CD Case : ಸಿಡಿಯಲ್ಲಿ ಇರೋದು ನಾನೇ ತಪ್ಪು ಒಪ್ಪಿಕೊಂಡ ರಮೇಶ್ ಜಾರಕಿಹೊಳಿ!
ಯುವತಿ ಜೊತೆ ಸಿಡಿಯಲ್ಲಿ ಇರೋದು ನಾನೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್‌ಐಟಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.
ಬೆಂಗಳೂರು : ಯುವತಿ ಜೊತೆ ಸಿಡಿಯಲ್ಲಿ ಇರೋದು ನಾನೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್‌ಐಟಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.
ಎಸ್‌ಐಟಿ ಅಧಿಕಾರಿಗಳು ಕೊರೋನಾ ಕಾರಣದಿಂದ ತನಿಖೆ ನಿಲ್ಲಿಸಿದ್ದರು ಕೂಡ ಅದು ಮುಂದುವರೆದಿತ್ತು. ನಿನ್ನೆ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಮಾಜಿ ಸಚಿವ ರಮೇಶ್ ಜಾರಿಕಿಹೊಳಿ(Ramesh Jarkiholi), ಸಿಡಿಯಲ್ಲಿರೋದು ನಾನೇ ಆಕೆ ಪ್ರಾಜೆಕ್ಟ್ ವಿಚಾರವೊಂದಕ್ಕಾಗಿ ನನ್ನನ್ನು ಭೇಟಿಯಾಗಲು ಬಂದಿದ್ದರು. ಆ ವೇಳೆ ಒಪ್ಪಿತಗೊಂಡ ಬಳಿಕ ನಾವಿಬ್ಬರು ಸಹಮತದ ಸೆಕ್ಸ್ ನೆಡೆಸಲು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ : COVID-19: ಕರ್ತ್ಯವ್ಯದಲ್ಲಿದ್ದ ಮಹಿಳಾ ವೈದ್ಯರ ಮೇಲಿನ ದಾಳಿ ಶಿಕ್ಷಾರ್ಹ ಅಪರಾಧ
ಈ ಮೂಲಕ ಇದುವರೆಗೆ ಸಿಡಿ(CD Case)ಯಲ್ಲಿ ಇರೋದು ರಮೇಶ್ ಜಾರಕಿಹೊಳಿಯೇ ಅಲ್ಲ ಎಂಬುದಕ್ಕೆ, ಬಿಗ್ ಟ್ವಿಸ್ಟ್ ಸಿಕ್ಕಿದೆ. ಈಗ ಸಿಡಿಯಲ್ಲಿ ಇರೋದು ನಾನೇ ಎಂಬುದಾಗಿ ಸ್ವತಹ ರಮೇಶ್ ಜಾರಿಕಿಹೊಳಿಯೇ ಒಪ್ಪಿಕೊಂಡು, ಪ್ರಕರಣ ಉಲ್ಟಾ ಹೊಡೆಯುತ್ತಾ ಎನ್ನುವ ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ : K Sudhakar : 'ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.