Minister k.J.George ಬೇಡಿಕೆ ತಕ್ಕಂತೆ ಶಾಖೋತ್ತನ್ನು ಮೂಲಗಳಿಂದ ಗರಿಷ್ಠ ಪ್ರಮಾಣದ ಉತ್ಪಾದನೆ, ವಿನಿಮಯ,ಅಲ್ಪಾವಧಿ ಖರೀದಿ ಮೂಲಕ ವಿದ್ಯುತ್ಸಲಾಗುತ್ತಿತ್ತು ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಉಂಟಾಗದಂತೆ ಕ್ರಮ ವಹಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು. 


COMMERCIAL BREAK
SCROLL TO CONTINUE READING

ಕಳೆದ ನವಂಬರ್ ಅಂತ್ಯದವರೆಗೆ ಜಲ,ಶಾಖೋತ್ಪನ್ನ, ಕೇಂದ್ರದಿಂದ ರಾಜ್ಯದ ಪಾಲು, ಖಾಸಗಿ ಸೇರಿ 62,738.86 ದಶಲಕ್ಷ ಯೂನಿಟ್ ವಿದ್ಯುತ್ ಲಭ್ಯವಾಗಿದೆ ಮತ್ತು ಡಿಸೆಂಬರ್ ಅಂತ್ಯದವರೆಗೆ 1,296.10 ಕೋಟಿ ಮೊತ್ತದಲ್ಲಿ 12932.32 ದಶ ಲಕ್ಷ ಖರೀದಿಸಲಾಗಿದೆ ಎಂದು ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಚಲವಾದಿ ನಾರಾಯಣಸ್ವಾಮಿಯವರ ಪ್ರಶ್ನೆಗೆ  ಕೆ.ಜೆ.ಜಾರ್ಜ್ ಉತ್ತರಿಸಿದರು. 


ಇದನ್ನು ಓದಿ : ದುಬೈ ವಿಮಾನ ನಿಲ್ದಾಣ : ಈ ಮೂಲಕ ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರೇ ಅಗ್ರಸ್ಥಾನದಲ್ಲಿ


ಅಲ್ಪಾವಧಿ ಖರೀದಿ ನಿಯಮಾವಳಿ ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗವು ನಿಗದಿಪಡಿಸಿದ ದರದಂತೆ ದಿನವಹಿ ಆಧಾರದಲ್ಲಿ ವಿದ್ಯುತ್ ಖರೀದಿಸಲಾಗುತ್ತದೆ ಮತ್ತು ವಿದ್ಯುತ್ ಕಾಯ್ದೆ 11ಇ ಸೆಕ್ಷನ್ ಜಾರಿಗೊಳಿಸಿ ಖಾಸಗಿ ಉತ್ಪಾದಕಂದ ಒಂದು ಸಾವಿರ ಮೆಗಾ ವ್ಯಾಟ್ ಪಡೆಯಲಾಗುತ್ತದೆ 


ಶಾಪೋತ್ಪನ್ನಸ್ಥಾವರಗಳಿಗೆ ಬೇಕಾದ ಕಲ್ಲಿದ್ದಲು ಪೂರೈಕೆ ಆಗುತ್ತಿದೆ ಎಂದು ತಿಳಿಸಿದರು.ಕೇಂದ್ರ ಸರ್ಕಾರ 2023 ನವೆಂಬರ್ ನಿಂದ 2024 ಹೆಚ್ಚುವರಿಯಾಗಿ 302.36 ಮೆಗಾ ವಾಟ್ ವಿದ್ಯುತ್ ಪೂರೈಸಲು ಒಪ್ಪಿಕೊಂಡಿದೆ. ಮತ್ತು ಕೂಡಗಿ ವಿದ್ಯುತ್ ಸ್ಥಾವರದಿಂದ ರಾಜ್ಯದ ಪಾಲು 150 ಮೆಗಾ ವಾಟ್ ವಿದ್ಯುತ್ ನವೆಂಬರ್ ನಿಂದ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.