Today Vegetable Price: ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಚಂಡಮಾರುತದ ಪರಿಣಾಮ ವಾತಾವರಣದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಮಳೆ, ಚಳಿಯಿಂದಾಗಿ ಆಹಾರ ಬೆಳೆಗಳ ಮೇಲೂ ಪ್ರಭಾವ ಬೀರಿದೆ. ಇನ್ನು ಇಂದು ತರಕಾರಿ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಕಂಡುಬಂದಿದ್ದು, ಹೆಚ್ಚಿನ ತರಕಾರಿಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಹೀಗಿದೆ ನೋಡಿ ಸಂಪೂರ್ಣ ಬೆಲೆ ವಿವರ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Watch: ವಿದೇಶಿ ಪತ್ರಕರ್ತನ ಜೊತೆಗಿನ ಎಸ್ ನಿಜಲಿಂಗಪ್ಪನವರ ಸಂದರ್ಶನ ಎಂದಾದರೂ ನೋಡಿದ್ದಿರಾ?


ಹರಿವೆ ಸೊಪ್ಪು (ಕೆಜಿ) ರೂ.10
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 24
ಬೇಬಿ ಕಾರ್ನ್ ರೂ. 69
ಬಾಳೆ ಹೂವು ರೂ. 18
ಬೀಟ್‌ರೂಟ್‌ ರೂ.34
ಕ್ಯಾಪ್ಸಿಕಂ ರೂ. 41
ಹಾಗಲಕಾಯಿ  ರೂ. 29
ಸೋರೆಕಾಯಿ ರೂ. 25
ಅವರೆಕಾಳು ರೂ. 37
ಎಲೆಕೋಸು ರೂ. 30
ಕ್ಯಾರೆಟ್ ರೂ. 42
ಹೂಕೋಸು ರೂ. 26
ಗೋರೆಕಾಯಿ ರೂ. 41
ತೆಂಗಿನಕಾಯಿ ರೂ. 33
ಕೆಸುವಿನ ಎಲೆ ರೂ.  13
ಕೊತ್ತಂಬರಿ ಸೊಪ್ಪು ರೂ. 12
ಜೋಳ ರೂ. 25
ಸೌತೆಕಾಯಿ ರೂ. 22
ಕರಿಬೇವು ರೂ. 30
ಸಬ್ಬಸಿಗೆ ರೂ. 10
ನುಗ್ಗೆಕಾಯಿ ರೂ. 60
ಬಿಳಿಬದನೆ ರೂ. 19
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ.  29
ಮೆಂತ್ಯ ಸೊಪ್ಪು ರೂ.7
ಬೀನ್ಸ್ (ಹಸಿರು ಬೀನ್ಸ್) ರೂ. 22
ಬೆಳ್ಳುಳ್ಳಿ ರೂ. 43
ಶುಂಠಿ ರೂ. 37
ಹಸಿರು ಮೆಣಸಿನಕಾಯಿ ರೂ. 33
ಬಟಾಣಿ  ರೂ. 77
ತೊಂಡೆಕಾಯಿ ರೂ. 24
ನಿಂಬೆ ರೂ. 53
ಮಾವು ರೂ. 100
ಪುದೀನಾ ರೂ. 5
ಬೆಂಡೆಕಾಯಿ ರೂ. 27
ಈರುಳ್ಳಿ ದೊಡ್ಡ ಕೆಜಿ ರೂ. 24
ಈರುಳ್ಳಿ ಸಣ್ಣ ರೂ. 28
ಆಲೂಗಡ್ಡೆ ರೂ. 33
ಸಿಹಿಕುಂಬಳಕಾಯಿ ರೂ. 30
ಮೂಲಂಗಿ ರೂ. 25
ಹೀರೆಕಾಯಿ ರೂ. 26
ಪಡುವಲಕಾಯಿ ರೂ.  27
ಪಾಲಕ್  ರೂ. 14
ಟೊಮೆಟೊ ಕೆಜಿ ರೂ. 17


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.