‘ಅಧಿಕಾರವಿಲ್ಲದೆ ನಿರುದ್ಯೋಗಿಯಾಗಿರುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?’
ತಮ್ಮ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡುವಲ್ಲಿ ತಿಣುಕಾಡಿದವರು ಇಂದು ಸೇನೆಯ ನೇಮಕಾತಿ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವೆಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ದೇಶದ ಯುವಕರಿಗೆ ಉದ್ಯೋಗ(Unemployment)ವೂ ಇಲ್ಲ, ರಕ್ಷಣೆಯೂ ಇಲ್ಲವೆಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಅಧಿಕಾರವಿಲ್ಲದೆ ನಿರುದ್ಯೋಗಿಯಾಗಿರುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?’ವೆಂದು ಕುಟುಕಿದೆ.
‘ಯಥಾ ಯುವರಾಜ, ತಥಾ ಕಾಂಗ್ರೆಸ್ ! ಸೇನೆಗೆ ತನ್ನದೇ ಆದ ಘನತೆ ಇದೆ. ನೇಮಕಾತಿ, ಸೇವೆ, ಹುದ್ದೆ ಎಲ್ಲದಕ್ಕೂ ಅಲ್ಲೊಂದು ಕಠಿಣ ಮಾನದಂಡಗಳಿವೆ, ನೀತಿ ನಿಯಮಗಳಿವೆ. ಬೇಕಾಬಿಟ್ಟಿ ನೇಮಿಸಿಕೊಳ್ಳಲು ಸೇನೆ(Army Recruitment)ಯೇನು ಮುಳುಗುತ್ತಿರುವ ಕಾಂಗ್ರೆಸ್ ಪಕ್ಷವಲ್ಲ’ವೆಂದು ಟೀಕಿಸಿದೆ.
Rahul Gandhi) ಅನುಮೋದಿಸಿದರು, ಸೋನಿಯಾ ಗಾಂಧಿ ಒಪ್ಪಿದರು, ಈ ಎರಡು ವ್ಯಕ್ತಿಗಳಲ್ಲೇ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ನಡೆದು ಹೋಗುತ್ತದೆ, ಉಳಿದವರೆಲ್ಲರೂ ನಿರುದ್ಯೋಗಿಗಳು’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಇದನ್ನೂ ಓದಿ: ‘ಚಂದ್ರು ಕೊಲೆ ಮಾಡಿದವರು ಅನ್ಯಧರ್ಮಿಯರು, ಹತ್ಯೆಯಾಗಿದ್ದು ಹಿಂದೂ’
ಉದ್ಯೋಗವೂ ಇಲ್ಲ, ರಕ್ಷಣೆಯೂ ಇಲ್ಲ – ರಾಹುಲ್ ಗಾಂಧಿ
BJP Government)ದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: ಉರ್ದು ಮಾತನಾಡದಿರುವುದಕ್ಕೆ ಹತ್ಯೆ ಎಂದು ಹೇಳಿ ನಂತರ ಯುಟರ್ನ್ ಹೊಡೆದ ಆರಗ ಜ್ಞಾನೇಂದ್ರ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.