ಎ2 ಭಕ್ತಿ ಸಾಗರ ಯೂಟ್ಯೂಬ್ ಚಾನೆಲ್ನಲ್ಲಿದೆ ʼಓಂ ನವ ನರಸಿಂಹʼ ಇಂಗ್ಲಿಷ್ ಭಕ್ತಿಗೀತೆ

ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ನಿರ್ಮಾಪಕರಾದ ಪಿ. ಕೃಷ್ಣ ಪ್ರಸಾದ್ ಸಾರಥ್ಯದಲ್ಲಿ ಈ ಗೀತೆ ಮೂಡಿ ಬಂದಿದೆ. ದರ್ಶನ್ ನಾರಾಯಣ್ ಅವರ ಹಿನ್ನೆಲೆ ಗಾಯನವಿರುವ ಈ ಗೀತೆಯಲ್ಲಿ ಸ್ವಸ್ತಿಕ್ ಕಾರೇಕಡ್ ಅವರ ಸಂಗೀತ ಮತ್ತು ಶ್ರೇಯಸ್ ಎ ಪಿ ಅವರ ಸಾಹಿತ್ಯವಿದೆ.
ಬೆಂಗಳೂರು: “ಓಂ ನವ ನರಸಿಂಹ" ಎಂಬ ಇಂಗ್ಲಿಷ್ ಭಕ್ತಿಗೀತೆ ಎ2 ಭಕ್ತಿ ಸಾಗರ ಯೂಟ್ಯೂಬ್ ವಾಹಿನಿಯಲ್ಲಿ ಲಭ್ಯವಿದೆ. ಇಂಗ್ಲಿಷ್‌ನಲ್ಲಿ ಬಿಡುಗಡೆಯಾದ ನರಸಿಂಹ ಸರಣಿಯ ಹಾಡುಗಳಲ್ಲಿ ಪ್ರಪಂಚದಲ್ಲೇ ಇದು ಮೊದಲನೆಯದು ಎಂಬುದು ವಿಶೇಷ.
ಇದನ್ನೂ ಓದಿ: ಮೂರನೇ ಮದುವೆ ಸಿದ್ದತೆಯಲ್ಲಿ ಕಾಂಟ್ರವರ್ಶಿಯಲ್ ಕ್ವೀನ್ ರಾಖಿ ಸಾವಂತ್ !ಖ್ಯಾತ ನಟ ನಿರ್ಮಾಪಕನನ್ನು ವರಿಸಲಿರುವ ನಟಿ !
ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ನಿರ್ಮಾಪಕರಾದ ಪಿ. ಕೃಷ್ಣ ಪ್ರಸಾದ್ ಸಾರಥ್ಯದಲ್ಲಿ ಈ ಗೀತೆ ಮೂಡಿ ಬಂದಿದೆ. ದರ್ಶನ್ ನಾರಾಯಣ್ ಅವರ ಹಿನ್ನೆಲೆ ಗಾಯನವಿರುವ ಈ ಗೀತೆಯಲ್ಲಿ ಸ್ವಸ್ತಿಕ್ ಕಾರೇಕಡ್ ಅವರ ಸಂಗೀತ ಮತ್ತು ಶ್ರೇಯಸ್ ಎ ಪಿ ಅವರ ಸಾಹಿತ್ಯವಿದೆ. ಜೀವನ್ ನಿರ್ದೇಶನದ ಈ ಇಂಗ್ಲೀಷ್ ಭಕ್ತಿ ಗೀತೆಗೆ ಛಾಯಾಗ್ರಹಣ ಮತ್ತು ಸಂಕಲನ ಸುನಿಲ್ ಕುಮಾರ್ ರಾಜು ಮಾಡಿದ್ದಾರೆ. ಸ್ಯಾನ್ ವಿ ಅವರ ತನ್ಮಯಗೊಳಿಸುವ ನೃತ್ಯ ನಿರ್ದೇಶನವಿದೆ. ಮಲ್ಲಿಕಾ ಕ್ಯಾಸೆಟ್ಸ್ ನಿಂದ ನಿರ್ಮಾಣದ ಈ ಗೀತೆಯನ್ನು ಕೋಲಾರದಲ್ಲಿ ಚಿತ್ರಿಸಲಾಗಿದೆ.
ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿರುವ ಗೂಗ್ಲಿ ಸುಂದರಿ... ಫ್ಯಾನ್ಸ್‌ಗೆ ಹೆಚ್ಚಾಯ್ತು ಆತಂಕ !
ನಾಟ್ಯಂ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ವಿದ್ಯಾರ್ಥಿಗಳ ನೃತ್ಯ ಗಮನಾರ್ಹವಾಗಿದೆ. ಭಗವಾನ್ ವಿಷ್ಣುವಿನ ಅವತಾರವಾದ ಉಗ್ರನರಸಿಂಹಾವತಾರವನ್ನು ಬಣ್ಣಿಸುವಂತಹ ಹಾಡು ಇದಾಗಿದೆ. ಎಲ್ಲಾ ವಯಸ್ಸಿನ ಜನರಿಗೆ ಆಕರ್ಷಕವಾಗುವಂತಹ ಸುಂದರ ಮತ್ತು ಭಕ್ತಿಪರವಾದ ಹಾಡು ಇದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