ಬೆಂಗಳೂರು: ಹಳೆ ನೆನಪನ್ನು ಮೆಲುಕು ಹಾಕುತ್ತ ಕೃಷ್ಣ ಭವನಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಅಲ್ಲೇ ಬೆಳಗಿನ ಉಪಹಾರ ಸವಿದರು.


COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಬೆಂಗಳೂರಿನಲ್ಲಿರುವ ಶೃಂಗೇರಿ ಮಠದ ಚಂದ್ರ ಮೌಳೇಶ್ವರ ದೇವರ ದರ್ಶನ ಪಡೆದ ನಂತರ  ಬಳೇಪೇಟೆಯಲ್ಲಿರುವ  ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಮಸಾಲೆ ದೋಸೆ ಸವಿದಿದ್ದಾರೆ.


ದೇವೇಗೌಡರು 1962 ರಲ್ಲಿ ಪ್ರಥಮ ಬಾರಿಗೆ ಶಾಸಕರಾದಾಗ ಶ್ರೀ ಕೃಷ್ಣ ಭವನದಲ್ಲಿ ಉಪಹಾರ ಮಾಡುತ್ತಿದ್ದರು.