ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಕಡೆಗೂ ತಮ್ಮ ಹುಟ್ಟೂರು ಬೂಕನಕೆರೆ ಇರುವ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ
ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸುವ ಕನಸನ್ನು ನನಸು ಮಾಡುಕೊಳ್ಳಲೊರಟಿದ್ದಾರೆ‌. ಇದೇ ಮೊದಲ ಬಾರಿಗೆ ಕೆ.ಆರ್. ಪೇಟೆಯಲ್ಲಿ
ಬಿಜೆಪಿ ಪರವಾಗಿ ಈ ಪರಿ ಒಲವು ಕಂಡುಬಂದಿದೆ‌.


COMMERCIAL BREAK
SCROLL TO CONTINUE READING

ಜೆಡಿಎಸ್ ಭದ್ರಕೋಟೆಯಾಗಿದ್ದ ಕೆ.ಆರ್. ಪೇಟೆ ವಿಧಾನಸಭೆ ಕ್ಷೇತ್ರ(KR Pet Assembly constituency)ಮೊದಲ ನಾಲ್ಕು ಸುತ್ತುಗಳ ಮತ ಎಣಿಕೆಯಲ್ಲೂ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿತ್ತು. ಐದನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ  ನಾರಾಯಣಗೌಡ(Narayangowda)  295 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.


5 ನೇಸುತ್ತಿನ ಮತ ಎಣಿಕೆ ಬಳಿಕ  ಕಾಂಗ್ರೆಸ್ ನ ಕೆ.ಬಿ. ಚಂದ್ರಶೇಖರ್ 10271, ಜೆಡಿಎಸ್ ನ ಬಿ.ಎಲ್. ದೇವರಾಜು 15607 ಮತ್ತು ಬಿಜೆಪಿಯ
ನಾರಾಯಣಗೌಡ 15902 ಮತ ಗಳಿಸಿದ್ದಾರೆ. ಜೆಡಿಎಸ್ ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಕಂಡುಬರುತ್ತಿದ