ಮುಂಬೈ: ಇತ್ತಿಚೀನ ದಿನಗಳಲ್ಲಿ  ಮಹಿಳಾ ಸಹೋದ್ಯೋಗಿಗಳಿಗೆ  ಸುಂದರವಾಗಿ ತಳ್ಳ ಬೆಳ್ಳಗೆ ಇದ್ದ ಹುಡುಗಿಯರಿಗೆ ಹುಡುಗರು ಮದದ ನಶೆಯಲ್ಲಿ ಮೀತಿ ಮೀರಿದ ಪದದಗಳಲ್ಲಿ ರೇಗಿಸುತ್ತಾರೆ.


COMMERCIAL BREAK
SCROLL TO CONTINUE READING

ಆದರಲ್ಲಿ ಒಳ್ಳೆ ಫಿಗರ್,ಉತ್ತಮವಾಗಿ ಫಿಗರ್‌ ಮೇಂಟೇನ್‌ ಮಾಡಿದ್ದೀಯಾ, ನಮ್‌ ಜೊತೆ ಒಟ್‌ ಸೈಡ್‌ ಬಾ, ಇವತ್ತೊಂದು ನನ್ನೊಂದಿಗೆ ಕಾಲ ಕಳೆದರೇ ನೀ ಕೇಳಿದಷ್ಟು ದುಡ್ಡು ನಿನ್ನ ಪಾಲಾಗುತ್ತೆ ಎಂಬ ಮಾತುಗಳಿಗೆ ಮುಂಬೈ ಸೆಷನ್ಸ್‌ ಕೋರ್ಟ್ ಚಾಟಿ ಬೀಸಿದೆ.


ಇದನ್ನೂ ಓದಿ: Siddaramaiah: ವಿದ್ಯುತ್ ದುಂದುವೆಚ್ಚ ಮಾಡುವಂತೆ ಜನರಿಗೆ ಬಿಜೆಪಿ ಕುಮ್ಮಕ್ಕು!


ಹೌದು, 
ರಿಯಲ್ ಎಸ್ಟೇಟ್ ಕಚೇರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳಾ ಸಹೋದ್ಯೋಗಿಗೆ ಅಸಿಸ್ಟೆಂಟ್ ಮ್ಯಾನೇಜರ್ ಮೇಲ್ಕಂಡಂತೆ ಪ್ರತಿನಿತ್ಯ ಹೇಳಿ ಕಿರುಕುಳ ನೀಡುತ್ತದ್ದನೆಂದು  ಆತನ ವಿರುದ್ಧ ಮಹಿಳಾ ಉದ್ಯೋಗಿ ದೂರು ದಾಖಲಿಸಿದ್ದರು.


ಇದನ್ನೂ ಓದಿ: DK Shivakumar : ನೊಣವಿನಕೆರೆ ಅಜ್ಜಯ್ಯನ ಮಠದತ್ತ ಡಿಕೆಶಿ ಪ್ರಯಾಣ; ಕೆಟ್ಟು ನಿಂತ ಎಸ್ಕಾಟ್ ವಾಹನ


 42 ವರ್ಷದ ಅಸಿಸ್ಟೆಂಟ್ ಮ್ಯಾನೇಜರ್, ಪ್ರಕರಣದಿಂದ ಮುಕ್ತರಾಗಲು ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾನೆ. ಸದ್ಯ  ಲೈಂಗಿಕ ಕಿರುಕುಳದ ಆರೋಪಿಗೆ  ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಆದರೆ ಇನ್ನು ಯಾರೆ ಆದರೂ ಮಹಿಳೆ ದೇಹ ಕುರಿತು ರ್‍ಯಾಗಿಂಗ್‌ ಮಾಡಿದರೇ ಅದು ಸಹ ಲೈಂಗಿಕ ಕಿರುಕುಳ ಎಂದು ಕೋರ್ಟ್‌ ಆದೇಶ ಹೊರಡಿಸಿದೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.