Indian cricketers who could not win the world cup trophy: ಭಾರತದ 5 ಶ್ರೇಷ್ಠ ಕ್ರಿಕೆಟಿಗರು ತಮ್ಮ ಆಟದ ದಿನಗಳಲ್ಲಿ ಒಂದೇ ಒಂದು ವಿಶ್ವಕಪ್ ಟ್ರೋಫಿಯನ್ನು ಗೆದ್ದಿಲ್ಲ. ಪ್ರತಿಯೊಬ್ಬ ಕ್ರಿಕೆಟಿಗನ ಕನಸು ಒಂದಲ್ಲ ಒಂದು ದಿನ ತನ್ನ ದೇಶಕ್ಕಾಗಿ ವಿಶ್ವಕಪ್‌ನಲ್ಲಿ ಆಡುವುದಲ್ಲದೆ ಟ್ರೋಫಿ ಗೆಲ್ಲುವ ಭಾಗವಾಗಬೇಕು. ಆದರೆ ಈ ಐದು ಶ್ರೇಷ್ಠ ಕ್ರಿಕೆಟಿಗರು ತಮ್ಮ ದಿನಗಳಲ್ಲಿ ಭಾರತದ ಯಾವುದೇ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರಲಿಲ್ಲ. ಅಂತಹ 5 ದುರದೃಷ್ಟ ಕ್ರಿಕೆಟಿಗರು ಯಾರೆಂದು ನೋಡೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತುಳಸಿ ಗಿಡಕ್ಕೆ ಹಾಕುವ ನೀರಿಗೆ ಈ ವಸ್ತು ಸೇರಿಸಿ: ಮನೆಯಲ್ಲಿ ಸಂಪತ್ತಿನ ಸುಧೆ ಉಕ್ಕಿ ಬರುವುದು! ಶುಕ್ರದೆಸೆ ಬೆನ್ನತ್ತಿ ಕಾರು, ಬಂಗಲೆ ಜೊತೆ ಅಪಾರ ಆಸ್ತಿಯ ಒಡೆಯರಾಗುವಿರಿ


ರಾಹುಲ್ ದ್ರಾವಿಡ್: ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ. ಇವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24,208 ರನ್ ಮತ್ತು 48 ಶತಕಗಳನ್ನು ಗಳಿಸಿದ್ದಾರೆ. ಆದರೆ ಕ್ರಿಕೆಟಿಗರಾಗಿ ಒಂದೇ ಒಂದು ವಿಶ್ವಕಪ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.


ಸೌರವ್ ಗಂಗೂಲಿ: ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ. ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18575 ರನ್ ಮತ್ತು 38 ಶತಕಗಳನ್ನು ಗಳಿಸಿದ್ದಾರೆ


ಅನಿಲ್ ಕುಂಬ್ಳೆ: ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ 956 ವಿಕೆಟ್ ಪಡೆದಿದ್ದಾರೆ.


ಜಾವಗಲ್ ಶ್ರೀನಾಥ್: ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ತಮ್ಮ ವೃತ್ತಿಜೀವನದಲ್ಲಿ ವಿಶ್ವಕಪ್ ಗೆದ್ದಿಲ್ಲ. ಜಾವಗಲ್ ಶ್ರೀನಾಥ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 551 ವಿಕೆಟ್ ಪಡೆದಿದ್ದಾರೆ


ಇದನ್ನೂ ಓದಿ: ಕ್ರಿಕೆಟೂ ಹೋಯ್ತು... ಬದುಕೂ ಬರ್ಬಾದ್‌ ಆಯ್ತು...!! ಕುಡಿತದ ಚಟಕ್ಕೆ ಬಿದ್ದು ಜೀವನವನ್ನೇ ನರಕವಾಗಿಸಿಕೊಂಡ ಆ ನತದೃಷ್ಟ ಕ್ರಿಕೆಟಿಗ ಯಾರು ಗೊತ್ತಾ?


ಮೊಹಮ್ಮದ್ ಅಜರುದ್ದೀನ್: ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ತಮ್ಮ ವೃತ್ತಿಜೀವನದಲ್ಲಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಅಜರುದ್ದೀನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15593 ರನ್ ಮತ್ತು 29 ಶತಕಗಳನ್ನು ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.