ನವದೆಹಲಿ: ಕಳೆದೊಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ(Petrol And Diesel Price)ದಲ್ಲಿ ಸತತ ಏರಿಕೆಯಾಗುತ್ತಿರುವ ಹಿನ್ನಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ(PM Modi) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತೀಯ ರೂಪಾಯಿಗಳಲ್ಲಿ ವಿವಿಧ ದೇಶಗಳಲ್ಲಿ ಪೆಟ್ರೋಲ್ ದರವು ಎಷ್ಟಿದೆ(Fuel Price Hike) ಎಂಬುದರ ಮಾಹಿತಿ ಹಂಚಿಕೊಂಡಿರುವ ಅವರು, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಫ್ಘಾನಿಸ್ತಾನದಲ್ಲಿ 66.99, ಪಾಕಿಸ್ತಾನದಲ್ಲಿ 62.38, ಶ್ರೀಲಂಕಾದಲ್ಲಿ 72.96, ಬಾಂಗ್ಲಾದೇಶದಲ್ಲಿ 78.53, ಭೂತಾನ್‍ನಲ್ಲಿ 86.28 ಮತ್ತು ನೇಪಾಳದಲ್ಲಿ ಪೆಟ್ರೋಲ್ ದರ 97.05 ರೂ. ಇದೆ. ಆದರೆ ಭಾರತದಲ್ಲಿ 101.81 ರೂ. ಇದೆ’ ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ‘ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ?’


#MehangaiMuktBharat ಹ್ಯಾಶ್ ಟ್ಯಾಗ್ ಬಳಸಿರುವ ರಾಹುಲ್ ಗಾಂಧಿ(Rahul Gandhi), ‘ಪಕೀರನನ್ನು ಪ್ರಶ್ನೆ ಕೇಳಬೇಡಿ, ಕ್ಯಾಮೆರಾದಲ್ಲಿ ಹಂಚಿಕೊಂಡ ಜ್ಞಾನ, ಸುಳ್ಳಿನ ಮೂಟೆ ಹೊತ್ತು ಭಾರತ ದೇಶದ ಲೂಟಿ ಮಾಡಿದರು’ ಎಂದು ಪ್ರಧಾನಿ ಮೋದಿ(PM Modi)ಯನ್ನು ಟೀಕಿಸಿದ್ದಾರೆ.


DK Shivakumar) ನೇತೃತ್ವದಲ್ಲಿ ಕಾಂಗ್ರೆಸ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದೆ.


ಇದನ್ನೂ ಓದಿ: "ಚಪ್ಪಲಿ ಏಟು ತಿನ್ನಬಹುದು.. ಆದರೆ ದುಡ್ಡೇಟು ತಿನ್ನಲಿಕ್ಕೆ ಆಗಲ್ಲ"


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.