ಕೊಡಗು: ಕೊಡಗು ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ವೇಳೆ ಒಟ್ಟು 3 ಕೋಟಿ 53 ಲಕ್ಷದ 48 ಸಾವಿರದ 518 ರೂಪಾಯಿಗಳ ಮೌಲ್ಯದ ಆಸ್ತಿ ಪತ್ತೆಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Savings Account: ನಿಮ್ಮ ಬಳಿಯೂ ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದೆಯೇ? ಈ 4 ವಿಷಯಗಳನ್ನು ನಿರ್ಲಕ್ಷಿಸಬೇಡಿ


ಇದರಲ್ಲಿ 22 ಲಕ್ಷ ರೂಪಾಯಿಯ ಚಿನ್ನಾಭರಣ ಸಂಗ್ರಹ ಸೇರಿದಂತೆ ಭಾಗಮಂಡಲದಲ್ಲಿ 6.80 ಎಕರೆ ಜಮೀನು, ಸುಂಟಿಕೊಪ್ಪದಲ್ಲಿ ಒಂದು ನಿವೇಶನ, ಪಿರಿಯಾಪಟ್ಟಣದಲ್ಲಿ 19. 5 ಎಕರೆ ಜಮೀನು ಒಂದು ಮನೆ ನಿರ್ಮಾಣ, ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ 23 ಎಕರೆ ಜಮೀನು, ಮೈಸೂರಿನಲ್ಲಿ ಎರಡು ಮನೆ ನಿವೇಶನ, 1.9 ಎಕರೆ ಜಮೀನು ಖರೀದಿ, ನಿವೇಶನ ಹಾಗೂ ಜಮೀನಿನ ಒಟ್ಟು ಮೌಲ್ಯ 22.55 ಕೋಟಿ ರೂಪಾಯಿ ,35 ಲಕ್ಷ ರೂಪಾಯಿಯ ಬ್ಯಾಂಕ್. ಎಫ್.ಡಿ,5 ಲಕ್ಷ ಮೌಲ್ಯದ ಕಾರು, ಮನೆಯಲ್ಲಿ 23 ಲಕ್ಷ ನಗದು ಹಣ, ಬ್ಯಾಂಕ್ ಖಾತೆಯಲ್ಲಿ ನಾಲ್ಕು ಲಕ್ಷ ಹಣ ಇದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ 2 ವಿಧದ 500 ರೂ. ನೋಟುಗಳು: ಆರ್ ಬಿಐ ನೀಡಿದೆ ಮಹತ್ವದ ಅಪ್ ಡೇಟ್


ಈಗ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡು ದಾಖಲೆಗಳನ್ನು ಬಿಡುಗಡೆ ಮಾಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.