ಪ್ರವಾಹದಲ್ಲಿ ಸಿಲುಕಿರುವವರಿಗಾಗಿ ಸರ್ಕಾರದ ಸಹಾಯವಾಣಿ ಸಂಖ್ಯೆ
ಸಹಾಯವಾಣಿಗಾಗಿ ವಾಟ್ಸಾಪ್ ಸಂಖ್ಯೆ: 9008405955
ಬೆಂಗಳೂರು: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕರುನಾಡು ತತ್ತರಿಸಿದೆ. ರಾಜ್ಯದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು, ಕರಾವಳಿ, ಕೊಡಗು, ಮಲೆನಾಡು ಪ್ರದೇಶಗಳಲ್ಲಿ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ.
ಅಪಾಯದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿ ಬೋಟ್ ಹಾಗೂ ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯ ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಸಹಾಯ ಮಾಡಲು ಸರ್ಕಾರದ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಪ್ರವಾಹ ಸಂಬಂಧಿತ ತುರ್ತು ಸ್ಥಿತಿಯಲ್ಲಿ ರಕ್ಷಣೆಗಾಗಿ ಕೆಳಕಂಡ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ:
ರಾಜ್ಯ ಸಹಾಯವಾಣಿ ಕೇಂದ್ರ:
* 080-1070
* 080-22340676
ಸಹಾಯವಾಣಿಗಾಗಿ ವಾಟ್ಸಾಪ್ ಸಂಖ್ಯೆ: 9008405955
ಪ್ರವಾಹಕ್ಕೆ ಸಿಲುಕಿರುವ ಜಿಲ್ಲೆಗಳ ಸಹಾಯವಾಣಿ ಸಂಖ್ಯೆ:
ಬೆಳಗಾವಿ ಜಿಲ್ಲಾ ಸಹಾಯವಾಣಿ - 0831-2407290
ಯಾದಗಿರಿ ಜಿಲ್ಲಾ ಸಹಾಯವಾಣಿ - 08473-253771
ಉತ್ತರಕನ್ನಡ ಜಿಲ್ಲಾ ಸಹಾಯವಾಣಿ - 08382-229857
ವಿಜಯಪುರ ಜಿಲ್ಲಾ ಸಹಾಯವಾಣಿ - 08352-221261
ರಾಯಚೂರು ಜಿಲ್ಲಾ ಸಹಾಯವಾಣಿ - 08532-226383
ಕೊಡಗು ಜಿಲ್ಲಾ ಸಹಾಯವಾಣಿ - 08272-221077
ಬಾಗಲಕೋಟೆ ಜಿಲ್ಲಾ ಸಹಾಯವಾಣಿ - 08354-236240
ದಕ್ಷಿಣ ಕನ್ನಡ ಜಿಲ್ಲಾ ಸಹಾಯವಾಣಿ - 0824-2442590
ಹಾಸನ ಜಿಲ್ಲಾ ಸಹಾಯವಾಣಿ - 08172-261111
ಶಿವಮೊಗ್ಗ ಜಿಲ್ಲಾ ಸಹಾಯವಾಣಿ - 08182-271101, 08182-267226
ಉಡುಪಿ ಜಿಲ್ಲಾ ಸಹಾಯವಾಣಿ - 0820-2574802
ಚಿಕ್ಕಮಗಳೂರು ಜಿಲ್ಲಾ ಸಹಾಯವಾಣಿ - 08262-238950