ಹಾಲಿ ಶಾಸಕರಿಗೆ ಟಿಕೆಟ್ ಫಿಕ್ಸ್...! BJP, JDSಗೂ ಮೊದಲೇ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್
Karnataka Assembly Election 2023: ರಾಜ್ಯ ಚುನಾವಣೆಗೆ ವೇದಿಕೆ ಸಿದ್ದವಾಗುತ್ತಿದ್ದು, ಎಲ್ಲಾ ಪಕ್ಷಗಳಿಗಿಂತಲೂ ಮೊದಲೇ ಕಾಂಗ್ರೆಸ್ ಪಕ್ಷವು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ ಎನ್ನಲಾಗುತ್ತಿದೆ.
ಬೆಂಗಳೂರು: ರಾಜ್ಯ ಚುನಾವಣೆಗೆ ಆಗಲೇ ವೇದಿಕೆ ಸಿದ್ದವಾಗುತ್ತಿದ್ದು, ಎಲ್ಲಾ ಪಕ್ಷಗಳಿಗಿಂತಲೂ ಮೊದಲೇ ಕಾಂಗ್ರೆಸ್ ಪಕ್ಷವು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ ಎನ್ನಲಾಗುತ್ತಿದೆ.
ಈ ಪಟ್ಟಿಯಲ್ಲಿ ಮೂರ್ನಾಲ್ಕು ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್ ಸಿಗುವುದು ಖಚಿತವಾಗಿದೆ.ಕೆಲವೊಂದು ಕ್ಷೇತ್ರಗಳಲ್ಲಿ ನಾಲ್ಕೈದು ರಿಂದ ಹಿಡಿದು ೧೦,೧೫ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ
ಬೆಂಗಳೂರು ನಗರ ಕ್ಷೇತ್ರಗಳಲ್ಲಿ ಯಾರಿಗೆಲ್ಲಾ ಸಿಗಲಿದೆ ಟಿಕೆಟ್?
ಗಾಂಧಿನಗರ- ದಿನೇಶ್ ಗುಂಡೂರಾವ್
ಬ್ಯಾಟರಾಯನಪುರ- ಕೃಷ್ಣಬೈರೇಗೌಡ
ಸರ್ವಜ್ಙನಗರ- ಕೆ.ಜೆ.ಜಾರ್ಜ್
ಬಿಟಿಎಂ ಲೇಔಟ್- ರಾಮಲಿಂಗಾರೆಡ್ಡಿ
ಜಯನಗರ- ಸೌಮ್ಯಾ ರೆಡ್ಡಿ
ಪುಲಿಕೇಶಿನಗರ- ಅಖಂಡ ಶ್ರೀನಿವಾಸ್ ಮೂರ್ತಿ
ಹೆಬ್ಬಾಳ- ಬೈರತಿ ಸುರೇಶ್
ಮಲ್ಲೇಶ್ವರಂ- ರಶ್ಮಿರವಿಕಿರಣ್, ಅನೂಪ್ ಹೆಗಡೆ
ರಾಜಾಜಿನಗರ- ಎಂಎಲ್ ಸಿ ಪುಟ್ಟಣ್ಣ, ಬಿಬಿಎಂಪಿ ಮಾಜಿ ಉಪಮೇಯರ್ ಪುಟ್ಟರಾಜು, ಸಾರಾ ಗೋವಿಂದ್, ಎಸ್.ನಾರಾಯಣ್
ಸಿ.ವಿ.ರಾಮನ್ ನಗರ- ಮಾಜಿಮೇಯರ್ ಸಂಪತ್ ರಾಜ್
ಮಹಾಲಕ್ಷ್ಮಿ ಲೇಔಟ್- ನಾರಾಯಣಸ್ವಾಮಿ, ಜೆ.ಸಿ.ಚಂದ್ರಶೇಖರ್
