Karnataka Government : ರಾಜ್ಯ ಸರ್ಕಾರದಿಂದ ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯವಾಣಿ!
ದಿನದ 24x7 ಸಹಾಯವಾಣಿ ಓಪನ್ ಇರುತ್ತದೆ. ಅಲ್ಲದೆ, ನೋಡಲ್ ಅಧಿಕಾರಿಯಾಗಿ ಮನೋಜ್ ರಂಜಾನ್ (IFS) ನೇಮಕ ಮಾಡಲಾಗಿದೆ. ಸಧ್ಯ ಮನೋಜ್ ರಂಜಾನ್ ಅವರು ರಾಜ್ಯ ವಿಪ್ಪತು ನಿರ್ವಾಣ ಇಲಾಖೆ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರು : ಯೂಕ್ರೇನ್ ನಲ್ಲಿರುವ ಕರ್ನಾಟಕ ವಿದ್ಯಾರ್ಥಿಗಳ ಸಹಾಯಕ್ಕೆ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ.
ಸಹಾಯವಾಣಿ ನಂಬರ್ : 080-1070,080-22340676 ಕರೆ ಮಾಡಬಹುದು ಮತ್ತು
ಮೇಲ್ ಐಡಿ : manoarya@gmail.com
ಮೇಲ್ ಐಡಿ : revenuedmkar@gmail.com ಮೇಲ್ ಕೂಡ ಮಾಡಬಹುದು.
ಇದನ್ನೂ ಓದಿ : Govind Karjol : 'ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಬೆಳಗಾವಿಯ ಇಬ್ಬರು, ವಿಜಯಪುರ ಓರ್ವ ವಿದ್ಯಾರ್ಥಿ'
ದಿನದ 24x7 ಸಹಾಯವಾಣಿ ಓಪನ್ ಇರುತ್ತದೆ. ಅಲ್ಲದೆ, ನೋಡಲ್ ಅಧಿಕಾರಿಯಾಗಿ ಮನೋಜ್ ರಂಜಾನ್ (IFS) ನೇಮಕ ಮಾಡಲಾಗಿದೆ. ಸಧ್ಯ ಮನೋಜ್ ರಂಜಾನ್ ಅವರು ರಾಜ್ಯ ವಿಪ್ಪತು ನಿರ್ವಾಣ ಇಲಾಖೆ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಯೂಕ್ರೇನ್ ನಲ್ಲಿರುವ ಕರ್ನಾಟಕ ವಿದ್ಯಾರ್ಥಿಗಳ ಸಹಾಯಕ್ಕೆ ರಾಜ್ಯ ಸರ್ಕಾರ ಸಹಾಯ್ದನಿ ಆರಂಭಿಸಿರುವುದು ತುಂಬಾ ಒಳ್ಳೆಯ ವಿಷಯವಾಗಿದೆ. ಯೂಕ್ರೇನ್ ನಲ್ಲಿರುವ ಕನ್ನಡಿಗರ ಸಮಸ್ಯೆಗಳಿಗೆ ಅಥವಾ ಯಾವುದೇ ಮಾಹಿತಿಗೆ ಸಹಾಯವಾಣಿಗೆ ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.