ಬೆಂಗಳೂರು : ಇಂದು ಕಾವೇರಿ ವಾಟರ್ ಬೋರ್ಡ್ ಸಭೆ (CWC) ನಡೆದಿದ್ದು ಕರ್ನಾಟಕಕ್ಕೆ ಹಿನ್ನಡೆ ಆಗಿದೆ. ಮುಂದಿನ 15 ದಿನಗಳವರೆಗೆ (29.08.2023 ರಿಂದ 12.09.2023) ಕರ್ನಾಟಕವು ಬಿಳಿಗೊಂಡ್ಲುವಿನಲ್ಲಿ 5000ಕ್ಯೂಸೆಕ್ಸ್ ನೀರಿನ್ನ ಹರಿಸಲು ಶಿಫಾರಸು ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ನಿಂತು ಹೋಗಿವೆ: ಮಾಜಿ ಸಿಎಂ ಬೊಮ್ಮಾಯಿ 


ತಮಿಳುನಾಡು, ಸಭೆಯ ಆರಂಭದಲ್ಲಿ ಮಳೆಯ ಕೊರತೆಯನ್ನು ಮಾನದಂಡವಾಗಿ ಪರಿಗಣಿಸಿ 22% ನಷ್ಟು ಸಂಕಷ್ಟದ ಅಂಶವನ್ನು ಅನುಸರಿಸಲು ಒತ್ತಾಯಿಸಿತು.ಸಿಡಬ್ಲ್ಯೂಆರ್‌ಸಿ ಅಧ್ಯಕ್ಷರು ಮಳೆಯ ಪ್ರಮಾಣವು ಫಲಿತಾಂಶದ ಹರಿವಿನೊಂದಿಗೆ ಪರಸ್ಪರ ಸಂಬಂಧ ಹೊಂದಿಲ್ಲ ಎಂದು ಒತ್ತಿಹೇಳಿದ್ದಾರೆ. ಮೇಲಿನವುಗಳಿಗೆ ಪೂರಕವಾಗಿ, ಕರ್ನಾಟಕದ ಸದಸ್ಯರೂ ಸಂಕಷ್ಟ ಲೆಕ್ಕಾಚಾರವು ಜಲಾಶಯಗಳ ಒಳಹರಿವನ್ನು ಅವಲಂಭಿಸಿರುತ್ತದೆ (inflows into reservoirs shall be the function of distress) ಎಂದು ಒತ್ತಿ ಹೇಳಿದರು.


ಇನ್ನೂ 10 ದಿನಗಳ ಕಾಲ ಬಿಳಿಗೊಂಡ್ಲುವಿನಲ್ಲಿ 24,000 ಕ್ಯೂಸೆಕ್ಸ್‌ ದರದಲ್ಲಿ ನೀರು ಬಿಡುವಂತೆ ತಮಿಳುನಾಡು ಒತ್ತಾಯಿಸಿತ್ತು, ಆದರೆ CWRC 7200 ಕ್ಯೂಸೆಕ್ಸ್ ಬಿಡುಗಡೆಗೆ ಪ್ರಾರಂಭಿಸಿದಲ್ಲಿ ಅಭಿಪ್ರಾಯಿಸಿತ್ತು.ತಮಿಳುನಾಡು ನೀರಾವರಿಗೆ ನೀರು ಬಿಡುವ ಮೂಲಕ ಹೆಚ್ಚಿನ ಬಳಕೆಯಿಂದ . ಸಂಗ್ರಹವನ್ನು ಖಾಲಿ ಮಾಡಿದ್ದು, ಇದಕ್ಕೆ ವಿಭಿನ್ನವಾಗಿ ಕರ್ನಾಟಕವು ನೀರಾವರಿಗೆ ನೀರು ಬಿಡದ ತನ್ನ ಜಲಾಶಯಗಳಲ್ಲಿ ಸಂಗ್ರಹಣೆಯನ್ನು ಹೆಚ್ಚಿಸಿಕೊಂಡಿರುವ ಕ್ರಮಕ್ಕೆ ಕರ್ನಾಟಕಕ್ಕೆ ಯಾವ ಪರಿಗಣನೆ ಹಾಗೂ ಆದ್ಯತೆ ನೀಡಲಾಗುವುದು ಎಂದು ಕರ್ನಾಟಕವು ಸಮಿತಿಯನ್ನು ಒತ್ತಾಯಿಸಿತ್ತು.


ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರ ಪುತ್ರ ವ್ಯಾಮೋಹ ಧೃತರಾಷ್ಟ್ರನನ್ನೇ ಮೀರಿಸುವಂತಿದೆ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.