ಛಡ್ಡಿ ಬಾಬಾ.. ಸರ್ವ ರೋಗಕ್ಕೂ ಕೈ ಸ್ಪರ್ಶವೇ ಮದ್ದು! ಮುಟ್ಟಿದ್ರೆ ಸಾಕು ಎಂತಹ ಖಾಯಿಲೆಯೂ ಗುಣವಾಗುತ್ತಂತೆ... ಕರ್ನಾಟಕದ ಈ ಊರಲ್ಲಿದ್ದಾರೆ ಈತ
Chhaddi Baba: ಈತ ಮುಟ್ಟಿದ್ರೆ ಸಾಕು ಎಂತಹ ಖಾಯಿಲೆ ಗುಣವಾಗುತ್ತಂತೆ. ಛಡ್ಡಿ ಸ್ವಾಮಿಯ ಕೈ ಸ್ಪರ್ಶಕ್ಕಾಗಿಯೆ ಗುಂಪು ಗುಂಪಾಗಿ ಜನರು ಸೇರುತ್ತಾರೆ.
Chhaddi Baba: ಈತ ಮುಟ್ಟಿದ್ರೆ ಸಾಕು ಎಂತಹ ಖಾಯಿಲೆ ಗುಣವಾಗುತ್ತಂತೆ. ಛಡ್ಡಿ ಸ್ವಾಮಿಯ ಕೈ ಸ್ಪರ್ಶಕ್ಕಾಗಿಯೆ ಗುಂಪು ಗುಂಪಾಗಿ ಜನರು ಸೇರುತ್ತಾರೆ. ಇದು ಜನ ಮರುಳೋ ಜಾತ್ರೆ ಮರುಳೋ ಎನ್ನುವಂತಹ ಸ್ಟೋರಿ...
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ಛಡ್ಡಿ ಸ್ವಾಮಿಯ ಕರಾಮತ್ತು ಇದು. ಈ ಛಡ್ಡಿ ಸ್ವಾಮಿಯ ಸ್ಪರ್ಶದಿಂದಲೇ ಕಾಯಿಲೆ ಗುಣಪಡಿಸ್ತಿನಿ ಅಂತ ಊರಾರು ಅಲೆದಾಡುತ್ತಾನೆ. ಛಡ್ಡಿ ಬಾಬಾನ ನಂಬಿ ಕೈ ಮುಗಿದು ಜನರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವರಂತೆ.
ಇದನ್ನೂ ಓದಿ: ಡಕೌಟ್ ಆದ ನಂತರವೂ ಶತಕ ಭಾರಿಸಿ ದಾಖಲೆ ಸೃಷ್ಟಿಸಿದ ಭಾರತ ತಂಡದ ಆಟಗಾರ..ಅಪರೂಪದ ಸಾಧನೆ ಸೃಷ್ಟಿಸಿದ ಸರ್ಫರಾಜ್ ಖಾನ್!
ಮೈ ಕೈ ನೊವು ಸೊಂಟ ನೊವಿಗೆ ಬಾಬಾನ ಸ್ಪರ್ಶವೊಂದೆ ಸಾಕಂತೆ ಒಂದೇ ಬಾರಿ ಮುಟ್ಟಿದರೆ ನೋವೆಲ್ಲ ಮಾಯವಾಗುತ್ತಂತೆ. ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರ ಮೈಸೂರು ಬಳಿಯ ಚಿಕ್ಕಹಳ್ಳಿ ಗ್ರಾಮದವರು ಈ ಛಡ್ಡಿ ಬಾಬಾ.
ಛಡ್ಡಿ ಬಾಬಾ ಹೇಳಿದಂಗೆ ತಾಳಾ ಹಾಕ್ತಿರೊ ಜನಗಳು. ಈ ಬಾಬಾ ಹೇಳದಂಗೆ ನೆಲದಲ್ಲಿ ಉರುಳಿದ್ರೆ ಖಾಯಿಲೆ ವಾಸಿಯಾಗುತ್ತಂತೆ. ಕೈಯೊಲ್ಲೊಂದು ಮೂಬೈಲ್ ಹಿಡಿದು ಸಾಂಗ್ ಕೇಳ್ತಾ ಖಾಯಿಲೆ ಗುಣಪಡ್ತಿಸಿನಿ ಅಂತ ಜನಗಳಿಗೆ ಅರ್ಶೀವಾದ ಮಾಡ್ತಿರೊ ಛಡ್ಡಿ ಬಾಬಾ ದೃಶ್ಯಗಳು ವೈರಲ್ ಆಗುತ್ತಿವೆ.
ಇದನ್ನೂ ಓದಿ: ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ 2.73ಕೋಟಿ ಹಣ ಜಪ್ತಿ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.