BMTC-KSRTC Bus Service : ವಿಕೇಂಡ್ ಕರ್ಫ್ಯೂನಲ್ಲಿಯೂ ಇರಲಿದೆ BMTC,KSRTC ಬಸ್ ಸಂಚಾರ
ನಾಳೆಯಿಂದಲೇ ಬಸ್‌ಗಳ ಸಂಚಾರಿಸಲಿವೆ. ಅದ್ರಂತೆ, ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಬಸ್ ಓಡಾಟ
ಬೆಂಗಳೂರು : ಜನರ ಅನುಕೂಲಕ್ಕಾಗಿ ವಿಕೇಂಡ್ ಕರ್ಫ್ಯೂನಲ್ಲೂ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ನಡೆಸಲಿವೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಪಕ ರಾಜೇಶ್ ಹೇಳಿದ್ದಾರೆ.
ಜನರ ಅನುಕೂಲಕ್ಕಾಗಿ ವಿಕೇಂಡ್ ಕರ್ಫ್ಯೂನಲ್ಲೂ ಬಿಎಂಟಿಸಿ ಬಸ್(BMTC Bus) ಓಡಾಟ ನಡೆಸಲಿದ್ದು, ನಾಳೆಯಿಂದಲೇ ಬಸ್‌ಗಳ ಸಂಚಾರಿಸಲಿವೆ. ಅದ್ರಂತೆ, ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಬಸ್‌ಗಳು ಓಡಾಡಲಿವೆ.
ಇದನ್ನೂ ಓದಿ : Viral Photo: ಮಣ್ಣಿನಲ್ಲೇ ಸಿದ್ದಪಡಿಸಿದ ಮಕ್ಕಳ 5G ಸ್ಮಾರ್ಟ್ ಫೋನ್...!
ಇನ್ನು ವೀಕೆಂಡ್ ಕರ್ಫ್ಯೂ(Weekend Curfew)ನಲ್ಲಿ ಪ್ರಯಾಣಿಕರ ಓಡಾಟ ಕಡಿಮೆ ಇರುತ್ತೆ. ಹೀಗಾಗಿ ನಾಳೆ 1200 ಬಿಎಂಟಿಸಿ ಬಸ್ ರಸ್ತೆಗಳಿಸಲು ತೀರ್ಮಾನಿಲಾಗಿದೆ' ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಪಕ ರಾಜೇಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Basaveshwara Statue : ವಿಧಾನಸೌಧ ಆವರಣದಲ್ಲಿ ತಲೆ ಎತ್ತಲಿದೆ 'ಭಕ್ತಿ ಭಂಡಾರಿ ಬಸವಣ್ಣ'ನ ಪ್ರತಿಮೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.