ಬೆಂಗಳೂರು: ಅಕಾಲಿಕ‌ ಮಳೆ ಹಿನ್ನೆಲೆ ತರಕಾರಿ, ಹಣ್ಣುಗಳ ಬೆಲೆ ಏರುತ್ತಲೇ ಇದ್ದು, 15 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಒಂದೇ ವಾರದಲ್ಲಿ ಕೆಜಿಗೆ 80 ರೂ ಆಗಿದೆ. ಇದು ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದೆ. ಬೀನ್ಸ್, ಸೋಪ್ಪುಗಳು ಸೇರಿದಂತೆ ಇತರ ತರಕಾರಿಗಳ ಬೆಲೆಯೂ ಏರಿಕೆ ಕಂಡಿದೆ. ಅಕಾಲಿಕ ಮಳೆಯೇ ಈ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಮಾರುಕಟ್ಟೆಗೆ ತರಕಾರಿಗಳು ಹೆಚ್ಚಾಗಿ ಬರದ ಕಾರಣ ದುಬಾರಿ ವೆಜಿಟೇಬಲ್ಸ್‌ ಜನ ಸಾಮಾನ್ಯನ ಜೇಬಿಗೆ ಕತ್ತರಿ ಹಾಕುತ್ತಿದೆ. 


COMMERCIAL BREAK
SCROLL TO CONTINUE READING

ಇಂದಿನ ತರಕಾರಿಗಳ‌ ಬೆಲೆ ಹೇಗಿದೆ? 


ಬೀನ್ಸ್ -80 ರೂ 


ಕ್ಯಾರೆಟ್ -80 ರೂ 


ಬಿಟ್ ರೋಟ್ -30ರೂ 


ಕ್ಯಾಪ್ಸಿಕಮ್ -60 ರೂ 


ನವಿಲುಕೋಸು -40 ರೂ 


ಬೆಂಡೆಕಾಯಿ -30 ರೂ 


ಶುಂಠಿ -80 ರೂ 


ಮೆಣಸಿನಕಾಯಿ -80ರೂ 


ಟೋಮಾಟೋ -80ರೂ 


ಮೂಲಂಗಿ -30ರೂ 


ಈರುಳ್ಳಿ -20ರೂ 


ಬದನೆಕಾಯಿ -40 ರೂ 


ಕೊತ್ತಂಬರಿ ಸೊಪ್ಪು -40ರೂ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