Karnataka Second PUC Supplementary Exam Results 2024: ಕನಾರ್ಟಕದ ದ್ವಿತಿಯ ಪಿಯುಸಿ ಪರೀಕ್ಷೆಯ 3 ರ ಫಲಿತಾಂಶ ಜುಲೈ 16 ರಂದು ಬಿಡುಗಡೆಯಾಗಿದೆ. ಮೊದಲನೇ ಸುತ್ತಿನಲ್ಲಿ ಅನುತ್ತಿರ್ಣರಾಗಿ ಅಥವಾ ಮಾರ್ಕ್ಸ್‌ ಹಚ್ಚಿಸಿಕೊಳ್ಳು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳ ಅಂಕಪಟ್ಟಿ karresults.nic.in ಬಿಡುಗಡೆಯಾಗಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ,  ಕರ್ನಾಟಕ ದ್ವಿತಿಯ ಪಿಯುಸಿ ಪರೀಕ್ಷೆ 3ರ ಫಲಿತಾಂಶ 2024 ಫಲಿತಾಂಶವನ್ನು ಜುಲೈ 16 ರಂದು ಬಿಡುಗಡೆ ಮಾಡಿದೆ. ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು ಕರ್ನಾಟಕ 2 ನೇ ಪಿಯುಸಿ ಪರೀಕ್ಷೆಯ 3 ಫಲಿತಾಂಶಗಳನ್ನು 2024 ರ ಅಧಿಕೃತ ವೆಬ್‌ಸೈಟ್‌ನಿಂದ karresults.nic.in ಡೌನ್‌ಲೋಡ್‌ ಮಾಡಿಕೊಳ್ಳಬಹುದು. 


ವಿದ್ಯಾರ್ಥಿಗಳು ತಮ್ಮ ಲಾಗಿನ್‌ ಡಿಟೈಲ್ಸ್‌ ಬಳಸಿ ತಮ್ಮ ಜನ್ಮ ದಿನಾಂಕ ಹಾಗೂ ನೊಂದಣಿ ಸಂಖ್ಯೆಯನ್ನು ಹಾಕಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.


ಕನಾರ್ಟಕ ದ್ವಿತಿಯ ಪಿಯುಸಿ 3 ನೇ ಪೂರಕ ಪರೀಕ್ಷೆ 3 ಜೂನ್‌ನಿಂದ 24 ಜುನ್‌ ವರೆಗೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. 


ಮೊದಲನೇ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳಿಗೆ ಮೂರನೇ ಪರೀಕ್ಷೆ ಎರ್ಪಡಿಸಲಾಗಿತ್ತು ಇದರ ಅಂಕಪಟ್ಟಿ ಹಾಗೂ ರಿವಾಲ್ಯುವೇಷನ್‌ ಮೂಲಕ ಮಾರ್ಕ್ಸ್‌ ಹೆಚ್ಚಿಸಿಕೊಳ್ಳಲು ಅರ್ಜಿ ಹಾಕಿದ ವಿದ್ಯಾರ್ಥಿಗಳ ಅಂಕಪಟ್ಟಿ ರಿಲೀಸ್‌ ಆಗಿದೆ.



ಕರ್ನಾಟಕ 2 ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಡೌನ್‌ಲೋಡ್‌ ಅಮಡುವುದು ಎಲ್ಲಿ..? ಹೇಗೆ..?


Step 1: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ ಅಂದರೆ karresults.nic.in ನಲ್ಲಿ ನೀವು ನಿಮ್ಮ ಫಲಿತಾಂಶವನ್ನು ಚೆಕ್‌ ಮಾಡಬಹುದು.


Step 2: ಲಿಂಕ್‌ ಒಳಗೆ ಹೊಗುತ್ತಿದ್ದಂತೆ ಮುಕಪುಟದಲ್ಲಿ ಕರ್ನಾಟಕ 2nd PUC ಪರೀಕ್ಷೆ 3 ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.


Step 3: ನಿಮ್ಮ ನೊಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ಹಾಕಿ ಲಾಗಿನ್‌ ವಿವರಗಳನ್ನು ಹಾಕಿ ಲಾಗಿನ್‌ ಮಾಡಿ.


Step 4: ಲಾಗಿನ್‌ ಆದ ಕೂಡಲೇ  ಕರ್ನಾಟಕ 2nd PUC ಪರೀಕ್ಷೆ 3 ಫಲಿತಾಂಶ 2024 ಮಾರ್ಕಸ್‌ಶೀಟ್‌ ಓಪನ್‌ ಆಗುತ್ತದೆ.


Step 5: ಕರ್ನಾಟಕ 2nd PUC ಪರೀಕ್ಷೆ 3 ಫಲಿತಾಂಶ 2024 ಮಾರ್ಕಸ್‌ಶೀಟ್‌ ನೀವು ಡೌನ್‌ಲೋಡ್‌ ಆಪ್ಷನ್‌ ಕ್ಲಿಕ್‌ ಮಾಡಿ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.