ಖ್ಯಾತ ರೇಡಿಯೋ ಜಾಕಿ ಮತ್ತು ಚಲನಚಿತ್ರ ನಿರ್ದೇಶಕ ಶ್ರೀ ಮಯೂರ ರಾಘವೇಂದ್ರ ಆಯೋಜಿಸಿರುವ ಭಾರತೀಯ ಚಲನಚಿತ್ರ ನಿರ್ದೇಶಕರಿಗಾಗಿ ಮರೆಯಲಾಗದ ಸಂಗೀತ ರಸ ಸಂಜೆ ಕಾರ್ಯಕ್ರಮ ಏಪ್ರಿಲ್ 07 2024 ಶಂಕರ ಫೌಂಡೇಶನ್, ದೊಡ್ಡ ಕಲ್ಲಸಂದ್ರ, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸಬೇಕೆ? ಇಲ್ಲಿವೆ ಸಲಹೆಗಳು


ಈ ಸಂಗೀತ ರಸ ಸಂಜೆ ಕಾರ್ಯಕ್ರಮವು ನಾಡಿನ ಖ್ಯಾತ ಹಾಡುಗಾರರಾದ ಮಾಳವಿಕಾ ಸುಂದರ್ ,ಐಶ್ವರ್ಯ ರಂಗರಾಜನ್ , ಕೀರ್ತನ್  ಹೊಳ್ಳ ಮತ್ತು ನಿಶಾನ್ ರೈ ಇವರುಗಳು ತಮ್ಮ ಹಾಡುಗಳ ಮೂಲಕ ತಮ್ಮನ್ನು ಮನಸಾರೆ ರಂಜಿಸಲಿದ್ದಾರೆ.


ಮಂಜು ಡ್ರಮ್ಸ್ ನ ಖ್ಯಾತ ವಾದ್ಯಗಾರರಾದ ಶ್ರೀ ಮಂಜುನಾಥ ಎಸ್ ಸಹಕಾರ ನೀಡಲಿದ್ದಾರೆ. ಈ ಒಂದು ವಿನೂತನ ಮತ್ತು ಎಂದೂ ಮರೆಯಲಾಗದ  ರಸ ಸಂಜೆಗೆ ತಾವೆಲ್ಲರೂ ಬಂದು ಖ್ಯಾತ ಚಲನಚಿತ್ರ ನಿರ್ದೇಶಕರ ಹಾಡುಗಳನ್ನು ಮನಸಾರೆ ಆಸ್ವಾದಿಸಿ ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕರಾದ ಮಯೂರ ರಾಘವೇಂದ್ರ.


ಇದನ್ನು ಓದಿ: IPL : RCBಗೆ 177ರನ್ ಗಳ  ಗೆಲುವಿನ ಗುರಿ ನೀಡಿದ ಪಂಜಾಬ್, ತವರಿನಲ್ಲಿ ಗೆಲುತ್ತಾ ಮೊದಲ ಪಂದ್ಯ 


ಹೆಚ್ಚಿನ ವಿವರಗಳಿಗೆ ಹಾಗೂ ಟಿಕೆಟ್ ಬುಕಿಂಗ್ ಆಗಿ ಬುಕ್ ಮೈ ಶೋ ಸಂಪರ್ಕಿಸಬಹುದು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.