ಮೈಲಾರ ಕಾರ್ಣಿಕ : `ಮಳೆ ಬೆಳೆ ಜಾಸ್ತಿ ಆಗಲಿದ್ದು, ರೈತರಿಗೆ ಒಳ್ಳೆಯದಾಗಲಿದೆ`
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ನಡೆಯಿತು. ಈ ವಾರ್ಷಿಕೋತ್ಸವದ ಮೈಲಾರದ ವಿಶೇಷತೆ ಎಂದರೆ ಕಾರ್ಣಿಕ ನುಡಿಯುವುದು. ಈ ಕಾರ್ಣಿಕ ನುಡಿಯುವು ಭವಿಷ್ಯದ ವಾಣಿವಾಗಿದೆ.
ವಿಜಯನಗರ : ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ನಡೆಯಿತು. ಈ ವಾರ್ಷಿಕೋತ್ಸವದ ಮೈಲಾರದ ವಿಶೇಷತೆ ಎಂದರೆ ಕಾರ್ಣಿಕ ನುಡಿಯುವುದು. ಈ ಕಾರ್ಣಿಕ ನುಡಿಯುವು ಭವಿಷ್ಯದ ವಾಣಿವಾಗಿದೆ.
ಮೈಲಾರದ ಡಂಕಣಮರಡಿಯಲ್ಲಿ ಬಿಲ್ಲನ್ನೇರಿ ಕಾರ್ಣಿಕ ನುಡಿದ ಗೊರವಯ್ಯ ರಾಮಪ್ಪಜ್ಜ, ಅಂಬಿಲಿ ಹಳಿಸಿತಲ್ಲೇ ಕಂಬಳಿ ಬಿಸಿತಲೆ ಪರಾಕ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೈಲಾರ ಕಾರ್ಣಿಕ : 'ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಪಟ್ಟ'
ರೈತಾಪಿ ವರ್ಗದ ಮೇಲೆ ವಿಶ್ಲೇಷಣೆ.. ಹಂಬಲಿ ಹಳಿಸತು ಎಂದರೆ ರೈತರಿಗೆ ಹಾಗೂ ದೇಶಕ್ಕೆ ಅತಿವೃಷ್ಟಿ ಆಗದ ಹಾಗೇ ಮಳೆ ಬರುತ್ತದೆ. ಒಳ್ಳೆಯ ಬೆಳೆ ಈ ಭಾರಿ ಬರಲಿದೆ. ಊಟ ಮಾಡಿ ಹಳಸುವಷ್ಟು ಬೆಳೆ ಬರುತ್ತದೆ.. ನಮ್ಮ ಜನ ಹಾಗೂ ರೈತರಿಗೆ ಬರಲಿದೆ ಎಂದು ಭವಿಷ್ಯ ಹೇಳಿದ್ದಾರೆ..
ಗೊರವಯ್ಯ 11 ದಿನ ಉಪವಾಸವಿದ್ದು 14 ಅಡಿ ಎತ್ತರದ ಬಿಲ್ಲನ್ನೇರಿ ಕಾರ್ಣಿಕ ನುಡದಿದ್ದಾನೆ.
ಇದನ್ನೂ ಓದಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಜೆಡಿಎಸ್ ನಿಂದ ಗಂಭೀರ ಭ್ರಷ್ಟಾಚಾರದ ಆರೋಪ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.