ವಿಜಯನಗರ- ಎಂ.ಕೃಷ್ಣಪ್ಪ
ಗೋವಿಂದರಾಜನಗರ- ಪ್ರಿಯಕೃಷ್ಣ
ಆರ್ ಆರ್ ನಗರ- ಕುಸುಮಾ ಹನುಮಂತರಾಯಪ್ಪ
ಪದ್ಮನಾಭನಗರ- ರಘುನಾಥ್ ನಾಯ್ಡು, ಸಂಜಯ್ ಗೌಡ
ಬೆಂಗಳೂರು ದಕ್ಷಿಣ- ಆರ್.ಕೆ.ರಮೇಶ್, ಸುಷ್ಮಾ ರಾಜಗೋಪಾಲ್
ಬೊಮ್ಮನಹಳ್ಳಿ- ನಿರ್ಮಾಪಕ ಉಮಾಪತಿಗೌಡ
ಮಹದೇವಪುರ- ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಆನಂದ್
ಕೆ.ಆರ್.ಪುರಂ- ಡಿ.ಕೆ.ಮೋಹನ್ ಬಾಬು, ನಾರಾಯಣಸ್ವಾಮಿ
ಯಲಹಂಕ- ಚಂದ್ರಪ್ಪ, ನಾಗರಾಜು
ಬೆಂಗಳೂರು ಗ್ರಾಮಾಂತರದಲ್ಲಿ ಯಾರಿಗೆ ಟಿಕೆಟ್?
ನೆಲಮಂಗಲ- ಶ್ರೀನಿವಾಸ್
ದೇವನಹಳ್ಳಿ- ಕೆ.ಹೆಚ್.ಮುನಿಯಪ್ಪ, ಎ.ಸಿ.ಶ್ರೀನಿವಾಸ್, ಆನಂದ್ ಕುಮಾರ್
ಆನೇಕಲ್- ಶಾಸಕ ಶಿವಣ್ಣ
ದೊಡ್ಡಬಳ್ಳಾಪುರ- ಶಾಸಕ ವೆಂಕಟರಮಣಯ್ಯ
ಹೊಸಕೋಟೆ- ಶರತ್ ಬಚ್ಚೇಗೌಡ
ತುಮಕೂರು ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ತುಮಕೂರು ನಗರ- ಅತೀಕ್ ಅಹ್ಮದ್, ರಫಿಕ್ ಅಹ್ಮದ್
ತುಮಕೂರು ಗ್ರಾಮಾಂತರ- ರವಿ, ಸೂರ್ಯ ಮುಕುಂದರಾಜು
ಕೊರಟಗೆರೆ- ಡಾ.ಜಿ.ಪರಮೇಶ್ವರ್
ಮಧುಗಿರಿ- ಕೆ.ಎನ್.ರಾಜಣ್ಣ
ಗುಬ್ಬಿ- ಶ್ರೀನಿವಾಸ್(ಶಾಸಕ)
ಕುಣಿಗಲ್- ರಂಗನಾಥ್(ಶಾಸಕ)
ಚಿಕ್ಕನಾಯಕನಹಳ್ಳಿ- ಟಿ.ಬಿ.ಜಯಚಂದ್ರ
ತಿಪಟೂರು- ಷಡಕ್ಷರಿ, ಮಾಜಿ ಡಿವೈಎಪಿ ಲೊಕೇಶ್
ತುರುವೇಕೆರೆ- ಬೆಮೆಲ್ ಕಾಂತರಾಜು( ಮಾಜಿ ಎಂಎಲ್ಸಿ)
ಶಿರಾ- ಸಾಸಲು ಸತೀಶ್
ಪಾವಗಡ- ಶಾಸಕ ವೆಂಕಟರಮಣ್ಣ ಪುತ್ರ ವೆಂಕಟೇಶ್
ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಚಿತ್ರದುರ್ಗ- ರಘು ಆಚಾರ್( ಎಂಎಲ್ಸಿ)
ಹೊಳಲ್ಕೆರೆ - ಆಂಜನೇಯ( ಮಾಜಿ ಸಚಿವ)
ಹೊಸದುರ್ಗ- ಬಿ.ಜಿ.ಗೋವಿಂದಪ್ಪ( ಮಾಜಿ ಶಾಸಕ)
