ಉಪೇಂದ್ರ ಅವರು ನೂತನವಾಗಿ ಆರಂಭಿಸಿರುವ 'ಪ್ರಜಾಕೀಯ' ಪಕ್ಷದ ಬಗ್ಗೆ ಹ್ಯಾಟ್ರಿಕ್ ಹಿರೋ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮಾಧ್ಯಮಗಳೊಂದಿಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಣ್ಣ ಉಪೇಂದ್ರ ಒಬ್ಬ ಸಾಮಾನ್ಯ ಮನುಷ್ಯನಲ್ಲ. ಒಬ್ಬ ದೂರ ದೃಷ್ಠಿ ಹೊಂದಿರುವ ಮನುಷ್ಯ. ಅವರು ಏನೇ ಮಾಡಿದರು ಅದರ ಹಿಂದೆ ಒಂದು ಉದ್ದೇಶ ಇರುತ್ತದೆ. ಅವರಿಗೆ 'ಆಲ್ ದ ಬೆಸ್ಟ್' ಎಂದು ತಿಳಿಸಿದ್ದಾರೆ.