ಬೆಂಗಳೂರು: ನಿಮಾನ್ಸ್ ಸಂಸ್ಥೆಯು ಮಕ್ಕಳ ವಿಷಯಗಳಿಗೆ ಸಂಬಂದಿಸಿದಂತೆ ಕೋವಿಡ್-19 ಸಾಕ್ರಾಮಿಕ ರೋಗದಿಂದ ಮಕ್ಕಳಿಗೆ ಆಗುತ್ತಿರುವ ಕಷ್ಟಕರ ಅನುಭವಗಳ ಬಗ್ಗೆ ಮಕ್ಕಳಿಗೆ ಇರುವ ದೃಷ್ಟಿಕೋನಗಳು, ಕುರಿತ ವಿಷಯಗಳನ್ವಯ ಮಕ್ಕಳಿಗಾಗಿ ವಿಡಿಯೋ ಕ್ಲಿಂಪಿಗ್ ಗಳನ್ನು ಕನ್ನಡ, ಆಂಗ್ಲ, ಮರಾಠಿ, ಮಲಯಾಳಂ, ತಮಿಳು ಬಾಷೆಗಳಲ್ಲಿ ಸಿದ್ದಪಡಿಸಲಾಗಿದ್ದು, ನವ್ಹೆಂಬರ ತಿಂಗಳ ಪ್ರತಿ ಬಾನುವಾರದಂದು ವಾರಕ್ಕೆ ಒಂದರಂತೆ ವಿಡಿಯೋಗಳನ್ನು ಬಿಡುಗಡೆ ಮಾಡಲಾಗುತ್ತದೆ.


ದೇಶದ ಈ ಭಾಗದಲ್ಲಿ ತಾರಕಕ್ಕೇರಿದ ಕರೋನಾ, ಮತ್ತೆ ಜಾರಿಯಾಗಲಿದೆಯೇ ಲಾಕ್‌ಡೌನ್?


COMMERCIAL BREAK
SCROLL TO CONTINUE READING

ಈ ಕುರಿತಾಗಿ ಹೆಚ್ಚು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತಲುಪುವ ಉದ್ದೇಶದಿಂದ 


  • http://www.youtube.com/c/NIMHANSChildProtection 

  • Facebook: https://www.facebook.com/childprotectnimhans 

  • Twitter:https://twitter.com/nimhans_cpc

  • Instagram: https://www.instagram.com/nimhanschildprotect/  ಈ ಲಿಂಕ್‍ಗಳನ್ನು ಬಳಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.