ಹಿರಿಯೂರು- ಸುಧಾಕರ್( ಮಾಜಿ ಶಾಸಕ)
ಚಳ್ಳಕೆರೆ- ರಘು ಮೂರ್ತಿ( ಶಾಸಕ)
ಮೊಳಕಾಲ್ಮೂರು- ಯೋಗೇಶ್ ಬಾಬು, ಉಗ್ರಪ್ಪ( ಮಾಜಿ ಸಂಸದ)
ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ, ಇಲ್ಲವೇ ಕುಟುಂಬ ಸದಸ್ಯರು
ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್( ಮಾಜಿ ಸಚಿವ)
ಜಗಳೂರು- ಹೆಚ್.ಪಿ.ರಾಜೇಶ್( ಮಾಜಿ ಶಾಸಕ)
ಮಾಯಕೊಂಡ- ದುಗ್ಗಪ್ಪ, ಬಸವರಾಜು, ಸವಿತಾ ಮಲ್ಲೇಶನಾಯ್ಕ
ಹರಿಹರ- ರಾಮಪ್ಪ( ಶಾಸಕ)ದೇವೇಂದ್ರಪ್ಪ, ನಾಗೇಂದ್ರಪ್ಪ
ಹೊನ್ನಾಳಿ- ಶಾಂತನಗೌಡ, ಹೆಚ್.ಬಿ.ಮಂಜಪ್ಪ
ಚನ್ನಗಿರಿ- ವಡ್ನಾಳ್ ರಾಜಣ್ಣ, ತಮ್ಮ ಅಶೋಕ್
ಬಳ್ಳಾರಿ, ವಿಜಯನಗರ ಜಿಲ್ಲೆ ಟಿಕೆಟ್ ಯಾರಿಗೆ?
ಬಳ್ಳಾರಿ ನಗರ- ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು
ಬಳ್ಳಾರಿ ಗ್ರಾಮಾಂತರ- ನಾಗೇಂದ್ರ( ಶಾಸಕ)
ಸಂಡೂರು- ತುಕಾರಾಂ( ಶಾಸಕ)
ಕೂಡ್ಲಿಗಿ- ನಾಗರಾಜು, ಶ್ರೀನಿವಾಸ್
ಕಂಪ್ಲಿ - ಗಣೇಶ್( ಶಾಸಕ)
ಹಗರಿಬೊಮ್ಮನಹಳ್ಳಿ- ಭೀಮಾನಾಯ್ಕ್( ಶಾಸಕ)
ಹೊಸಪೇಟೆ- ಗವಿಯಪ್ಪ, ರಾಜಶೇಖರ್ ಹಿಟ್ನಾಳ್, ಘೋರ್ಪಡೆ
ಹರಪನಹಳ್ಳಿ- ಲತಾ ಮಲ್ಲಿಕಾರ್ಜುನ್, ವೀಣಾ ಮಹಾಂತೇಶ್
ಸಿರಗುಪ್ಪ- ಬಿ.ಎಂ.ನಾಗರಾಜು, ಮುರುಳಿಕೃಷ್ಣ
ಹಾಸನ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಹಾಸನ- ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ ಮಂಜೇಗೌಡ, ರಂಗಸ್ವಾಮಿ
ಅರಸೀಕೆರೆ- ಶಿವಲಿಂಗೇಗೌಡ
ಬೇಲೂರು- ಗಂಡಸಿ ಶಿವರಾಂ, ಕೃಷ್ಣೇಗೌಡ
ಸಕಲೇಶಪುರ- ಮುರುಳೀಮೋಹನ್
ಅರಕಲಗೂಡು- ಎ.ಟಿ.ರಾಮಸ್ವಾಮಿ(ಜೆಡಿಎಸ್ ತೊರೆದರೆ ಮಾತ್ರ)ಕೃಷ್ಣೇಗೌಡ
