ಹಾವೇರಿ: ಸ್ಮಶಾನದಲ್ಲಿ ಮೂರು ಹುಡುಗಿಯರ ಪೊಟೊ ಇಟ್ಟು ವಾಮಾಚಾರ
ಸ್ಮಶಾನದಲ್ಲಿ ಮೂರು ಹುಡುಗಿಯರ ಪೊಟೊ ಇಟ್ಟು ವಾಮಾಚಾರ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಜೋಗಚಿಕೊಪ್ಪ ತಾಂಡಾದಲ್ಲಿ ನಡೆದಿದೆ.
ಹಾವೇರಿ: ಸ್ಮಶಾನದಲ್ಲಿ ಮೂರು ಹುಡುಗಿಯರ ಪೊಟೊ ಇಟ್ಟು ವಾಮಾಚಾರ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಜೋಗಚಿಕೊಪ್ಪ ತಾಂಡಾದಲ್ಲಿ ನಡೆದಿದೆ.
ಈಗ ವಾಮಾಚಾರ ಮಾಡಿದ ವ್ಯಕ್ತಿ ಗ್ರಾಮಸ್ಥರ ಕೈಗೆ ಸಿಕ್ಕಿದ್ದು, ರಾಮಪ್ಪ ಎಂದು ಹೆಸರು ಬರೆದು ವಾಮಾಚಾರ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಭೂಮಿಗೆ ಮೊದಲು ಬಂದಿದ್ದು ಕೋಳಿನಾ? ಮೊಟ್ಟೆನಾ? Chat GPT ಕೊಟ್ಟೇ ಬಿಡ್ತು ಉತ್ತರ!
ಈ ಕೃತ್ಯದಿಂದ ಹಿಂದೆ ನಾಲ್ವರ ಕೈವಾಡ ಇದೆ ಎಂದು ಶಂಕಿಸಲಾಗಿದೆ, ಇದರಲ್ಲಿ ಓರ್ವ ಮಹಿಳೆಯು ಸೇರಿದ್ದಾಳೆ ಎಂದು ತಿಳಿದುಬಂದಿದೆ.
ಮಧ್ಯರಾತ್ರಿ ನಾಲ್ವರು ಸೇರಿ ಮಾಟಮಂತ್ರ ಮಾಡುತ್ತಿದ್ದರು ಎನ್ನಲಾಗಿದೆ, ಈಗ ಈ ಘಟನೆಗೆ ಸಂಭಂಧಿಸಿದ ಹನುಮಂತಪ್ಪ ಎನ್ನುವ ವ್ಯಕ್ತಿಯನ್ನು ಹಂಸಬಾವಿಯ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.