ಬೆಂಗಳೂರು: ಕಳೆದ ಕೆಲ ದಿನಗಳಿಂದ ಕರ್ನಾಟಕದ ವಾತಾವರಣದಲ್ಲಿ ಏರುಪೇರಾಗಿದೆ. ಆದರೆ ಇದರ ಪ್ರಭಾವ ತರಕಾರಿ ಮಾರುಕಟ್ಟೆ  ಮೇಲೆ ಬಿದ್ದಿಲ್ಲ ಎಂಬುದೇ ಸಂತೋಷದ ವಿಚಾರ. ಕೆಲ ದಿನಗಳಿಂದ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆಯು ಸ್ಥಿರವಾಗಿ ಮುಂದುವರೆದಿದೆ. ಇನ್ನು ಇಲ್ಲಿದೆ ಇಂದಿನ ಮಾರುಕಟ್ಟೆಯ ಸಗಟು ತರಕಾರಿ ಮೌಲ್ಯ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Kannada Actress Death: ಫ್ಯಾಟ್‌ ಸರ್ಜರಿ ವೇಳೆ ಕನ್ನಡದ ಖ್ಯಾತ ನಟಿ ನಿಧನ!


ಕೊಹ್ರಾಬಿ 25 ರೂ. 
ಬೆಂಗಳೂರು ಟೊಮೇಟೊ 45 ರೂ.
ಬೆಂಡೆಕಾಯಿ 35 ರೂ.
ಪುದೀನ 10 ರೂ.
ಬೀನ್ಸ್ 80 ರೂ. 
ಬೀಟ್‌ರೂಟ್‌ 45 ರೂ.
ಹಾಗಲಕಾಯಿ 60 ರೂ.
ಸೋರೆಕಾಯಿ 20 ರೂ. 
ಬದನೆಕಾಯಿ 40 ರೂ.
ಅವರೆಕಾಳು 45 ರೂ.
ಎಲೆಕೋಸು 25 ರೂ.
ಹೂಕೋಸು 45 ರೂ.
ಸೀಮೆ ಬದನೆ 35 ರೂ.
ಕೆಸುವಿನ ಗೆಡ್ಡೆ 50 ರೂ.
ಕೊತ್ತಂಬರಿ ಸೊಪ್ಪು 20 ರೂ.
ಸೌತೆಕಾಯಿ 30 ರೂ.
ಕ್ಯಾಪ್ಸಿಕಂ 55 ರೂ.
ಕ್ಯಾರೆಟ್ 50 ರೂ.
ನುಗ್ಗೆಕಾಯಿ 60 ರೂ.
ಶುಂಠಿ 240 ರೂ.
ಹಸಿರು ಮೆಣಸಿನಕಾಯಿ 40 ರೂ.
ಹಸಿರು ಬಾಳೆ 10 ರೂ.
ಈರುಳ್ಳಿ 25 ರೂ.
ಸಣ್ಣ ಈರುಳ್ಳಿ 70 ರೂ.
ಬಾಳೆ ಹೂವು 25 ರೂ.
ಬಾಳೆ ಕಾಂಡ 10 ರೂ.
ಆಲೂಗಡ್ಡೆ 20 ರೂ.
ಕುಂಬಳಕಾಯಿ 20 ರೂ.
ಮೂಲಂಗಿ 30 ರೂ.
ತೊಂಡೆಕಾಯಿ 20 ರೂ.
ಪಡುವಲ ಕಾಯಿ 25 ರೂ.
ಸಿಹಿ ಗೆಣಸು 25 ರೂ.
ಮರಗೆಣಸು 30 ರೂ.
ಟೊಮೆಟೊ 40 ರೂ.
ಸುವರ್ಣ ಗೆಡ್ಡೆ 75 ರೂ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.