ಬೆಂಗಳೂರು: ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಮಾಯವಾಗಿದ್ದು, ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹದಲ್ಲಿ ಇಳಿಮುಖವಾಗಿದೆ.  ಮಾಹಿತಿಯ ಪ್ರಕಾರ ಯಾವ್ಯಾವ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಅಥವಾ ಸಾಮರ್ಥ್ಯ ಎಷ್ಟಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.  


COMMERCIAL BREAK
SCROLL TO CONTINUE READING

ಮಂಡ್ಯ


KRS ಜಲಾಶಯ


ಗರಿಷ್ಠ ಮಟ್ಟ : 38.04 ಮೀಟರ್


ಇಂದಿನ ಮಟ್ಟ : 32.16 ಮೀಟರ್


ಒಟ್ಟು ಸಾಮರ್ಥ್ಯ: 49.45 ಟಿಎಂಸಿ


ಒಳಹರಿವು : 1529 ಕ್ಯೂಸೆಕ್


ಹೊರ ಹರಿವು : 1143 ಕ್ಯೂಸೆಕ್


 


ಮೈಸೂರು


ಕಬಿನಿ ಜಲಾಶಯ


ಗರಿಷ್ಠ ಮಟ್ಟ : 696.13 ಮೀಟರ್


ಇಂದಿನ ಮಟ್ಟ : 689.13 ಮೀಟರ್


ಒಟ್ಟು ಸಾಮರ್ಥ್ಯ : 19.52 ಟಿಎಂಸಿ


ಒಳಹರಿವು : 271 ಕ್ಯೂಸೆಕ್


ಹೊರ ಹರಿವು : 1000 ಕ್ಯೂಸೆಕ್


 


ಬೆಳಗಾವಿ


ಮಲಪ್ರಭಾ ಜಲಾಶಯ


ಗರಿಷ್ಠ ಮಟ್ಟ : 633.80 ಮೀಟರ್


ಇಂದಿನಿ ಮಟ್ಟ : 625.69 ಮೀಟರ್


ಒಟ್ಟು ಸಾಮರ್ಥ್ಯ : 37.73 ಟಿಎಂಸಿ


ಒಳ ಹರಿವು : 00 ಕ್ಯೂಸೆಕ್


ಹೊರಹರಿವು : 194 ಕ್ಯೂಸೆಕ್


ಘಟಪ್ರಭಾ ಜಲಾಶಯ


ಗರಿಷ್ಠ ಮಟ್ಟ : 662.91 ಮೀಟರ್


ಇಂದಿನ ಮಟ್ಟ : 638.86 ಮೀಟರ್


ಒಟ್ಟು ಸಾಮರ್ಥ್ಯ : 51 ಟಿಎಂಸಿ


ಒಳ ಹರಿವು : 00 ಕ್ಯೂಸೆಕ್


ಹೊರ ಹರಿವು : 116 ಕ್ಯೂಸೆಕ್


 


ಶಿವಮೊಗ್ಗ


ಭದ್ರಾ ಜಲಾಶಯ


ಗರಿಷ್ಠ ಮಟ್ಟ: 657.73 ಮೀಟರ್


ಇಂದಿನ ಮಟ್ಟ: 646.97 ಮೀಟರ್


ಒಟ್ಟು ಸಾಮರ್ಥ್ಯ : 71.54 ಟಿಎಂಸಿ


ಒಳಹರಿವು: 313 ಕ್ಯೂಸೆಕ್


ಹೊರಹರಿವು: 128 ಕ್ಯೂಸೆಕ್


ಇದನ್ನೂ ಓದಿ: ಕತ್ತೆ ಸಾಕುವ ಸಲುವಾಗಿ ಮಲ್ಟಿ ನ್ಯಾಷನಲ್ ಕಂಪನಿ ಬಿಟ್ಟು ಬಂದ ವ್ಯಕ್ತಿಯ ಇಂದಿನ ಸಂಪಾದನೆ ಎಷ್ಟು ಗೊತ್ತಾ ?


