Movies to be screened at BIFF on March 2 here : ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅದ್ಧೂರಿಯಾಗಿ ಮಾರ್ಚ್ 1 ರಿಂದ ಮಾರ್ಚ್ 7ರವರೆಗೂ ನಡೆಯಲಿದ್ದು, ಆಯ್ದ ಜಗತ್ತಿನ ಅದ್ಭುತ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. .ಪ್ರತಿ ವರ್ಷದಂತೆ ಈ ವರ್ಷ ಕೂಡ . ಬೆಂಗಳೂರಿನಲ್ಲಿ ಎಂದಿನಂತೆ ಮೂರು ಕಡೆ ಸಿನಿಮಾಗಳೂ ಪ್ರದರ್ಶನ ಕಾಣಲಿವೆ . ಬೆಂಗಳೂರಿನಲ್ಲಿ ಎಂದಿನಂತೆ ಮೂರು ಕಡೆ ಸಿನಿಮಾಗಳೂ ಪ್ರದರ್ಶನ ಕಾಣಲಿವೆ ಆ ಸಿನಿಮಾಗಳು ಯಾವವು ಅಂತ ಇಲ್ಲಿ ತಿಳಿದುಕೊಳ್ಳಿ. 


COMMERCIAL BREAK
SCROLL TO CONTINUE READING

ಒರಾಯನ್ ಮಾಲ್ - ರಾಜಾಜಿನಗರ 
ಸ್ಕ್ರೀನ್ 1: ನಮ್ಮ ಊರು, ಭಕ್ತ ಕನಕದಾಸ (ಜ್ಯೂರಿ ಸ್ಕ್ರೀನಿಂಗ್) , ಮುಯ್ಯಿ, ಒಂದಾನೊಂದು ಕಾಲದಲ್ಲಿ 
ಸ್ಕ್ರೀನ್ 2: ಹೋಲಿ ರೈಟ್ಸ್, ಉಪಾಸನೆ (ಜ್ಯೂರಿ ಸ್ಕ್ರೀನಿಂಗ್), ಬಿಫೋರ್ ಯು ವೇರ್ ಮೈ ಮದರ್, ಮೈಲ್ಸ್ ಅವೇ, ಅವಡಗಿನ್ ಪ್ರತ್ತ್, ಬ್ಲ್ಯಾಕ್ ಇನ್ ಅಮೇರಿಕ 
ಸ್ಕ್ರೀನ್ 3: ಪ್ಲೇಮ್ಸ್ ಆಫ್ ಕಂಟಿನ್ಯುವ್ಸ್ ಫಿಲ್ಡ್ ಆಫ್ ಟೈಮ್, ಓಂಕಾರ, ಖೇರ್ವಾಲ್ 
ಸ್ಕ್ರೀನ್ 4: ಇಂಬ್ರಿಯೋ ಲಾರ್ವ ಬಟರ್ಫ್ಲ್ಯಾಯ್ , ಲಿಬರ್ಟೆಟ್, ಸೇವನ್ ವಿಂಟರ್ಸ್ ಇನ್ ಟೆಹ್ರಾನ್, ದೆಸೆರ್ಟ್ಸ್ , ದಿ ಡೆಲಿಕ್ವೆನ್ಟ್ಸ್ 


ಇದನ್ನು ಓದಿ :ಬಾಂಗ್ಲಾದೇಶ: ಢಾಕಾದ ರೆಸ್ಟೋರೆಂಟ್‌ನಲ್ಲಿ ಭಾರಿ ಅಗ್ನಿ ಅವಘಡ, 44 ಮಂದಿ ಸಾವು 


ಸ್ಕ್ರೀನ್ 5: ಗರ್ಲ್ , ಗುಡ್ ಬೈ ಜೂಲಿಯಾ, ಹೀರೋಯಿಕ್, ದ ಸೆಟ್ಲರ್ಸ್, ದ ಮಂಕ್ ಅಂಡ್ ದ ಗನ್, 
ಸ್ಕ್ರೀನ್ 6: ನಿರ್ವಾಣ, ಟಗರು ಪಲ್ಯ, ತಮಟೆ, ಆಲ್‌ ದ ಸೈಲೆನ್ಸ್, ಸ್ವಾತಿ ಮುತ್ತಿನ ಮಳೆ ಹನಿಯೇ,
ಸ್ಕ್ರೀನ್ 7: ಸಿಟಿ ಆಫ್ ವಿಂಡ್, ಮೇಟ್ರಿಯಾ, ದ ಮದರ್ ಆಫ್ ಆಲ್ ಲೈಸ್‌, ದ ಓಲ್ಡ್ ಓಕ್, ಕಿಡ್ನಾಪ್ಡ್, 
ಸ್ಕ್ರೀನ್ 8: ಟುಮಾರೋ ಈಸ್ ಎ ಲಾಂಗ್ ಟೈಮ್, ತಡವು, ಕಾಟೇರ, ಯಕ್ಷಾನ್ಬ, ಹೆಸಿಟೇಷನ್ ಊಂಡ್,
ಸ್ಕ್ರೀನ್ 9: ಖರೀಜ್, ಸಮರ್ಪಣ್, ಅಬ್ರಕದಬ್ರ, ಔಟ್ ಹೌಸ್, ಚಾವೇರ್,
ಸ್ಕ್ರೀನ್ 10: ದ ಲ್ಯಾಂಡ್ ವೇರ್ ವಿಂಡ್ಸ್ ಸ್ಟುಡ್ ಸ್ಟಿಲ್, ದ ರೈ ಹಾರ್ನ್, ಫೋರ್ ಲಿಟಲ್ ಅಡಲ್ಟ್ಸ್, ದ ಟೀಚರ್, ಗ್ರೀನ್ ಬಾರ್ಡರ್, 
ಸ್ಕ್ರೀನ್ 11: ಫೋರ್‌ಮೋಸ್ಟ್ ಬೈ ನೈಟ್, ಎಂಟಿ ನೆಟ್ಸ್, ಡೆಲಿಗೇಷನ್, ಸನ್ ಅಂಡ್ ಕಾಂಕ್ರೀಟ್, ಅಂಡ್ ಲೈಫ್ ಗೋಸ್ ಆನ್


ಇದನ್ನು ಓದಿ :ಮೊದಲ ಬಾರಿಗೆ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಐರ್ಲೆಂಡ್


ಡಾ.ರಾಜ್‌ಕುಮಾರ್ ಭವನ - ಚಾಮರಾಜಪೇಟೆ 
ಗರುಡ ಪುರಾಣ, ಧ್ವಂದ್ವ, ಆಲ್ ಇಂಡಿಯಾ ರೇಡಿಯೋ


ಸುಚಿತ್ರಾ - ಬನಶಂಕರಿ 
ಅಮರಶಿಲ್ಪಿ ಜಕಣಾಚಾರಿ, ಮುನ್ನುಡಿ, ತಾಯಿಸಾಹೇಬhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.