Vegetable price: ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ ನಿಂಬೆ ದರ: ಇಲ್ಲಿದೆ ಇಂದಿನ ತರಕಾರಿಗಳ ಬೆಲೆ
ದಿನೇ ದಿನೇ ನಿಂಬೆ ದರ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದೀಗ ಹಣ್ಣುಗಳ ಸೀಸನ್ ಆಗಿದ್ದು, ಹಲಸು, ಮಾವು ಸೇರಿದಂತೆ ಅನೇಕ ಹಣ್ಣುಗಳ ದರದಲ್ಲಿ ಏರಿಳಿತ ಕಂಡುಬಂದಿದೆ.
ಬೆಂಗಳೂರು: ಇಂದು ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ನಿಂಬೆಹಣ್ಣಿನ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಕೆಜಿ ನಿಂಬೆಗೆ 288 ರೂ ನಿಗದಿಯಾಗಿದೆ. ದಿನೇ ದಿನೇ ನಿಂಬೆ ದರ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದೀಗ ಹಣ್ಣುಗಳ ಸೀಸನ್ ಆಗಿದ್ದು, ಹಲಸು, ಮಾವು ಸೇರಿದಂತೆ ಅನೇಕ ಹಣ್ಣುಗಳ ದರದಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ದಿನಕ್ಕೆ ಹೋಲಿಸಿದರೆ ಇಂದು ಮಾವಿನ ಹಣ್ಣಿನ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ, ಸೌತೆಕಾಯಿ, ಕ್ಯಾರೆಟ್ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ.
ಇದನ್ನು ಓದಿ: Horoscope Today: ಈ ರಾಶಿಯವರು ಕೋಪದಿಂದ ದೂರವಿರಬೇಕು
ಹಲಸಿನ ಹಣ್ಣು: 30 ರೂ.
ಮ್ಯಾಂಗೋ ರಸಪುರಿ: 118 ರೂ. (ಇಳಿಕೆ)
ಕಿತ್ತಳೆ (ಸೌತ್ ಆಫ್ರಿಕಾ) : 143 ರೂ.
ಸ್ಥಳೀಯ ಪರಂಗಿ ಹಣ್ಣು: 31 ರೂ.
ಅನಾನಸ್: 56 ರೂ. (ಇಳಿಕೆ)
ಹುರಳೀಕಾಯಿ 64 ರೂ.
ಬದನೆಕಾಯಿ (ಬಿಳಿ) 44 ರೂ.
ಬದನೆಕಾಯಿ (ಗುಂಡು) 39 ರೂ.
ಬೀಟ್‍ರೂಟ್ 24 ರೂ.
ಹಾಗಲಕಾಯಿ 46 ರೂ. (ಏರಿಕೆ)
ಸೌತೆಕಾಯಿ 32 ರೂ.
ದಪ್ಪ ಮೆಣಸಿನಕಾಯಿ: 80 ರೂ.
ಹಸಿಮೆಣಸಿನಕಾಯಿ 64 ರೂ.
ತೆಂಗಿನಕಾಯಿ ದಪ್ಪ 37 ರೂ. (ಇಳಿಕೆ)
ನಾಟಿ ಕ್ಯಾರೆಟ್ 40 ರೂ.
ನುಗ್ಗೇಕಾಯಿ 39 ರೂ. (ಇಳಿಕೆ)
ಈರುಳ್ಳಿ ಮಧ್ಯಮ 20 ರೂ.
ಸಾಂಬಾರ್ ಈರುಳ್ಳಿ 45 ರೂ.
ಆಲೂಗಡ್ಡೆ 32 ರೂ. (ಏರಿಕೆ)
ಮೂಲಂಗಿ 28 ರೂ.
ಟೊಮ್ಯಾಟೋ 50 ರೂ. (ಇಳಿಕೆ)
ಕೊತ್ತಂಬರಿ ಸೊಪ್ಪು 58 ರೂ.
ಕರಿಬೇವು 74 ರೂ.
ಬೆಳ್ಳುಳ್ಳಿ 96 ರೂ.
ನಿಂಬೆಹಣ್ಣು 288 ರೂ. (ಏರಿಕೆ)
ಪುದೀನ 36 ರೂ.
ಪಾಲಾಕ್ ಸೊಪ್ಪು 39 ರೂ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.