Today Vegetables price: ಮಾರುಕಟ್ಟೆಯಲ್ಲಿ ಇಂದು ತರಕಾರಿ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿದೆ. ಹವಾಮಾನ ವೈಪರೀತ್ಯ ಮತ್ತು ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇಂದೂ ಕೂಡ ಕೆಲ ತರಕಾರಿಗಳ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಹೀಗಿದೆ ನೋಡಿ ಇಂದಿನ ಬೆಲೆ ವಿವರ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈಗ ಬೆಂಗಳೂರಿನಿಂದ ಮುಂಬೈ, ಪುಣೆಗೆ ಕೇವಲ 7 ಗಂಟೆಗಳಲ್ಲಿ ಪ್ರಯಾಣಿಸಿ...!


ಇಂದಿನ ತರಕಾರಿ ಬೆಲೆ ಹೀಗಿದೆ : 


  • ಹರಿವೆ ಸೊಪ್ಪು: 9 ರೂ.

  • ನೆಲ್ಲಿಕಾಯಿ: 55 ರೂ.

  • ಬೂದು ಕುಂಬಳಕಾಯಿ: ರೂ/26

  • ಬೇಬಿ ಕಾರ್ನ್: ರೂ. 68

  • ಬೀಟ್ರೂಟ್: ರೂ 41

  • ಹಾಗಲಕಾಯಿ: ರೂ. 35

  • ಎಲೆಕೋಸು: ರೂ.  25

  • ಕ್ಯಾರೆಟ್: ರೂ.64

  • ಹೂಕೋಸು: ರೂ. 45

  • ತೆಂಗಿನಕಾಯಿ: ರೂ. 32

  • ಕೊತ್ತಂಬರಿ ಸೊಪ್ಪು: ರೂ.10

  • ಸೌತೆಕಾಯಿ ರೂ. 26

  • ಕರಿಬೇವಿನ ಸೊಪ್ಪು: ರೂ. 25

  • ಬದನೆಕಾಯಿ ರೂ.27

  • ಬೆಳ್ಳುಳ್ಳಿ ರೂ. 42

  • ಶುಂಠಿ ರೂ. 38

  • ಹಸಿರು ಮೆಣಸಿನಕಾಯಿ ರೂ. 37

  • ನಿಂಬೆ ರೂ.50

  • ಈರುಳ್ಳಿ ದೊಡ್ಡ ರೂ.25

  • ಈರುಳ್ಳಿ ಸಣ್ಣ ರೂ. 33

  • ಆಲೂಗಡ್ಡೆ ರೂ. 31

  • ಮೂಲಂಗಿ ರೂ. 35

  • ಟೊಮೆಟೊ ರೂ. 30


ಬೆಂಗಳೂರಿನ ತರಕಾರಿಗಳ ದೈನಂದಿನ ದರದ ಅನುಸಾರ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಬೆಲೆ ಮಾರುಕಟ್ಟೆ, ಶಾಪಿಂಗ್ ಮಾಲ್‌ಗಳು, ಸೂಪರ್ ಮಾರ್ಕೆಟ್ ಮತ್ತು ಚಿಲ್ಲರೆ ಅಂಗಡಿಗಳಿಗೆ ಅನುಗುಣವಾಗಿ ಬದಲಾಗಬಹುದು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.