ಚಾಮರಾಜನಗರ: ಶನಿವಾರದಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ  ಪ್ರವೇಶ ವಾಗಿದ್ದು ಇಂದು ಜಿಲ್ಲೆಯ ವಿವಿಧೆಡೆ ಮಾನ್ಸೂನ್ ಮಳೆರಾಯ ಅಬ್ಬರಿಸಿದ್ದಾನೆ.


COMMERCIAL BREAK
SCROLL TO CONTINUE READING

ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಭಾಗದಲ್ಲಿ ಒಂದು ತಾಸಿಗೂ ಅಧಿಕ ಕಾಲ ಜೋರು ಮಳೆಯಾಗಿದ್ದು ರಸ್ತೆ ಮೇಲೆಲ್ಲಾ ಹೊಳೆಯಂತೆ ಮಳೆ ನೀರು ಹರಿದ ಪರಿಣಾಮ (Rain Effect) ಸಂಚಾರ ಅಸ್ತವ್ಯಸ್ತವಾಗಿತ್ತು. 


ಇದನ್ನೂ ಓದಿ- ಲೋಕದ ಡೊಂಕ ನೀವೇಕೆ ತಿದ್ದುವಿರಿ.. ಎಂದು ವಚನ ಹೇಳಿದ್ದ ಡಿಕೆಶಿಗೆ ವಚನದ ಮೂಲಕವೇ ತಿರುಗೇಟು ಕೊಟ್ಟ ಮಾಜಿ ಸಿಎಂ


ಮುಂಗಾರು (Monsoon) ಆರ್ಭಟಕ್ಕೆ  ಗುಂಡ್ಲುಪೇಟೆ ಬಸ್ ನಿಲ್ದಾಣ ಜಲಾವೃತವಾಗಿ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು ಪರದಾಡಿದರು. ಬಸ್ ನಿಲ್ದಾಣದ ಸುತ್ತ ಎರಡು ಅಡಿ ನೀರು ನಿಂತಿದ್ದರಿಂದ ಜನರು ಪ್ರಯಾಸಪಟ್ಟರು.


ಇದನ್ನೂ ಓದಿ- ಚಾಮರಾಜನಗರದಲ್ಲಿ ಕಾಂಗ್ರೆಸ್- ಬಿಜೆಪಿ ಜಿದ್ದಾಜಿದ್ದಿ: ಯಾರೇ ಗೆದ್ದರೂ ಮೊದಲ ಬಾರಿ ಸಂಸತ್ ಗೆ ಪ್ರವೇಶ
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.