ಶ್ರವಣಬೆಳಗೊಳ- ಎಂಎಲ್ ಸಿ ಗೋಪಾಲಸ್ವಾಮಿ, ವಿಜಯ್ ಲಲಿತ್ ರಾಘವ್
ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಮಂಡ್ಯ- ಗಾಣಿಗ ರವಿ, ಡಾ.ಕೃಷ್ಣ
ಮದ್ದೂರು- ಗುರುಚರಣ್
ಮಳವಳ್ಳಿ- ನರೇಂದ್ರ ಸ್ವಾಮಿ( ಮಾಜಿ ಸಚಿವ)
ಮೇಲುಕೋಟೆ- ಡಾ.ರವೀಂದ್ರ( ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ)
ಶ್ರೀರಂಗಪಟ್ಟಣ- ರಮೇಶ್ ಬಂಡಿ ಸಿದ್ದೇಗೌಡ( ಮಾಜಿ ಶಾಸಕ)
ಕೆ.ಆರ್.ಪೇಟೆ- ವಿಜಯ ರಾಮೇಗೌಡ, ಕಿಕ್ಕೇರಿ ಸುರೇಶ್, ಕೆ.ಬಿ.ಚಂದ್ರಶೇಖರ್
ನಾಗಮಂಗಲ- ಚೆಲುವರಾಯಸ್ವಾಮಿ( ಮಾಜಿ ಸಚಿವ)
ಮೈಸೂರು ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ವರುಣಾ- ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ
ಚಾಮುಂಡೇಶ್ವರಿ- ಮರಿಗೌಡ( ಸಿದ್ದು ಪರಮಾಪ್ತ)
ಎನ್.ಆರ್.ಮೊಹಲ್ಲಾ- ತನ್ವೀರ್ ಶೇಠ್
ಕೃಷ್ಣರಾಜ- ಸೋಮಶೇಖರ್
ಚಾಮರಾಜ ಕ್ಷೇತ್ರ- ಹರಿಶ್ ಗೌಡ, ವಾಸು( ಮಾಜಿ ಶಾಸಕ)
ಪಿರಿಯಾಪಟ್ಟಣ- ವೆಂಕಟೇಶ್( ಮಾಜಿ ಶಾಸಕ)
ಕೆ.ಆರ್.ನಗರ- ರವಿಶಂಕರ್
ಟಿ.ನರಸೀಪುರ- ಸುನೀಲ್ ಬೋಸ್
ನಂಜನಗೂಡು- ದೃವನಾರಾಯಣ್( ಮಾಜಿ ಸಂಸದ)
ಹೆಚ್.ಡಿ.ಕೋಟೆ- ಅನಿಲ್ ಚಿಕ್ಕಮಾದು
ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಗುಂಡ್ಲುಪೇಟೆ- ಗಣೇಶ್ ಪ್ರಸಾದ್
ಚಾಮರಾಜನಗರ- ಪುಟ್ಟರಂಗ ಶೆಟ್ಟಿ( ಮಾಜಿ ಸಚಿವ)
ಹನೂರು-ನರೇಂದ್ರ( ಶಾಸಕ)
ಕೊಳ್ಳೇಗಾಲ- ಜಯಣ್ಣ, ಬಾಲರಾಜು
ಕೊಡಗು ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ವಿರಾಜಪೇಟೆ- ಪೊನ್ನಣ್ಣ( ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷ)
