ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿದ ಹಿನ್ನಲೆಯಲ್ಲಿ ನಾಲ್ಕು ವರ್ಷದ ಬಳಿಕ 100 ಅಡಿಗೆ ಜಲಾಶಯದ ಮಟ್ಟ ಕುಸಿದಿದೆ.


COMMERCIAL BREAK
SCROLL TO CONTINUE READING

ಕಳೆದ ವರ್ಷ ಉತ್ತಮ ಮಳೆಯಾಗಿ 10 ತಿಂಗಳ ಅವಧಿಯಲ್ಲಿ2 ಭಾರೀ ಭರ್ತಿಯಾಗಿತ್ತು, ಇದೀಗ ಮಳೆಯ ಪ್ರಮಾಣ ಕುಸಿತ ಹಾಗೂ ಬಿಸಿಲಿನ ತಾಪ ಹೆಚ್ಚಾಗಿ ನೀರಿನ‌ಮಟ್ಟ ಕುಸಿದಿದೆ.100 ಅಡಿಗೆ ಕುಸಿದರು ಜೂನ್ ವರೆಗೂ ಕುಡಿಯುವ ನೀರಿಗೆ ಆತಂಕ ಇಲ್ಲ ಎನ್ನಲಾಗಿದೆ.ಆದರೆ ಜೂನ್ ವರೆಗೂ ಮಳೆ ಬಾರದಿದ್ದರೆ  ಜನ ಜಾನುವಾರು ಹಾಗೂ ಬೆಳೆಗೆ ನೀರಿನ‌ ಕೊರತೆ ಕಾಡಲಿದೆ.


ಇದನ್ನೂ ಓದಿ: Smriti Irani : ಸ್ಮೃತಿ ಇರಾನಿ 25 ವರ್ಷದ ಹಿಂದೆ ಹೇಗಿದ್ದರು ನೋಡಿ.. ಮಿಸ್ ಇಂಡಿಯಾ ಫೈನಲ್ ವಿಡಿಯೋ ವೈರಲ್


ಜಲಾಶಯದ ಇಂದಿನ‌ ನೀರಿನ‌ ಮಟ್ಟದ ವಿವರ: 


ಗರಿಷ್ಟ ಮಟ್ಟ:124.80 ಅಡಿ
ಇಂದಿನ ಮಟ್ಟ :100.56 ಅಡಿ
ಡ್ಯಾ ಒಳಹರಿವು    :131ಕ್ಯೂಸೆಕ್
ಡ್ಯಾಂ ಹೊರಹರಿವು : 4421ಕ್ಯೂಸೆಕ್ 
ಪ್ರಸ್ತುತ ನೀರಿ‌ನ ಸಂಗ್ರಹ.: 23.251TMC


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.