲ. ಹೀಗಾಗಿ ತಮ್ಮ ರೌಡಿ ಮೋರ್ಚಾದ ಮೂಲಕ ಜನರ ದರೊಡೆಗೆ ಇಳಿದಿದೆ’ ಎಂದು ಕಾಂಗ್ರೆಸ್ ಕುಟುಕಿದೆ.


ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ!


ಕೆ.ಎಸ್.ಈಶ್ವರಪ್ಪಗೆ ಕಾಂಗ್ರೆಸ್ ತಿರುಗೇಟು!


ಕಾಂಗ್ರೆಸ್ ಟೀಕಿಸಿದೆ.


ಇದನ್ನೂ ಓದಿ: ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ‘ಕಾವೇರಿ’ದ ಕಿಚ್ಚು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.