ಮಡಿಕೇರಿ- ಚಂದ್ರಮೌಳಿ, ಮಂಥರ್ ಗೌಡ, ಜೀವಿಜಯ
ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಬಂಟ್ವಾಳ- ರಮಾನಾಥ್ ರೈ( ಮಾಜಿ ಸಚಿವ)
ಪುತ್ತೂರು- ಶಂಕುಂತಲಾ ಶೆಟ್ಟಿ( ಮಾಜಿ ಶಾಸಕಿ)
ಮೂಡಬಿದರೆ- ಮಿಥುನ್ ರೈ, ರಾಜಶೇಕರ್ ಕೊಟ್ಯಾನ್
ಸುಳ್ಯ- ಡಾ.ರಘು
ಮಂಗಳೂರು ಉತ್ತರ- ಮೊಯಿನುದ್ದೀನ್ ಬಾವ, ಪ್ರತಿಬಾ ಕುಳಾಯಿ
ಮಂಗಳೂರು- ಐವಾನ್ ಡಿಸೋಜ, ಜೆ.ಆರ್.ಲೊಬೋ
ಉಲ್ಲಾಳ- ಯು.ಟಿ.ಖಾದರ್( ಮಾಜಿ ಸಚಿವ)
ಬೆಳ್ತಂಗಡಿ- ರಕ್ಷಿತ್ ಶಿವರಾಂ, ವಸಂತ ಬಂಗೇರ
ಉಡುಪಿ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಉಡುಪಿ- ಕೃಷ್ಣಮೂರ್ತಿ ಆಚಾರ್, ದಿನೇಶ್ ಹೆಗಡೆ
ಬೈಂದೂರು- ಗೋಪಾಲಪೂಜಾರಿ
ಕುಂದಾಪುರ-ಪ್ರತಾಪ್ ಚಂದ್ರ ಶೆಟ್ಟಿ
ಕಾಪು- ವಿನಯ್ ಕುಮಾರ್ ಸೊರಕೆ
ಉತ್ತರಕನ್ನಡ ಜಿಲ್ಲೆಯ ಕೈ ಟಿಕೆಟ್ ಯಾರಿಗೆ?
ಶಿರಸಿ- ನಿವೇದಿತ್ ಆಳ್ವಾ, ಭೀಮಣ್ಣಾ ನಾಯಕ್
ಯಲ್ಲಾಪುರ- ವಿ.ಎಸ್.ಪಾಟೀಲ್
ಕಾರವಾರ- ಸತೀಶ್ ಸೈಲ್
ಕುಮಟಾ- ಶಾರದ ಮೋಹನ್ ಶೆಟ್ಟಿ, ಮಂಜುನಾಥ್ ಪ್ರಸಾದ್
ಹಳಿಯಾಳ- ಆರ್.ವಿ.ದೇಶಪಾಂಡೆ
ಬೆಳಗಾವಿ ಜಿಲ್ಲೆಯ ಕೈ ಟಿಕೆಟ್ ಯಾರಿಗೆ?
ಖಾನಾಪುರ- ಅಂಜಲಿ ನಿಂಬಾಳ್ಕರ್
ಬೆಳಗಾವಿ ಗ್ರಾಮೀಣ- ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಉತ್ತರ- ಪಿರೋಜ್ ಶೇಠ್
ಬೆಳಗಾವಿ ದಕ್ಷಿಣ-
ಸವದತ್ತಿ- ಉದಯ್ ಕುಮಾರ್, ಸತೀಶ್ ಜಾರಕಿಹೊಳಿ
ಬೈಲ ಹೊಂಗಲ- ಮಹಾಂತೇಶ್ ಕೌಜಲಗಿ
ಕಾಗವಾಡ- ರಾಜುಕಾಗೆ
ಅಥಣಿ- ಗಜಾನನ ಮಂಗ್ಸೂಳಿ
ಚಿಕ್ಕೋಡಿ ಸದಲಗ- ಗಣೇಶ್ ಹುಕ್ಕೇರಿ
ಹುಕ್ಕೇರಿ- ಎ.ಬಿ.ಪಾಟೀಲ್
ಗೋಕಾಕ್- ಅಶೋಕ್ ಪೂಜಾರಿ
