ಶುರುವಾಗಿದೆ ಟ್ವಿಟ್ಟರ್ ಪ್ರಶ್ನಾ ಪರ್ವ!
ರಾಜಕೀಯ ಜಟಾಪಟಿಗೆ ಸಾಕ್ಷಿಯಾಗುತ್ತಿದೆ ಸಾಮಾಜಿಕ ಜಾಲತಾಣ.
ಬೆಂಗಳೂರು: ಕೆಲದಿನಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆಗಳ ಸುರಿಮಳೆ ಗೈದಿದ್ದರು. ಇದು ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್-ಮೋದಿ ನಡುವೆ ನಡೆಯುತ್ತಿದ್ದ ಪ್ರಶ್ನಾ ಸಮರವಾಗಿತ್ತು. ಇದುವರೆಗೂ ರಾಹುಲ್, ಮೋದಿ ಅವರಿಗೆ ಒಟ್ಟು ಎಂಟು ಪ್ರಶ್ನೆಗಳನ್ನು ಕೇಳಿದ್ದಾರೆ. ಇದೀಗ ಈ ಸರದಿ ರಾಜ್ಯದ್ದು...!
ಕೇಂದ್ರದಲ್ಲಿ ಕಾಂಗ್ರೇಸ್ ಪಡೆ ಬಿಜೆಪಿಯ ಮೇಲೆ ದಾಳಿ ಮಾಡುತ್ತಿದೆ. ಇದೀಗ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ನಲ್ಲಿ ರಾಜ್ಯ ಸರ್ಕಾರದ ಮೇಲೆ ಗದ ಪ್ರಹಾರ ಮಾಡಿದ್ದಾರೆ.
ಪ್ರತಾಪ್ ಸಿಂಹರ ಮೊದಲ ಪ್ರಶ್ನೆ?
ಪ್ರತಾಪ್ ಸಿಂಹರ ಎರಡನೇ ಪ್ರಶ್ನೆ?