ಡ್ಯಾಂ ಗಳಲ್ಲಿ ಇಂದಿನ ನೀರಿನ ಪ್ರಮಾಣ... ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!
Today`s Detail Of Dam Water Level: ರಾಜ್ಯದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಭತ್ತಿ ಹೋದ ಕೆರೆ ನದಿ, ಡ್ಯಾಂಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ನೀರಿನ ಮಟ್ಟ ,ಸಾಮರ್ಥ್ಯ ,ಇಂದಿನ ನೀರಿನ ಮಟ್ಟ, ಕಳೆದ ವರ್ಷ ನೀರಿನ ಮಟ್ಟ,ಒಳಹರಿವು,ಹೊರಹರಿವು ಎಲ್ಲದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
Weather Report: ರಾಜ್ಯದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಭತ್ತಿ ಹೋದ ಕೆರೆ ನದಿ, ಡ್ಯಾಂಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ನೀರಿನ ಮಟ್ಟ ,ಸಾಮರ್ಥ್ಯ ,ಇಂದಿನ ನೀರಿನ ಮಟ್ಟ, ಕಳೆದ ವರ್ಷ ನೀರಿನ ಮಟ್ಟ,ಒಳಹರಿವು,ಹೊರಹರಿವು ಎಲ್ಲದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಲಿಂಗನಮಕ್ಕಿ : ನೀರಿನ ಮಟ್ಟ - 554.44 ಮೀ.
ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ - 64.48 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 91.97 ಟಿಎಂಸಿ
ಒಳಹರಿವು - 25,631 ಕ್ಯೂಸೆಕ್
ಹೊರಹರಿವು - 891 ಕ್ಯೂಸೆಕ್
ಸೂಪಾ : ನೀರಿನ ಮಟ್ಟ - 564.00 ಮೀ.
ಸಾಮರ್ಥ್ಯ - 145.33 ಟಿಎಂಸಿ
ಇಂದಿನ ನೀರಿನ ಮಟ್ಟ - 70.96 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 66.89 ಟಿಎಂಸಿ
ಒಳಹರಿವು - 26,99 ಕ್ಯೂಸೆಕ್
ಹೊರಹರಿವು - ಇಲ್ಲ
ಇದನ್ನೂ ಓದಿ: ಯಾವ ಡ್ಯಾಂನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹ ವಾಗಿದೆ ಗೊತ್ತಾ; ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!
ವರಾಹಿ : ನೀರಿನ ಮಟ್ಟ - 594.36 ಮೀ.
ಸಾಮರ್ಥ್ಯ - 31.10 ಟಿಎಂಸಿ
ಇಂದಿನ ನೀರಿನ ಮಟ್ಟ - 9.84 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 14.66 ಟಿಎಂಸಿ
ಒಳಹರಿವು - 2,803 ಕ್ಯೂಸೆಕ್
ಹೊರಹರಿವು - ಇಲ್ಲ
ಹಾರಂಗಿ : ನೀರಿನ ಮಟ್ಟ - 871.38 ಮೀ.
ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ - 7.07 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 7.82 ಟಿಎಂಸಿ
ಒಳಹರಿವು - 9,926 ಕ್ಯೂಸೆಕ್
ಹೊರಹರಿವು - 5,875 ಕ್ಯೂಸೆಕ್
ಹೇಮಾವತಿ : ನೀರಿನ ಮಟ್ಟ - 890.58 ಮೀ.
ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ - 28.02 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 37.10 ಟಿಎಂಸಿ
ಒಳಹರಿವು - 9,152 ಕ್ಯೂಸೆಕ್
ಹೊರಹರಿವು - 200 ಕ್ಯೂಸೆಕ್
ಇದನ್ನೂ ಓದಿ: ಯಾವ ಡ್ಯಾಂನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹ ವಾಗಿದೆ ಗೊತ್ತಾ; ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!
ಕೆಆರ್ಎಸ್ : ನೀರಿನ ಮಟ್ಟ - 38.04 ಮೀ.
ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 32.55 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 49.01 ಟಿಎಂಸಿ
ಒಳಹರಿವು - 33,566 ಕ್ಯೂಸೆಕ್
ಹೊರಹರಿವು - 3,071 ಕ್ಯೂಸೆಕ್
ಕಬಿನಿ: ನೀರಿನ ಮಟ್ಟ - 696.13 ಮೀ.
ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ - 18.41 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 19.30 ಟಿಎಂಸಿ
ಒಳಹರಿವು - 20,101 ಕ್ಯೂಸೆಕ್
ಹೊರಹರಿವು - 21,000 ಕ್ಯೂಸೆಕ್
ಭದ್ರಾ : ನೀರಿನ ಮಟ್ಟ - 657.73 ಮೀ.
ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ - 42.45 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 69.14 ಟಿಎಂಸಿ
ಒಳಹರಿವು - 16,041 ಕ್ಯೂಸೆಕ್
ಹೊರಹರಿವು - 185 ಕ್ಯೂಸೆಕ್
ಇದನ್ನೂ ಓದಿ: ಉಡುಪಿ ಕಾಲೇಜ್ ವಿಡಿಯೋ ಪ್ರಕರಣ : ಬಳ್ಳಾರಿ ಮಹಿಳಾ ಬಿಜೆಪಿ ಕಾರ್ಯಕರ್ತೆರಯ ಪ್ರತಿಭಟನೆ
ತುಂಗಭದ್ರಾ : ನೀರಿನ ಮಟ್ಟ - 497.71 ಮೀ.
ಸಾಮರ್ಥ್ಯ - 105.79 ಟಿಎಂಸಿ
ಇಂದಿನ ನೀರಿನ ಮಟ್ಟ - 59.00 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 105.03 ಟಿಎಂಸಿ
ಒಳಹರಿವು - 1,07,119 ಕ್ಯೂಸೆಕ್
ಹೊರಹರಿವು - 168 ಕ್ಯೂಸೆಕ್
ಘಟಪ್ರಭಾ : ನೀರಿನ ಮಟ್ಟ - 662.91 ಮೀ.
ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ - 29.13 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 36.43 ಟಿಎಂಸಿ
ಒಳಹರಿವು - 30,526 ಕ್ಯೂಸೆಕ್
ಹೊರಹರಿವು - 110 ಕ್ಯೂಸೆಕ್
ಮಲಪ್ರಭಾ : ನೀರಿನ ಮಟ್ಟ - 633.80 ಮೀ.
ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ - 31.66 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 36.83 ಟಿಎಂಸಿ
ಒಳಹರಿವು - 29,415 ಕ್ಯೂಸೆಕ್
ಹೊರಹರಿವು - 114ಕ್ಯೂಸೆಕ್
ಆಲಮಟ್ಟಿ : ನೀರಿನ ಮಟ್ಟ - 519.60 ಮೀ.
ಸಾಮರ್ಥ್ಯ - 123.08 ಟಿಎಂಸಿ
ಇಂದಿನ ನೀರಿನ ಮಟ್ಟ - 88.50 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 104.37 ಟಿಎಂಸಿ
ಒಳಹರಿವು - 1,57,729 ಕ್ಯೂಸೆಕ್
ಹೊರಹರಿವು - 1,65,102 ಕ್ಯೂಸೆಕ್
ನಾರಾಯಣಪುರ : ನೀರಿನ ಮಟ್ಟ - 492.25 ಮೀ.
ಸಾಮರ್ಥ್ಯ - 33.31 ಟಿಎಂಸಿ
ಇಂದಿನ ನೀರಿನ ಮಟ್ಟ - 26.74 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 31.41 ಟಿಎಂಸಿ
ಒಳಹರಿವು - 1,55,297 ಕ್ಯೂಸೆಕ್
ಹೊರಹರಿವು - 1,25,806 ಕ್ಯೂಸೆಕ್
ವಾಣಿವಿಲಾಸ ಸಾಗರ: ನೀರಿನ ಮಟ್ಟ - 652.24 ಮೀ.
ಸಾಮರ್ಥ್ಯ - 30.42 ಟಿಎಂಸಿ
ಇಂದಿನ ನೀರಿನ ಮಟ್ಟ - 24.79 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 24.72 ಟಿಎಂಸಿ
ಒಳಹರಿವು - ಇಲ್ಲ
ಹೊರಹರಿವು - 153 ಕ್ಯೂಸೆಕ್