ರಾಯಭಾಗ- ಸೆಲ್ವಕುಮಾರ್,ಶ್ಯಾಂ ಘಾಟ್ಗೆ
ರಾಮದುರ್ಗ- ಅಶೋಕ್ ಪಟ್ಟಣ್
ಅರಬಾವಿ- ಅರವಿಂದ ದಳವಾಯಿ
ಯಮಕನಮರಡಿ- ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕ
ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
ಕಿತ್ತೂರು- ಡಿ.ಬಿ.ಇನಾಂದಾರ್
ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಬಾಗಲಕೋಟೆ- ಹೆಚ್.ವೈ.ಮೇಟಿ, ರಕ್ಷಿತಾ ಈಟಿ, ಬಾಯಕ್ಕ ಮೇಟಿ, ಡಾ.ದೇವರಾಜ್ ಪಾಟೀಲ್
ಮುಧೋಳ- ಆರ್.ಬಿ.ತಿಮ್ಮಾಪೂರ
ತೇರದಾಳ- ಉಮಾಶ್ರೀ
ಹುನಗುಂದ- ವಿಜಯಾನಂದ ಕಾಶಪ್ಪ
ಬೀಳಗಿ- ಜಿ.ಟಿ.ಪಾಟೀಲ್, ಎಸ್.ಆರ್.ಪಾಟೀಲ್
ಜಮಖಂಡಿ- ಆನಂದ್ ನ್ಯಾಮಗೌಡ
ಬಾದಾಮಿ- ದೇವರಾಜ್ ಪಾಟೀಲ್, ಚಿಮ್ಮನಕಟ್ಟಿ
ಇಂಡಿ- ಯಶವಂತರಾಯಗೌಡ ಪಾಟೀಲ್
ಬಾವನಬಾಗೇವಾಡಿ- ಶಿವಾನಂದ ಪಾಟೀಲ್, ಸಂಯುಕ್ತ ಪಾಟೀಲ್
ಬಬಲೇಶ್ವರ- ಎಂ.ಬಿ.ಪಾಟೀಲ್
ನಾಗಠಾಣ- ಕಾಂತಾ ನಾಯಕ್, ರಾಜು ಅಲಗೂರ
ಸಿಂದಗಿ- ಅಶೋಕ್ ಮನಗೂಳಿ
ದೇವರಹಿಪ್ಪರಗಿ- ಶರಣಪ್ಪ ಸುಣಗಾರ್, ಎಸ್.ಆರ್.ಪಾಟೀಲ್
ಮುದ್ದೆಬಿಹಾಳ- ಸಿ.ಎಸ್.ನಾಡಗೌಡ
ವಿಜಯಪುರ- ಎಂಆರ್ ಟಿ, ಮುಕಬುಲ್ ಭಗವಾನ್
ಬೀದರ್ ದಕ್ಷಿಣ- ಅಶೋಕ್ ಖೇಣಿ
ಬೀದರ್- ರಹೀಂ ಖಾನ್
ಬಾಲ್ಕಿ - ಈಶ್ವರ್ ಖಂಡ್ರೆ
ಬಸವಕಲ್ಯಾಣ- ವಿಜಯ್ ಸಿಂಗ್
ಹುಮ್ನಾಬಾದ್- ರಾಜಶೇಖರ್ ಪಾಟೀಲ್
ಔರಾದ್- ಭೀಮರಾವ್ ಶಿಂಧೆ
ಕಲಬುರಗಿ ನಗರ- ಖನಿಜಾ ಫಾತಿಮಾ
ಕಲಬುರಗಿ ಗ್ರಾಮೀಣ- ವಿಜಯ್ ಕುಮಾರ್
ಚಿತ್ತಾಪುರ- ಪ್ರಿಯಾಂಕ್
ಜೇವರ್ಗಿ- ಅಜಯ್ ಸಿಂಗ್
ಅಪ್ಝಲಪುರ- ಎಂ.ವೈ.ಪಾಟೀಲ್
ಅಳಂದ- ಬಿ.ಆರ್.ಪಾಟೀಲ್
ಚಿಂಚೋಳಿ- ಸುಭಾಷ್ ರಾಥೋಡ್
ಸೇಡಂ- ಶರಣಪ್ರಕಾಶ್ ಪಾಟೀಲ್
ಯಾದಗಿರಿ ಜಿಲ್ಲೆಯ ಕೈ ಟಿಕೆಟ್ ಯಾರಿಗೆ?
