ಸಂತೆಯಲ್ಲಿ ಸುಂಕ ವಸೂಲಿ: ರೈತರಿಂದ ದಿಢೀರ್ ಪ್ರತಿಭಟನೆ
Raitha Sante: ರೈತ ಸಂತೆಯಲ್ಲಿ ಮಾರಾಟಗಾರರು, ಖರೀದಿದಾರರಿಂದ ಸುಂಕ ವಸೂಲಿ ಮಾಡುವುದು ಬ್ರಿಟಿಷ್ ಪಳೆಯುಳಿಕೆ ಆಗಿದೆ. ಕೂಡಲೇ ಸುಂಕ ವಸೂಲಾತಿ ನಿಲ್ಲಿಸಬೇಕು ಇಲ್ಲದಿದ್ದರೇ ಸಂತೆಯನ್ನು ಎಪಿಎಂಸಿಗೆ ಒಳಪಡಿಸಬೇಕು ಎಂದು ಆಕ್ರೋಶ ಹೊರಹಾಕಿದರು.
Farmers Protest: ರೈತ ಸಂತೆಯಲ್ಲಿ ಸುಂಕ ವಸೂಲಿ ಖಂಡಿಸಿ ದಿಢೀರ್ ಪ್ರತಿಭಟನೆಗಿಳಿದ ರೈತರು ಆಕ್ರೋಶ ಹೊರಹಾಕಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಸೋಮವಾರ (ಜುಲೈ 01) ಬೆಳಗ್ಗೆ ನಡೆಯಿತು.
ರೈತ ಸಂಘದ ವೀರನಪುರ ನಾಗಪ್ಪ ನೇತೃತ್ವದಲ್ಲಿ ಬೇಗೂರು ಗ್ರಾಪಂ (Begur Grampanchayat) ಕಾರ್ಯಾಲಯ ಮುಂಭಾಗ ಜಮಾಯಿಸಿದ ರೈತರು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ- 2028ಕ್ಕೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದ ಸಚಿವ ಸತೀಶ್ ಜಾರಕಿಹೊಳಿ
ರೈತ ಸಂತೆಯಲ್ಲಿ (Raitha Sante) ಮಾರಾಟಗಾರರು, ಖರೀದಿದಾರರಿಂದ ಸುಂಕ ವಸೂಲಿ ಮಾಡುವುದು ಬ್ರಿಟಿಷ್ ಪಳೆಯುಳಿಕೆ ಆಗಿದೆ. ಕೂಡಲೇ ಸುಂಕ ವಸೂಲಾತಿ ನಿಲ್ಲಿಸಬೇಕು ಇಲ್ಲದಿದ್ದರೇ ಸಂತೆಯನ್ನು ಎಪಿಎಂಸಿಗೆ ಒಳಪಡಿಸಬೇಕು ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ- ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ
ರೈತರು ಈಗಾಗಲೇ ಬರ, ಮಳೆ ಹಾನಿಯಿಂದ ಕಂಗೆಟ್ಟಿದ್ದಾರೆ, ಈ ನಡುವೆ ಸುಂಕ ವಸೂಲಿ ಮಾಡುವುದು ಸರಿಯಲ್ಲ, ಸುಂಕ ನಿಲ್ಲಸದಿದ್ದರೇ ಉಗ್ರ ಹೋರಾಟ ಮಾಡುತ್ತೇವೆಂದು ಗ್ರಾಪಂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.