ಶೀಘ್ರದಲ್ಲೇ KSRTC ಗೂ ಕಾಲಿಡಲಿವೆ ದುಬಾರಿ ಎಲೆಕ್ಟ್ರಿಕ್ ಬಸ್ ಗಳು..!
ಬಿಎಂಟಿಸಿ ಆಯ್ತು, ಇದೀಗ ಕೆಎಸ್ಆರ್ಟಿಸಿ ಕೂಡ ಇಕೋ ಫ್ರೆಂಡ್ಲಿ ಬಸ್ಗಳನ್ನ ರಸ್ತೆಗಳಿಸಲು ಪ್ಲ್ಯಾನ್ ರೂಪಿಸಿದೆ.ಮಾಲಿನ್ಯವನ್ನು ಝೀರೋ ಮಾಡ್ತೀವಿ ಅಂತ ಹೊರಟಿದೆ. ಶೀಘ್ರದಲ್ಲೇ ಕೆಎಸ್ ಆರ್ ಟಿಸಿ ಗೂ ದುಬಾರಿ ಬಸ್ ಗಳು ಲಗ್ಗೆ ಇಡಲಿದ್ದು, ಬೆಂಗಳೂರಿನಿಂದ ಹಲವು ಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ಮಾಡಲಿವೆ.
ಬೆಂಗಳೂರು: ಬಿಎಂಟಿಸಿ ಆಯ್ತು, ಇದೀಗ ಕೆಎಸ್ಆರ್ಟಿಸಿ ಕೂಡ ಇಕೋ ಫ್ರೆಂಡ್ಲಿ ಬಸ್ಗಳನ್ನ ರಸ್ತೆಗಳಿಸಲು ಪ್ಲ್ಯಾನ್ ರೂಪಿಸಿದೆ.ಮಾಲಿನ್ಯವನ್ನು ಝೀರೋ ಮಾಡ್ತೀವಿ ಅಂತ ಹೊರಟಿದೆ. ಶೀಘ್ರದಲ್ಲೇ ಕೆಎಸ್ ಆರ್ ಟಿಸಿ ಗೂ ದುಬಾರಿ ಬಸ್ ಗಳು ಲಗ್ಗೆ ಇಡಲಿದ್ದು, ಬೆಂಗಳೂರಿನಿಂದ ಹಲವು ಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ಮಾಡಲಿವೆ.
ಬಿಎಂಟಿಸಿಯಂತೆ KSRTC ಕೂಡ ಎಲೆಕ್ಟ್ರಿಕ್ ಬಸ್ ಗಳನ್ನ ರಸ್ತೆಗಿಳಿಸಲು ತೀರ್ಮಾನಿಸಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಕರೆದು 50 ಬಸ್ ಗಳಿಗೆ ಆರ್ಡರ್ ಮಾಡಿದೆ. ಈ ಮೂಲಕ ಕೆಎಸ್ ಆರ್ ಟಿಸಿ ನಿಗಮ ಶೀಘ್ರದಲ್ಲೇ ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆ ನಡೆಸಲಿದೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