ಯಾದಗಿರಿ- ಮಾಜಿ ಸಚಿವ ಡಾ.ಮಾಲಕರೆಡ್ಡಿ ಪುತ್ರಿ
ಸುರಪುರ- ರಾಜಾ ವೆಂಕಟಪ್ಪ ನಾಯಕ
ರಾಯಚೂರು- ರವಿ ಭೋಸರಾಜು,ಎನ್.ಎಸ್.ಬೋಸರಾಜು
ಗ್ರಾಮೀಣ- ಬಸನಗೌಡ ದದ್ದಲ್
ದೇವದುರ್ಗ- ಬಿ.ವಿ.ನಾಯಕ್
ಸಿಂದನೂರು- ಬಸನಗೌಡ ಬಾದರ್ಲಿ,ಹಂಪನಗೌಡ ಬಾದರ್ಲಿ
ಲಿಂಹಸುಗೂರು- ಡಿ.ಎಸ್.ಹೊಲಗೇರಿ
ಮಸ್ಕಿ- ತುರುವೀಹಾಳ
ಮಾನ್ವಿ- ಹಂಪಯ್ಯ ನಾಯಕ್
ಕೊಪ್ಪಳದ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಕೊಪ್ಪಳ- ರಾಘವೇಂದ್ರ ಹಿಟ್ನಾಳ್
ಕನಕಗಿರಿ- ಶಿವರಾಜ್ ತಂಗಡಗಿ
ಕುಷ್ಠಗಿ- ಅಮರೇಗೌಡ
ಯಲಬುರ್ಗಾ- ರಾಯರೆಡ್ಡಿ
ಗಂಗಾವತಿ- ಇಕ್ಬಾಲ್ ಅನ್ಸಾರಿ
ಗದಗ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಗದಗ- ಹೆಚ್.ಕೆ.ಪಾಟೀಲ್
ರೋಣ- ಜಿ.ಎಸ್.ಪಾಟೀಲ್
ನರಗುಂದ- ಬಿ.ಆರ್.ಯಾವಗಲ್,ಸಂಗಮೇಶ್ ಕೊಳ್ಳಿ
ಶಿರಹಟ್ಟಿ- ರಾಮಕೃಷ್ಣ ದೊಡ್ಮನಿ
ನವಲಗುಂದ- ಕೋನರೆಡ್ಡಿ
ಹಾವೇರಿ- ರುದ್ರಪ್ಪ ಲಮಾಣಿ
ಹಾನಗಲ್- ಶ್ರೀನಿವಾಸ್ ಮಾನೆ
ಶಿಗ್ಗಾಂವಿ- ಸೋಮಣ್ಣ ಬೇವಿನಮರದ,ಅಜ್ಜಂಪೀರ್ ಖಾದ್ರಿ
ಹಿರೆಕೆರೂರು- ಯು.ಬಿ.ಬಣಕಾರ್
ರಾಣೆಬೆನ್ನೂರು- ಕೋಳಿವಾಡ,ಆರ್.ಶಂಕರ್
ಧಾರವಾಡ- ಹುಬ್ಬಳ್ಳಿ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಹುಬ್ಬಳ್ಳಿ ಪೂರ್ವ- ಪ್ರಸಾದ್ ಅಬ್ಬಯ್ಯ
ಹುಬ್ಬಳ್ಳಿ ಸೆಂಟ್ರಲ್- ಇಸ್ಮಾಯಲ್ ತಮಟಗಾರ
ಹುಬ್ಬಳ್ಳಿ ಪಶ್ಚಿಮ-ದೀಪಕ್ ಚಿಂಚೋರೆ,ಕೀರ್ತಿ ಮೊರೆ
ಕಲಘಟಕಿ- ಸಂತೋಷ್ ಲಾಡ್,ನಾಗರಾಜ್ ಛಬ್ಬಿ
ಕುಂದಗೋಳ- ಕುಸುಮಾ ಶಿವಳ್ಳಿ
ಧಾರವಾಡ ಗ್ರಾಮೀಣ- ವಿನಯ್,ವಿಜಯ್ ಕುಲಕರ್ಣಿ
ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಶಿವಮೊಗ್ಗ ಸಿಟಿ- ಪ್ರಸನ್ನ ಕುಮಾರ್
ಶಿವಮೊಗ್ಗ ಗ್ರಾಮೀಣ- ಪಲ್ಲವಿ,ನಾರಾಯಣಸ್ವಾಮಿ,ಶ್ರೀನಿವಾಸ್
ಭದ್ರಾವತಿ- ಸಂಗಮೇಶ್
ಸಾಗರ- ಬೇಳೂರು ಗೋಪಾಲಕೃಷ್ಣ
ಸೊರಬ- ಮಧು ಬಂಗಾರಪ್ಪ
ತೀರ್ಥಹಳ್ಳಿ-ಕಿಮ್ಮನೆ ರತ್ನಾಕರ್
ಶಿಕಾರಿಪುರ- ಗೋಣಿ ಮಹಾಂತೇಶ್
ಚಿಕ್ಕಮಗಳೂರು ಜಿಲ್ಲೆಯ ಕೈ ಟಿಕೆಟ್ ಯಾರಿಗೆ?
ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ,ವಿಜಯಕುಮಾರ್
ಶೃಂಗೇರಿ- ರಾಜೇಗೌಡ
ಕಡೂರು- ವೈ ಎಸ್ ವಿ ದತ್ತಾ,ಆನಂದ್
ತರಿಕೇರೆ- ಗೋಪಿಕೃಷ್ಣ,ಶ್ರೀನಿವಾಸ್
ಮೂಡಿಗೆರೆ- ಮೋಟಮ್ಮ,ನಯನಾ ಮೋಟಮ್ಮ
ಕೋಲಾರ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಕೆಜಿಎಫ್ - ರೂಪಾ ಶಶಿಧರ್
ಬಂಗಾರಪೇಟೆ - ನಾರಾಯಣಸ್ವಾಮಿ
ಶ್ರೀನಿವಾಸಪುರ- ರಮೇಶ್ ಕುಮಾರ್
ಮುಳಬಾಗಿಲು-ನಾರಾಯಣಸ್ವಾಮಿ,ಕೊತ್ತನೂರು ಮಂಜು
ಕೋಲಾರ- ಸಿ.ಆರ್.ಮನೋಹರ್,ಗೋವಿಂದೇ ಗೌಡ
ಮಾಲೂರು- ನಂಜೇಗೌಡ,ಶಾಸಕರ ಪುತ್ರ
ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಶೀಡ್ಲಘಟ್ಟ- ವಿ.ಮುನಿಯಪ್ಪ
ಚಿಕ್ಕಬಳ್ಳಾಪುರ- ವಿನಯ್ ಶ್ಯಾಂ,ಕೊತ್ತನೂರು ಮಂಜು
ಚಿಂತಾಮಣಿ- ಎಂ.ಸಿ.ಸುಧಾಕರ್
ಗೌರಿಬಿದನೂರು- ಎನ್.ಹೆಚ್.ಶಿವಶಂಕರರೆಡ್ಡಿ
ಬಾಗೇಪಲ್ಲಿ- ಸುಬ್ಬಾರೆಡ್ಡಿ
ರಾಮನಗರ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಯಾರಿಗೆ?
ರಾಮನಗರ- ಇಕ್ಬಾಲ್ ಹುಸೇನ್
ಮಾಗಡಿ-ಹೆಚ್.ಸಿ.ಬಾಲಕೃಷ್ಣ
ಚನ್ನಪಟ್ಟಣ- ಸಿಪಿವೈ,ಪ್ರಸನ್ನ
ಕನಕಪುರ- ಡಿಕೆಶಿhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.