ಲಿಂಗನಮಕ್ಕಿ ಜಲಾಶಯ


ಗರಿಷ್ಠ ಮಟ್ಟ: 554.44 ಮೀಟರ್


ಇಂದಿನ ಮಟ್ಟ:  533.50 ಮೀಟರ್


ಒಟ್ಟು ಸಾಮರ್ಥ್ಯ : 151.75 ಟಿಎಂಸಿ


ಒಳಹರಿವು: 00 ಕ್ಯೂಸೆಕ್


ಹೊರಹರಿವು: 4195 ಕ್ಯೂಸೆಕ್


 


ಕೊಪ್ಪಳ


ತುಂಗಭದ್ರಾ ಜಲಾಶಯ


ಗರಿಷ್ಠ ಮಟ್ಟ: 497.71 ಮೀಟರ್


ಇಂದಿನ ಮಟ್ಟ: 491.49 ಮೀಟರ್


ಒಟ್ಟು ಸಾಮರ್ಥ್ಯ : 100.86 ಟಿಎಂಸಿ


ಒಳಹರಿವು: 1410 ಕ್ಯೂಸೆಕ್


ಹೊರಹರಿವು: 680 ಕ್ಯೂಸೆಕ್


 


ಉತ್ತರ ಕನ್ನಡ


ಸೂಪಾ ಜಲಾಶಯ


ಗರಿಷ್ಠ ಮಟ್ಟ : 564 ಮೀಟರ್


ಇಂದಿನ ಮಟ್ಟ : 518.30 ಮೀಟರ್


ಒಟ್ಟು ಸಾಮರ್ಥ್ಯ : 145.33 ಟಿಎಂಸಿ


ಒಳಹರಿವು : 224 ಕ್ಯೂಸೆಕ್


ಹೊರಹರಿವು : 3247


 


ಕೊಡಗು


ಹಾರಂಗಿ ಜಲಾಶಯ


ಗರಿಷ್ಠ ಮಟ್ಟ : 871.38 ಮೀಟರ್


ಇಂದಿನ ಮಟ್ಟ : 868.94 ಮೀಟರ್


ಒಟ್ಟು ಸಾಮರ್ಥ್ಯ : 8.50 ಟಿಎಂಸಿ


ಒಳಹರಿವು : 507 ಕ್ಯೂಸೆಕ್


ಹೊರಹರಿವು : 50 ಕ್ಯೂಸೆಕ್


 


ಹಾಸನ


ಹೇಮಾವತಿ ಜಲಾಶಯ


ಗರಿಷ್ಠ ಮಟ್ಟ : 890.58 ಮೀಟರ್


ಇಂದಿನ ಮಟ್ಟ : 885.44 ಮೀಟರ್


ಒಟ್ಟು ಸಾಮರ್ಥ್ಯ : 37.10 ಟಿಎಂಸಿ


ಒಳಹರಿವು : 496 ಕ್ಯೂಸೆಕ್


ಹೊರಹರಿವು : 200 ಕ್ಯೂಸೆಕ್


 


ವಿಜಯಪುರ


ಆಲಮಟ್ಟಿ ಜಲಾಶಯ


ಗರಿಷ್ಠ ಮಟ್ಟ : 519.60 ಮೀಟರ್


ಇಂದಿನ ಮಟ್ಟ : 513.21 ಮೀಟರ್


ಒಟ್ಟು ಸಾಮರ್ಥ್ಯ : 123.08 ಟಿಎಂಸಿ


ಒಳಹರಿವು : 450 ಕ್ಯೂಸೆಕ್


ಹೊರಹರಿವು : 450 ಕ್ಯೂಸೆಕ್


ಇದನ್ನೂ ಓದಿ: ಪಿಎಂ ಕೇರ್ ಫಂಡ್ ಹಗರಣದ ಬಗ್ಗೆ ಬಿಜೆಪಿ ಏಕೆ ತುಟಿ ಬಿಚ್ಚುವುದಿಲ್ಲ?: ಕಾಂಗ್ರೆಸ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.