ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ಪೂರ್ಣ ಹಿನ್ನೆಲೆ, ಸಂಸದ ಡಿಕೆ ಸುರೇಶ್ ನಿವಾಸದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದಾರೆ. ಭೋಜನಕೂಟದಲ್ಲಿ ಊಟದ ಜೊತೆ ಬಹಳಷ್ಟು ರಾಜಕೀಯ ಚರ್ಚೆ ನಡೆಯಲಿದೆ. ಆದರೆ ಊಟದಲ್ಲಿ ಏನೇನು ಖಾದ್ಯಗಳು ಇವೆ ಎಂಬುದರ ಪಟ್ಟಿ ಹೀಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಾಲಲ್ಲಿ ಈ ಬೀಜ ಬೆರೆಸಿ ಕುಡಿಯಿರಿ: ಕರಗಿಸಲೂ ಅಸಾಧ್ಯವೆನ್ನುವ ಹೊಟ್ಟೆಯ ಬೊಜ್ಜು ಕೇವಲ 5 ದಿನದಲ್ಲಿ ಸರಾಗವಾಗಿ ಇಳಿಯುತ್ತೆ!


ಸದಾಶಿವನಗರದ ಡಿ.ಕೆ ಸುರೇಶ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್’ನಲ್ಲಿ ಸಚಿವರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿದೆ. 50 ಜನರಿಗೆ ಬಾಡೂಟದ ವ್ಯವಸ್ಥೆ, 20 ಜನರಿಗೆ ವೆಜ್ ಊಟ ಕೂಡ ವ್ಯವಸ್ಥೆ ತಯಾರಾಗಿದೆ.


ನಾನ್ ವೆಜ್ ಮೆನು


  • ಚಿಕನ್ ಘೀ ರೋಸ್ಟ್

  • ಚಿಕನ್ ಕಬಾಬ್

  • ಪ್ರಾನ್ಸ್ ಸುಕ್ಕ

  • ಮಟನ್ ಕೈಮ ಗೊಜ್ಜು

  • ಮುಳಬಾಗಿಲು ದೋಸೆ

  • ಮಲ್ಲಿಗೆ ಇಡ್ಲಿ

  • ಚಿಕನ್ ಗಸಿ

  • ರಾಗಿ ಮುದ್ದೆ

  • ಮಟನ್ ಚಾಪ್ಸ್

  • ಮಟನ್ ಬಿರಿಯಾನಿ

  • ಅನ್ನ - ಮಟನ್ ಸಾರು

  • ರಸಂ

  • ಮೊಸರನ್ನ

  • ಉಪ್ಪಿನಕಾಯಿ

  • ಪಾಪಾಡ್


ವೆಜ್ ಮೆನು ಏನು..?


  • ಪನ್ನೀರ್ ಘೀ ರೋಸ್ಟ್

  • ಮಶ್ರೂಮ್ ಪೆಪ್ಪರ್

  • ಮುಳಬಾಗಿಲು ದೋಸೆ

  • ಚಟ್ನಿ

  • ಮಲ್ಲಿಗೆ ಇಡ್ಲಿ

  • ಸಾಂಬಾರ್

  • ವೆಜಿಟೇಬಲ್ ಪಲಾವ್

  • ಅನ್ನ

  • ರಸಂ

  • ಮೊಸರನ್ನ

  • ಉಪ್ಪಿನಕಾಯಿ

  • ಪಾಪಾಡ್


ಇದನ್ನೂ ಓದಿ:ಅನ್ನ ಬೇಯುವಾಗ ಒಂದು ಸ್ಪೂನ್ ಈ ಎಣ್ಣೆ ಬೆರಸಿ: ದೇಹದ ಹೆಚ್ಚುವರಿ ತೂಕ ಬೆಣ್ಣೆಯಂತೆ ಕರಗುತ್ತೆ! ಸ್ಲಿಮ್ ಆಗೋಕೆ ಬೇರೇನು ಬೇಡ


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.