ತಿಮ್ಮಪ್ಪನ ಸನ್ನಿಧಿಗೆ ಗಂಡಭೇರುಂಡ ಸಹಿತ ಕೋಟಿಬೆಲೆಯ ವಜ್ರದ ಹಾರ: ಬೆಂಗಳೂರು ಉದ್ಯಮಿಯಿಂದ ಸಮರ್ಪಣೆ
ಭೂ ವೈಕುಂಠ ವಾಸ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಅಪರೂಪದ ನೀಲಿ ನವ ರತ್ನಗಳೊಂದಿಗೆ ವಿಶಿಷ್ಟವಾಗಿ ವಿನ್ಯಾಸಗೊಳಿಸಿರೋ ಗಂಡಭೇರುಂಡ ವಜ್ರಮಾಲೆ ಹಾಗೂ ರುಬೀಗಳ ವೈಜಯಂತಿ ಮಾಲೆಯನ್ನು ಕೆ.ಎಂ. ಶ್ರೀನಿವಾಸಮೂರ್ತಿ ಅವರ ಕುಟುಂಬ ತಿಮ್ಮಪ್ಪನ ಸನ್ನಿಧಿಗೆ ಅರ್ಪಿಸಿದೆ...
ಬೆಂಗಳೂರು: ಲಡ್ಡು ಅಕ್ರಮದಲ್ಲಿ ಸಾಕಷ್ಟು ಸದ್ದು ಮಾಡಿದ್ದ ತಿರುಪತಿ ತಿಮ್ಮಪ್ಪನ ಸನ್ನಿಧಾನದ ಈಗಷ್ಟೇ ಶಾಂತವಾಗ್ತಿದೆ. ಈ ಮಧ್ಯೆ ಸಿಲಿಕಾನ್ ಸಿಟಿ ತಿರುಮಲ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿದ್ದ ದಿವಂಗತ ಆದಿಕೇಶವಲು ಅಳಿಯ ಜಿವಿಎಸ್ ಎಸ್ಟೇಟ್ ಚೇರ್ಮನ್ ಶ್ರೀನಿವಾಸಮೂರ್ತಿ ಭೂದೇವಿ ಮತ್ತು ಶ್ರೀದೇವಿಗೆ ಗಂಡಭೇರುಂಡ ವಜ್ರಮಾಲೆ ಮತ್ತು ವೈಜಯಂತಿ ಮಾಲೆ ಕೊಡುಗೆ ನೀಡಿದ್ದಾರೆ.
ನನ್ನ ಮತ್ತು ಆ ವ್ಯಕ್ತಿ ನಡುವೆ ಯಾವತ್ತೂ ಅಂಥ ಪದಗಳ ಬಳಕೆ ಆಗಿಲ್ಲ: ಹೆಚ್.ಡಿ.ಕುಮಾರಸ್ವಾಮಿ
ಈ ಆಭರಣಗಳ ಮೌಲ್ಯ ಅಂದಾಜು 1.26 ಕೋಟಿ ಎಂದು ಹೇಳಲಾಗ್ತಿದೆ. ಶ್ರೀನಿವಾಸ್ ಕುಟುಂಬಕ್ಕೂ ತಿಮ್ಮನ್ನ ಸನ್ನಿದಿಗೂ ಸಾಕಷ್ಟು ಒಡನಾಟವಿದ್ದು, ತಿಮ್ಮಪ್ಪ ಉದ್ಯಮಿ ಶ್ರೀನಿವಾಸ್ ಅವರ ಮನೆ ದೇವರು ಕೂಡ ಆಗಿದೆ. ಇಂದು ತಮ್ಮ ತುಂಬು ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳಿ ಈ ಸೇವೆ ಸಲ್ಲಿಸಿದ್ದಾರೆ. ಇನ್ನೂ ತಿಮ್ಮಪ್ಪನ ಸನ್ನಿಧಿಗೆ ಆಭರಣಗಳನ್ನ ಕೊಡುಗೆ ನೀಡಿರೋ ಫೋಟೋಗಳು ಲಭಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