ಮತ್ತೆ ಹುಳಿ ಅನಿಸುತ್ತಿದೆ ನಿಂಬೆ ದರ ಏರಿಕೆ: ಇಲ್ಲಿದೆ ಇಂದಿನ ತರಕಾರಿಗಳ ಬೆಲೆ
ನಿಂಬೆಹಣ್ಣಿನ ಬೆಲೆ ಮತ್ತಷ್ಟು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಇನ್ನುಳಿದಂತೆ ಟೊಮ್ಯಾಟೋ ದರದಲ್ಲು ಕೊಂಚ ಏರಿಕೆ ಕಂಡುಬಂದಿದೆ.
ಬೆಂಗಳೂರು: ಇಂದು ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ನಿಂಬೆಹಣ್ಣಿನ ಬೆಲೆ ಮತ್ತಷ್ಟು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಇನ್ನುಳಿದಂತೆ ಟೊಮ್ಯಾಟೋ ದರದಲ್ಲು ಕೊಂಚ ಏರಿಕೆ ಕಂಡುಬಂದಿದೆ. ಸದ್ಯ ಈರುಳ್ಳಿ, ಸೌತೆಕಾಯಿ, ಕ್ಯಾರೆಟ್ ಹೀಗೆ ಅನೇಕ ತರಕಾರಿಗಳ ಮಾರುಕಟ್ಟೆ ಬೆಲೆ ಹೀಗಿದೆ.
ಇದನ್ನು ಓದಿ: ಈ ರಾಶಿಗಳ ಜನರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ
ಹುರಳೀಕಾಯಿ 68 ರೂ.
ಬದನೆಕಾಯಿ (ಬಿಳಿ) 40 ರೂ. (ಏರಿಕೆ)
ಬದನೆಕಾಯಿ (ಗುಂಡು) 39 ರೂ.
ಬೀಟ್‍ರೂಟ್ 23 ರೂ. (ಇಳಿಕೆ)
ಹಾಗಲಕಾಯಿ 42 ರೂ.
ಸೌತೆಕಾಯಿ 32ರೂ.
ದಪ್ಪ ಮೆಣಸಿನಕಾಯಿ: 82 ರೂ. (ಇಳಿಕೆ)
ಹಸಿಮೆಣಸಿನಕಾಯಿ 67 ರೂ.
ತೆಂಗಿನಕಾಯಿ ದಪ್ಪ 37 ರೂ.
ನಾಟಿ ಕ್ಯಾರೆಟ್ 40 ರೂ.
ನುಗ್ಗೇಕಾಯಿ 40 ರೂ.
ಈರುಳ್ಳಿ ಮಧ್ಯಮ 20 ರೂ.
ಸಾಂಬಾರ್ ಈರುಳ್ಳಿ 45 ರೂ.
ಆಲೂಗಡ್ಡೆ 30 ರೂ. (ಇಳಿಕೆ)
ಮೂಲಂಗಿ 29 ರೂ.
ಟೊಮ್ಯಾಟೋ 54 ರೂ. (ಏರಿಕೆ)
ಕೊತ್ತಂಬರಿ ಸೊಪ್ಪು 58 ರೂ.
ಕರಿಬೇವು 74 ರೂ. (ಇಳಿಕೆ)
ಬೆಳ್ಳುಳ್ಳಿ 96 ರೂ.
ನಿಂಬೆಹಣ್ಣು 270 ರೂ. (ಏರಿಕೆ)
ಪುದೀನ 35 ರೂ.
ಪಾಲಾಕ್ ಸೊಪ್ಪು 39 ರೂ. (ಇಳಿಕೆ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.