Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ
Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಜನರಿಗೆ ಬೆಲೆ ಏರಿಕೆಯ ಬಿಸಿ ತಗುಲಿದೆ. ಬೆಂಗಳೂರಿನ ಜನರಿಗ ಹಬ್ಬದ ಸಂಭ್ರಮದ ಜೊತೆ ಬೆಲೆ ಏರಿಕೆ ನಿರಾಸೆ ತಂದಿದೆ.
Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಜನರಿಗೆ ಬೆಲೆ ಏರಿಕೆಯ ಬಿಸಿ ತಗುಲಿದೆ. ಬೆಂಗಳೂರಿನ ಜನರಿಗ ಹಬ್ಬದ ಸಂಭ್ರಮದ ಜೊತೆ ಬೆಲೆ ಏರಿಕೆ ನಿರಾಸೆ ತಂದಿದೆ. ಬೆಂಗಳೂರು ನಗರದ ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಬೆಲೆ ದುಪ್ಪಟ್ಟಾಗಿದೆ. ಕಳೆದ ಮೂರು ದಿನಕ್ಕೆ ಹೋಲಿಸಿದರೆ ಇಂದು ಹೂವು ಮತ್ತು ಹಣ್ಣಿನ ದರ ಏರಿಕೆಯಾಗಿದೆ.
ಇಂದಿನ ಹೂವುಗಳ ಬೆಲೆ :
ಮಲ್ಲಿಗೆ ಒಂದು ಮಾರು 200 ರೂ
ಕನಕಾಂಬರ ಒಂದು ಮಾರು 300 ರೂ
ಸೇವಂತಿ ಕೆಜಿ -400 ರೂ
ಗುಲಾಬಿ - 410 ರೂ
ಸುಗಂಧರಾಜ - 110 ರೂ
ಚೆಂಡು ಹೂವು - 80 ರೂ
ಇಂದಿನ ಹಣ್ಣುಗಳ ಬೆಲೆ :
ಸೇಬು - 180 ರೂ
ದಾಳಿಂಬೆ - 150 ರೂ
ಮೂಸಂಬಿ - 100 ರೂ
ಆರೆಂಜ್ - 220 ರೂ
ಸಪೋಟ - 200 ರೂ
ಸೀಬೆಹಣ್ಣು - 100 ರೂ
ಏಲಕ್ಕಿ ಬಾಳೆಹಣ್ಣು - 80 ರೂ
ದ್ರಾಕ್ಷಿ - 200 ರಿಂದ 220 ರೂ
ಅಗತ್ಯ ವಸ್ತುಗಳ ಬೆಲೆ :
ಮಾವಿನ ಎಲೆ ಕಟ್ಟಿಗೆ - 20 ರೂ
ಬಾಳೆ ಕಂಬ - 50 ರೂ
ತುಳಸಿ ತೋರಣ ಒಂದು ತೋರಣ - 50 ರೂ
ಬೆಲ್ಲ (ಅಚ್ಚು / ಉಂಡೆ) - 70 ರಿಂದ 80 ರೂ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.